ಕೋವಿಡ್-19 ತಾಜಾ ಮಾಹಿತಿ

ಕೋವಿಡ್-19 ತಾಜಾ ಮಾಹಿತಿ Posted On: 21 OCT 2021 10:03AM by PIB Bengaluru 'ಒಂದು ಶತಕೋಟಿʼ ಲಸಿಕೆಗಳ ಮಹತ್ವದ ಮೈಲಿಗಲ್ಲನ್ನು ಸಾಧಿಸಿದ ಭಾರತ ಕಳೆದ 24 ಗಂಟೆಗಳಲ್ಲಿ 18,454 ಹೊಸ ಪ್ರಕರಣಗಳು ದಾಖಲಾಗಿವೆ ಚೇತರಿಕೆ ದರ ಪ್ರಸ್ತುತ 98.15% ರಷ್ಟಿದೆ; ಇದು ಮಾರ್ಚ್ 2020ರ ನಂತರ ಗರಿಷ್ಠ ಕಳೆದ 24 ಗಂಟೆಗಳಲ್ಲಿ 17,561 ಚೇತರಿಕೆಗಳೊಂದಿಗೆ ಒಟ್ಟು ಚೇತರಿಕೆ ಪ್ರಮಾಣ 3,34,95,808ಕ್ಕೆ ಏರಿಕೆಯಾಗಿದೆ ಒಟ್ಟು ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1% ಕ್ಕಿಂತ ಕಡಿಮೆ ಇದ್ದು, ಪ್ರಸ್ತುತ 0.52% ರಷ್ಟಿದೆ; ಮಾರ್ಚ್ 2020ರ ಬಳಿಕ ಇದು ಅತ್ಯಂತ ಕನಿಷ್ಠವೆನಿಸಿದೆ ಭಾರತದ ಸಕ್ರಿಯ ಪ್ರಕರಣಗಳ ಹೊರೆ 1,78,831 ರಷ್ಟಿದೆ ಸಾಪ್ತಾಹಿಕ ಪಾಸಿಟಿವಿಟಿ ದರ (1.34%) ಕಳೆದ 118 ದಿನಗಳಿಂದ 3% ಕ್ಕಿಂತ ಕಡಿಮೆ ಇದೆ ದೈನಂದಿನ ಪಾಸಿಟಿವಿಟಿ ದರ (1.48%) ಕಳೆದ 52 ದಿನಗಳಿಂದ 3% ಕ್ಕಿಂತ ಕಡಿಮೆ ಇದೆ ಇದುವರೆಗೆ ಒಟ್ಟು 59.57 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.

Post a Comment

Previous Post Next Post