ಬೆಂಗಳೂರು ಜಲ ಮಂಡಳಿಯಿಂದ ನೀರಿನ ಅದಾಲತ್

ಬೆಂಗಳೂರು ಜಲ ಮಂಡಳಿಯಿಂದ ನೀರಿನ ಅದಾಲತ್

ಬೆಂಗಳೂರು, ಅಕ್ಟೋಬರ್ 26 (ಕರ್ನಾಟಕ ವಾರ್ತೆ):

ಬೆಂಗಳೂರು ಜಲಮಂಡಳಿಯು ದಿನಾಂಕ:28.10.2021 ಗುರುವಾರ ದಂದು (ದಕ್ಷಿಣ ವಿಲೇಜ್)-2, (ಆಗ್ನೇಯ-5),  (ಪಶ್ಚಿಮ ವಿಲೇಜ್)-1, (ನೈರುತ್ಯ)-4, (ಪೂರ್ವ ವಿಲೇಜ್-3), (ಪೂರ್ವ ವಿಲೇಜ್-1), (ವಾಯುವ್ಯ-5), (ಈಶಾನ್ಯ-3) ಮತ್ತು (ಉತ್ತರ-1) ಉಪವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದುಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ನೀರಿನ ಅದಾಲತ್‍ಅನ್ನು ಬೆಳಿಗ್ಗೆ 9.30 ರಿಂದ 11:00 ಗಂಟೆಯವರೆಗೆ ನಡೆಸುತ್ತಿದ್ದು, ಅದಾಲತ್ ನಡೆಯುವ ಸ್ಥಳಗಳ ವಿವರ ಈ ಕೆಳಗಿನಂತಿದೆ.

ಉಪವಿಭಾಗದ ಹೆಸರು ವಿಳಾಸ ಸೇವಾಠಾಣೆಗಳು ದೂರವಾಣಿ ಸಂಖ್ಯೆ  (ದಕ್ಷಿಣ ವಿಲೇಜ್)-2 ಸೆಂಟ್ರಲ್ ಜೈಲು ರಸ್ತೆ, ಕೂಡ್ಲು ಜಿ ಎಲ್ ಆರ್, ಕೂಡ್ಲು, ಬೆಂಗಳೂರು ಕೂಡ್ಲು, ಬೇಗೂರು 9845444090  (ಆಗ್ನೇಯ -5) ಕಪಿಲ ಭವನ, 1ನೇ ಮಹಡಿ, 4ನೇ ಟಿ ಬ್ಲಾಕ್, ಜಯನಗರ, ಬೆಂಗಳೂರು-41 ಜೆ.ಪಿ.ನಗರ-1 &3, ಜಯನಗರ 4ನೇ ಟಿ ಬ್ಲಾಕ್, ಜಯನಗರ 4ನೇ ಬ್ಲಾಕ್, ಹೊಂಬೇಗೌಡನಗರ, ಭೈರಸಂದ್ರ 7975173499 (ಪಶ್ಚಿಮ ವಿಲೇಜ್)-1 4ನೇ ಬ್ಲಾಕ್, ಬಿ.ಎಸ್.ಕೆ 6ನೇ ಹಂತ, ಪವನಪುರ, ರಾಘವೇಂದ್ರ ಸ್ವಾಮಿ ದೇವಸ್ಥಾನದ ಮುಂಭಾಗ, ಲಿಂಗಧೀರನಹಳ್ಳಿ, ಬೆಂಗಳೂರು-62 ಲಿಂಗಧೀರನಹಳ್ಳಿ, ಹೆಮ್ಮಿಗೆಪುರ, ಬನಶಂಕರಿ 6ನೇ ಹಂತ. 9845444034 (ನೈರುತ್ಯ)-4 ಮೊದಲನೇ ಮಹಡಿ, ಬನಗಿರಿನಗರ, ವಾಟರ್ ಟ್ಯಾಂಕ್ ಪಕ್ಕ, ಬನಶಂಕರಿ 3ನೇ ಹಂತ, 1ನೇ ಮುಖ್ಯರಸ್ತೆ, ಬೆಂಗಳೂರು-85. ಬನಗಿರಿನಗರ, ಬಿ.ಎಸ್.ಕೆ -1 &2, ಕುಮಾರಸ್ವಾಮಿ ಲೇಔಟ್, ಇಸ್ರೋ ಲೇಔಟ್, ಪೂರ್ಣ ಪ್ರಜ್ಞಾ ಲೇಔಟ್. 22945198 (ಪೂರ್ವ ವಿಲೇಜ್-3) ಸೆಂಟ್ರಲ್ ಜೈಲು ರಸ್ತೆ, ಕೂಡ್ಲು ಜಿ ಎಲ್ ಆರ್, ಕೂಡ್ಲು, ಹೊಸ ರಸ್ತೆ, ಅರಳೂರು, ಬೆಂಗಳೂರು ಅರಳೂರು, ದೊಡ್ಡ ಕಣ್ಣನಹಳ್ಳಿ, ಕಸವನಹಳ್ಳಿ 9686566945
(ಪೂರ್ವ ವಿಲೇಜ್-1) ಬಂಜಾರ ಲೇಔಟ್, ಎಸ್.ಟಿ.ಪಿ ಆವರಣ, ಹೊರಮಾವು, ಬೆಂಗಳೂರು ಐ.ಎಸ್.ಪಿ.ಎಸ್, ಹೊರಮಾವು, ರಾಜಾಕೆನಲ್ 9945233444 (ವಾಯುವ್ಯ-5) ಶ್ರೀರಾಮ ಡಿಲಕ್ಸ್ ಹೋಟೆಲ್ ಹಿಂಭಾಗ, ಪೀಣ್ಯ 2ನೇ ಹಂತ, ಬಿಎಂಟಿಸಿ ಬಸ್ ನಿಲ್ದಾಣದ ಹತ್ತಿರ, ಬೆಂಗಳೂರು-58 ಪೀಣ್ಯ ದಾಸರಹಳ್ಳಿ, ಪೀಣ್ಯ, ಲಿಂಗಧೀರನಹಳ್ಳಿ, ಅಂದರಹಳ್ಳಿ 28360030
(ಈಶಾನ್ಯ -3) ನಂ.3, ಪಿ&ಟಿ ಕಾಲೋನಿ, ಆರ್.ಟಿ.ನಗರ, ಬೆಂಗಳೂರು-32 ಆರ್.ಟಿ.ನಗರ, ಕಾವಲ್ ಬೈರಸಂದ್ರ, ಸಂಜಯನಗರ, ಬಿ.ಇ.ಎಲ್ ರಸ್ತೆ, ಗಂಗಾನಗರ, ಆನಂದನಗರ, ಮನೋರಾಯನಪಾಳ್ಯ 22945139  (ಉತ್ತರ-1) 8ನೇ ಮುಖ್ಯ ರಸ್ತೆ, ‘ಡಿ’ ಬ್ಲಾಕ್, ಸಹಕಾರನಗರ, ಬೆಂಗಳೂರು-92 ಸಹಕಾರನಗರ, ಜಕ್ಕೂರು, ಕೆಂಪಾಪುರ (ಕಾಫಿ ಬೋರ್ಡ್ ಲೇಔಟ್) 9845444123

ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಳಿಯ ಸಹಾಯವಾಣಿ 1916 ಹಾಗೂ ವಾಟ್ಸ್‍ಆಪ್ ಸಂಖ್ಯೆ: 8762228888 ಗೆ ಸಂಪರ್ಕಿಸಬಹುದಾಗಿದೆ. ಸಾರ್ವಜನಿಕರು ಮೇಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಈ ಅದಾಲತ್ ಸೌಲಭ್ಯವನ್ನು  ಬಳಸಿಕೊಳ್ಳಬಹುದಾಗಿದೆ ಹಾಗೂ ಕೋವಿಡ್-19 ನ ಮರುತೆರವು ಮಾರ್ಗಸೂಚಿಯನ್ವಯ ಸಭೆಗೆ ಹಾಜಾರಾಗಲಿರುವ ಸಂದಂರ್ಭದಲ್ಲಿ ಎಲ್ಲಾ ಸುರಕ್ಷತೆಯನ್ನು ಕಾಪಾಡಿಕೊಳ್ಳುವಂತೆ, ಸಾರ್ವಜನಿಕ ಸಂಪರ್ಕಾಧಿಕಾರಿ, ಬೆಂಗಳೂರು ಜಲಮಂಡಲಿ ಇವರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

BWSSB – Water Adalath

BWSSB water Adalath is being held on 28.10.2021 in (South Village-2), (South East-5),    (West Village-1), (South West-4), (East Village-3), (East Village-1), (North West-5), (North East-3), and (North-1) sub divisions from 9:30.am to 11.00 am to settle the grievances concerned with the water billing, delay in providing water supply & sanitary connections, delay in converting from domestic connection to non domestic connection & other related issues. The details of the places where the Adalath will be held is as follows.

 

Sub-division

Address

Service Stations

Phone Number

(South Village-2)

Central Jail Road, Koodlu GLR, Koodlu, Bangalore.

Koodlu, Begur

9845444090

(South  East-5)

Kapila Bhavan, 1st floor, 4th ‘T’ Block, Jayanagar, Bangalore-41

JP Nagar -1 &3, Jayanagar 4th ‘T’ Block, Jayanagar 4th Block, Hombegowda nagar, Byrasandra

7975173499

 

(West Village-1)

4th Block, BSK 6th Stage, Pavanapura, Opp Raghavendra Swamy Temple, Lingadheeranahalli, Bangalore-62

Lingadheeranahalli, Hemmigepura,BSK 6th Stage

9845444034

(South West -4)

1st floor, Banagiri Nagar, Near Water Tank, Banashankari 3rd Stage, 1st main road, Bangalore-85

Banagirinagar , BSK- 1&2, Kumaraswamy Layout, ISRO  layout, Poorna Pragna layout,

22945198

(East Village-3)

Central Jail Road, Koodlu GLR , Koodlu, New Road, Aralur, Bangalore.

Araluru, Doddakannanahalli, Kasavanahalli

9686566945

(East Village-1)

Banjara Layout, STP Premises, Horamavu, Bangalore.

ISPS, Horamavu , Rajacanal

9945233444

 

(North  West-5)

Behind Sriram Deluxe Hotel, Peenya 2nd Stage, Near BMTC Bus Stop, Bangalore-58

Peenya Dasarahalli, Peenya, Lingadheeranahalli, Andarahalli

28360030

(North East-3)

No.3, P&T Colony, RT Nagar, Bangalore-32

RT Nagar, Kaval Byarasandra, Sanjayanagar, BEL Road,Ganganagar, Anand Nagar, Manorayanapalya

22945139

 

(North-1)

8th Main Road, ‘D’ Block, Sahakar Nagar, Bangalore-92

Sahakar Nagar, Jakkur, Kempapura (Coffee Board Lay out)

9845444123

 

 

For any problems regarding the water supply and all, publics can contact helpline number: 1916 & whats app no: 8762228888. Public can utilize this adalath facilities to solve the problems regarding water supply. Public are requested to follow all precautionary measures according to Covid-19 Re-open  guidelines while attending the adalath.

Post a Comment

Previous Post Next Post