ರುಬ್ಬು ಗುಂಡಿನಿಂದ ಹೊಡೆದು ತಂದೆಯನ್ನು ಕೊಂದ ಮಗ..!

 

ಕೋಲಾರ. : ಕ್ಲುಲ್ಲಕ ವಿಚಾರವಾಗಿ ತಂದೆ ಮಗನ ನಡುವೆ ನಡೆದ ಜಗಳದಲ್ಲಿ ರುಬ್ಬು ಗುಂಡಿನಿಂದ ಹೋಡೆದು ತಂದೆಯನ್ನು ಪಾಪಿ ಮಗ ಹತ್ಯೆಗೈದಿರುವ ಘಟನೆ ಜಿಲ್ಲೆಯ ಶ್ರೀ ನಿವಾಸಪುರ ತಾಲೂಕಿನ ಅಂಬೇಡ್ಕರ್ ಪಾಳ್ಯದಲ್ಲಿ ತಡ ರಾತ್ರಿ ನಡೆದಿದೆ. ವೆಂಕಟೇಶ್(65) ಮಗನಿಂದ ಹತ್ಯೆಯಾದ ತಂದೆ.ನವೀನ್ ಕೊಲೆ ಮಾಡಿದ ಮಗ.


ಕ್ಲುಲ್ಲಕ ವಿಚಾರಕ್ಕೆ ಕಳೆದ ರಾತ್ರಿ ತಂದೆ ಮಗನ ನಡುವೆ ಜಗಳ ನಡೆದು ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ರೊಚ್ಚಿಗೆದ್ದ ಮಗ ಮಲಗಿದ್ದ ತಂದೆಯ ತಲೆಯ ಮೆಲೆ ರುಬ್ಬುವ ಕಲ್ಲಿನಿಂದ ಬಲವಾಗಿ ಹೊಡೆದಿದ್ದಾನೆ ತೀವ್ರ ರಕ್ತಸ್ರಾವ ದಿಂದ ವೆಂಕಟೆಶ್ ಸ್ಥಳದಲ್ಲೆ ಮೃತ ಪಟ್ಟಿದ್ದಾರೆ.

Post a Comment

Previous Post Next Post