ಮೈಸೂರಿ ನಲ್ಲಿ ಪ್ರತಿಭಟನೆ

🚩🚩🚩🚩🚩🚩🚩
ಬಾಂಗ್ಲಾ ದೇಶದಲ್ಲಿ ಹಾಗೂ ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಜಿಹಾದಿಗಳ..ಇಸ್ಲಾಂ ಮೂಲಭೂತವಾದಿಗಳ ಆಕ್ರಮಣ..ದೌರ್ಜನ್ಯವನ್ನು ಹಾಗೂ ವಿಚಾರವಾದಿಗಳ ಜಾಣಕುರುಡತನವನ್ನು ಖಂಡಿಸಿ .ಹಿಂದೂ ಜಾಗರಣ ವೇದಿಕೆ ಹಾಗೂ  ಯುವ ಬ್ರಿಗೇಡ್ ..ಸಂಘಟನೆಗಳ ವತಿಯಿಂದ..ಬೃಹತ್ ಪಂಜಿನ ಮೆರವಣಿಗೆಯನ್ನು  ಗಾಂದಿ ಚೌಕದಲ್ಲಿ ಆಯೋಜಿಸಿದ ಸಂದರ್ಭ..🌹💐

Post a Comment

Previous Post Next Post