Cc tv ಕಾವಲಿನಲ್ಲಿ ಮೆರವಣಿಗೆ ನಡೆಯಲಿದೆ. ನಿಧಾನ ಗತಿಯಲ್ಲಿ ಮುಂದುವರೆಯಲಿದೆ. ಯಾರಿಗೂ ಮೆರವಣಿಗೆ ಯಲ್ಲಿ ರಲು ಅವಕಾಶವಿಲ್ಲ. ರಸ್ತೆ ಬದಿಯಲ್ಲಿ ದ್ದು ಅಂತಿಮ ದರ್ಶನ ಪಡೆಯಲು ಅವಕಾಶ ವಿದೇ.
6 ರಿಂದ 10 ರ ವರೆಗೆ ಅಂತಿಮ ವಿಧಿ ವಿಧಾನಗಳು ಮುಕ್ತಾಯ ವಾಗ ಲಿವೆ. ಅಲ್ಲಿಗೆ ಅಪ್ಪು ಒಂದು ಜನಪ್ರಿಯ ಇತಿಹಾಸ ಮತ್ತು ನೆನಪು........
Post a Comment