ಎರಡು ತಾಸು ಮೊದಲೇ ಅಪ್ಪು ಹೊರಟ... ಮುಖ್ಯ ಮಂತ್ರಿ ಮುತ್ತಿಕ್ಕಿ ರಾಜ್ಯದ ಪರವಾಗಿ ಶುಭ ವಿದಾಯ..

ಬೆಳಗಿನ ಜಾವ 3.30 ಕ್ಕೆ ಅಪ್ಪು ಅಂತಿಮ ಯಾತ್ರೆ ಆರಂಭ ವಾಗಿತ್ತು. ಬೆಳಗಾಗುವದರಲ್ಲಿ ಅಂತಿಮ ಯಾತ್ರೆ ಮುಗಿ ದಿತ್ತು... 

ಅಂತಿಮ ಯಾತ್ರೆ ಆರಂಭ ದ ಚಿತ್ರಗಳು.... ಇಲ್ಲಿವೆ.... ಆಗ
ಸಮಯ 4 ಘಂಟೆ... 


ಹೋಗಿ ಬಾ ಎಂದ ಹಾಗಿದೆ... CM.... 



Post a Comment

Previous Post Next Post