ವಿಜಯದಶಮಿಯಂದು ಶಮೀ (ಬನ್ನಿ) ಪೂಜೆಯನ್ನು ಮಾಡಬೇಕು.

ವಿಜಯದಶಮಿಯಂದು ಶಮೀ (ಬನ್ನಿ) ಪೂಜೆಯನ್ನು ಮಾಡಬೇಕು.
*ವಿಧಾನ :-*
*ಆಚಮನ*
*ಪ್ರಾಣಾನಾಯಮ್ಯ*
*ದೇಶಕಾಲೌ ಸಂಕೀರ್ತನ*
......
*ಏವಂಗುಣ ವಿಶೇಷಣ ವಿಶಿಷ್ಟ್ಯಾಂ ಶುಭತಿಥೌ ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ವಿಷ್ಣು ಪ್ರೇರಣಯಾ ಶ್ರೀ ವಿಷ್ಣು ಪ್ರೀತ್ಯರ್ತಂ ವಿಜಯದಶಮಿ ನಿಮಿತ್ತ ಶಮೀಪೂಜನಂ ಕರಿಷ್ಯೇ....*

ಅಮಂಗಲಾನಾಂ ಶಮನೀಂ ಶಮನೀಂ ದುಷ್ಕೃತಸ್ಯ ಚ !
ದುಸ್ವಪ್ನನಾಶಿನೀಂ ಧನ್ಯಾಂ ಪ್ರಪದ್ಯೇಹಂ ಶಮೀ ಶುಭಾಂ !
ಇತಿ ಶಮೀಂ ಧ್ಯಾನಾಧಿಭಿ: ಸಂಪೂಜ್ಯ ಪ್ರಾರ್ಥಯೇತ್ !
ಶಮೀ ಶಮಯತೇ ಪಾಪಂ | ಶಮೀ ಶತ್ರುವಿನಾಶಿನೀ !
ಅರ್ಜುನಸ್ಯ ಧನುರ್ಧಾರೀ | ರಾಮಸ್ಯ ಪ್ರಿಯಮೋದಿನಿ !!
ಕರಿಷ್ಯಮಾಣ ಯಾತ್ರಾಯಾಂ ಯಥಾ ಕಾಲಂ ಸುಖಂ ಮಯಾ !
ತತ್ರ ನಿರ್ವಿಘ್ನಕರ್ತ್ರೀ ತ್ವಯಿ ಭವ ಶ್ರೀರಾಮ ಪೂಜಿತೇ !!

ಈರೀತಿ ಪ್ರಾರ್ಥಿಸಿ ಶಮೀವೃಕ್ಷಕ್ಕೆ ಅಥವಾ ಶಮೀ ವೃಕ್ಷದ ಒಂದು ಬಳ್ಳಿಗಾದರೂ ಅಥವಾ ಶಮೀ ವೃಕ್ಷದ
ಪತ್ರನ್ನಾದರೂ (ಸೊಪ್ಪನ್ನಾದರೂ) ಇಟ್ಟು ಪೂಜಿಸಬೇಕು. ಅಕಸ್ಮಾತ್ ಶಮೀ ದೊರೆಯದಿದ್ದರೆ ಮನಸ್ಸಿನಲ್ಲೇ ಅನುಸಂಧಾನ ಮಾಡಿ ಶ್ರೀಲಕ್ಷ್ಮೀ ನೃಸಿಂಹನನ್ನು ಷೋಡಚೋಪಚಾರಗಳಿಂದ ಪೂಜಿಸಬೇಕು, ಶಮೀ(ಬನ್ನಿ)ಪತ್ರವನ್ನು ಗುರುಹಿರಿಯರಿಗೆ ದಕ್ಷಿಣೆ ಸಹಿತ ನೀಡಿ ಆಶೀರ್ವಾದ ಪಡೆಯಬೇಕು.

|| nAham kartA hariH kartA ||
|| Gurvantargata sribharatiramaya mukhyapranantargata srikrishnarpanamastu ||

Post a Comment

Previous Post Next Post