ಮಣಿಪುರದಲ್ಲಿ ಎಂ.ಎಸ್‌.ಎಂ.ಇ.ಗಳು 1 ಲಕ್ಷ ಉದ್ಯೋಗ ಅವಕಾಶ ಸೃಷ್ಟಿಸಿದ್ದಕ್ಕೆ ಪ್ರಧಾನಮಂತ್ರಿಯವರಿಂದ ಶ್ಲಾಘನೆ

ಪ್ರಧಾನ ಮಂತ್ರಿಯವರ ಕಛೇರಿ

ಮಣಿಪುರದಲ್ಲಿ ಎಂ.ಎಸ್‌.ಎಂ.ಇ.ಗಳು 1 ಲಕ್ಷ ಉದ್ಯೋಗ ಅವಕಾಶ ಸೃಷ್ಟಿಸಿದ್ದಕ್ಕೆ ಪ್ರಧಾನಮಂತ್ರಿಯವರಿಂದ ಶ್ಲಾಘನೆ

Posted On: 30 OCT 2021 12:06PM by PIB Bengaluru

ಮಣಿಪುರದಲ್ಲಿ ಎಂ.ಎಸ್‌.ಎಂ.ಇ.ಗಳು 1 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿರುವುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ಮಣಿಪುರದ ಮುಖ್ಯಮಂತ್ರಿ ಶ್ರೀ ಎನ್. ಬಿರೇನ್ ಸಿಂಗ್ ಅವರ ಟ್ವೀಟ್‌ ಗೆ ಸ್ಪಂದನೆಯಾಗಿ ಪ್ರಧಾನಮಂತ್ರಿ ಅವರು ಈ ರೀತಿ ಸಂದೇಶ ನೀಡಿದ್ದಾರೆ;

"ಒಳ್ಳೆಯದು ಮಣಿಪುರ! ರಾಜ್ಯದ ಪ್ರಗತಿಯನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಎಂ.ಎಸ್‌.ಎಂ.ಇ. ವಲಯದ ಬಲವನ್ನು ಹೆಚ್ಚಿಸುವ ಉತ್ತಮ ಕೆಲಸವನ್ನು ಮುಂದುವರಿಸಿ

."https://twitter.com/narendramodi/status/1454326561335820289?ref_src=twsrc%5Etfw%7Ctwcamp%5Etweetembed%7Ctwterm%5E1454326561335820289%7Ctwgr%5E%7Ctwcon%5Es1_c10&ref_url=https%3A%2F%2Fwww.pib.gov.in%2FPressReleasePage.aspx%3FPRID%3D1767808

..... 

https://twitter.com/narendramodi/status/1454326561335820289?ref_src=twsrc%5Etfw%7Ctwcamp%5Etweetembed%7Ctwterm%5E1454326561335820289%7Ctwgr%5E%7Ctwcon%5Es1_c10&ref_url=https%3A%2F%2Fwww.pib.gov.in%2FPressReleasePage.aspx%3FPRID%3D1767808

 

Post a Comment

Previous Post Next Post