NEWS- ಮತ್ತಷ್ಟು ಏರಿಕೆಯಾಯ್ತು ಪೆಟ್ರೋಲ್-ಡೀಸೆಲ್ ಬೆಲೆ..!

 

                                

ಬೆಂಗಳೂರು, ಜು.15- ತೈಲ ಬೆಲೆ ಏರಿಕೆಯ ನಾಗಾಲೋಟ ಮುಂದುವರಿದಿದೆ. ಇಂದು ಡೀಸೆಲ್ ಬೆಲೆ 15 ರಿಂದ 16 ಪೈಸೆ ಹೆಚ್ಚಿದ್ದರೆ, ಪೆಟ್ರೋಲ್ ಬೆಲೆ 34 ರಿಂದ 35 ಪೈಸೆ ಹೆಚ್ಚಾಗಿದೆ. ದೇಶದಲ್ಲಿ ತೈಲಬೆಲೆ ಮತ್ತೆ ದಾಖಲೆಯ ಏರಿಕೆ ಕಂಡಂತಾಗಿದೆ. ಕೊರೊನಾ ಮತ್ತು ಲಾಕ್‍ಡೌನ್ ಕಾರಣಕ್ಕೆ ಜನ ಈಗಾಗಲೇ ಉದ್ಯೋಗ ಮತ್ತು ಆದಾಯ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ

Post a Comment

Previous Post Next Post