ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 81 ವರ್ಷ ಕಳೆದು 82 ನೇ ವಸಂತಕ್ಕೆ ಕಾಲಿಟ್ಟಿರುವ ಹಿರಿಯಜೀವಿ

 ನಡೆದಾಡುವ ವಿಶ್ವವಿದ್ಯಾಲಯ, ಇತಿಹಾಸ, ಸಾಹಿತ್ಯ ಸಂಗಮ, ನೀರಾವರಿಯಿಂದ ರಾಜಕಾರಣದವರೆಗೆ ಯಾವುದೇ ವಿಷಯದ ಬಗ್ಗೆ ನಿರರ್ಗಳವಾಗಿ ಬರೆಯಬಲ್ಲ, ಮಾತನಾಡಬಲ್ಲ ಧೀಮಂತ, ಆಡಿದ ಪ್ರತಿ ಮಾತಿಗೂ, ಬರೆದ ಪ್ರತಿ ವಾಕ್ಯಕ್ಕೂ ಖಚಿತವಾದ ಆಧಾರ ಒದಗಿಸಬಲ್ಲ ಸಂಶೋಧಕ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 81 ವರ್ಷ ಕಳೆದು 82 ನೇ ವಸಂತಕ್ಕೆ ಕಾಲಿಟ್ಟಿರುವ ಹಿರಿಯಜೀವಿ ಹೀಗೆ ಉತ್ಸಾಹದ ಚಿಲುಮೆಯಂತೆ ನಗುನಗುತ್ತಾ ಎಲ್ಲರಲ್ಲೂ ಉತ್ಸಾಹ ತುಂಬುತ್ತಾ ಶತಮಾನೋತ್ಸವದತ್ತ ದಾಪುಗಾಲು ಹಾಕಲಿ. ಮಹಿಪತಿರಾಯರ ಅಂತರ್ಗತ ದಿಗ್ವಿಜಯರಾಮ ಅವರಿಗೆ ಧೀರ್ಘಾಯುಷ್ಯ, ಆರೋಗ್ಯ, ಸಕಲ ಸಂಪತ್ತು ಕರುಣಿಸಲಿ.


Post a Comment

Previous Post Next Post