ಗೋಪೂಜಾ

 [1:38 ಅಪರಾಹ್ನ, 4/11/2021] +91 99162 38145: 🌺🌺🌺🌺🌺🌺🌺

ಗೋಪೂಜಾ_ಸ್ತೋತ್ರ

🌺🌺🌺🌺🌺🌺🌺

ಗೋವಿನ ಮುಖದಲ್ಲಿ ಬ್ರಹ್ಮನನ್ನು

ಕಣ್ಣುಗಳಲ್ಲಿ ವಿಷ್ಣುವನ್ನು

ಕಂಠದಲ್ಲಿ ರುದ್ರನನ್ನು

ಕೊಂಬುಗಳಲ್ಲಿ ಸೂರ್ಯ ಚಂದ್ರರನ್ನು,

4 ಪಾದಗಳಲ್ಲಿ 4 ವೇದಗಳನ್ನು

4 ಕಾಲುಗಳ 8 ಗೊರಸುಗಳಲ್ಲಿ ಅಷ್ಟ ದಿಕ್ಪತಿಗಳನ್ನು

ಬಾಲದಲ್ಲಿ ಸರ್ಪ ಸಂತತಿಯನ್ನು

ರೋಮ ರೋಮಗಳಲ್ಲಿ ಕೋಟಿ ಕೋಟಿ ದೇವತೆಗಳನ್ನು, 

ಕೆಚ್ಚಲಿನಲ್ಲಿ ಅಮೃತವನ್ನು ಕಂಡ ದೇಶ ನಮ್ಮದು.... ಗೋ ಪೂಜೆ ಮಾಡುತ್ತಾ ಕೆಳಗಿನ ಸ್ತೋತ್ರ ಹೇಳಿ

 ಗೋಪೂಜಾಸ್ತೋತ್ರ ..


ಅಚ್ಚ ಅಳಕಿ , ಮುತ್ತಿನ ನಂದಾದೀವಿಗೆ ಹಚ್ಚಿದೆ , ಕರೆದ ನೊರೆಹಾಲುಗಳನು, ಕುಡಿಸಿದ ತಿಳಿನೀರು , ಮೇಯಲಿ ಎಳೆ ಹುಲ್ಲುಗಳನು . ಕಣ್ಣಿನಲ್ಲಿ ಸೂರ್ಯ ಚಂದ್ರರಿದ್ದಾರೆ.  ಕೋಡಿನಲ್ಲಿ ಗೋವಿಂದನಿದ್ದಾನೆ . ಮೂಗಿನ ಲ್ಲಿ ಮುಕುಂದ ನಿದ್ದಾನೆ. ನಾಲಿಗೆ ಮೇಲೆ ನಾರಾಯಣ ದೇವರು ಇದ್ದಾರೆ.  ಬಾಯಿಯಲ್ಲಿ ಗೋಪಾಲ ಕೃಷ್ಣರಿದ್ದಾರೆ .ಕಿವಿಯಲಿ ಕೇಶವನಿದ್ದಾನೆ , ಹೊಟ್ಟೆಯಲ್ಲಿ ವಿಠಲನಿದ್ದಾನೆ .ಬಾಲದಲ್ಲಿ ಭಾಗೀರಥಿ ಇದ್ದಾಳೆ, ಕಚ್ಚಿವಳಗೆ ಅಚ್ಯುತನಿದ್ದಾನೆ , ಕೆಚ್ಚಲದೊಳಗೆ ಸಪ್ತ ಋಷಿಗಳಿದ್ದಾರೆ . ಪಾದದೊ…

[3:27 ಅಪರಾಹ್ನ, 4/11/2021] +91 95358 37843: ಕೃಷ್ಣವೇಣೀ ತೀರಸಂಸ್ಥಂ| ಕಾರ್ಪರ ಗ್ರಾಮವಾಸಿನಂ||

ತತ್ತೀರೇ ಪಿಪ್ಪಲಸ್ಥಂ| ಶ್ರೀ ನೃಸಿಂಹಂ ಮನಸಾ ನಮೇ||



ನಿತ್ಯ ಪಂಚಾಂಗ NITYA PANCHANGA 05.11.2021 FRIDAY ಶುಕ್ರವಾರ


----------------------


SAMVATSARA : PLAVA.

ಸಂವತ್ಸರ: ಪ್ಲವ.

AYANA: DAKSHINAYANA.

ಆಯಣ: ದಕ್ಷಿಣಾಯಣ.

RUTHU: SHARAD.

ಋತು: ಶರದ್.

MAASA:  KARTIKA.

ಮಾಸ: ಕಾರ್ತಿಕ.

PAKSHA: SHUKLA.

ಪಕ್ಷ: ಶುಕ್ಲ.

----------------------


TITHI: PRATIPAT.

ತಿಥಿ: ಪ್ರತಿಪತ್.


SHRADDHA TITHI: PRATIPAT.

ಶ್ರಾದ್ಧ ತಿಥಿ: ಪ್ರತಿಪತ್.


_______


VAASARA: BARGAVAASARAA.

ವಾಸರ: ಬಾರ್ಗವಾಸರ.

NAKSHATRA: SWATI & VISHAKHA.

ನಕ್ಷತ್ರ: ಸ್ವಾತೀ & ವಿಶಾಖಾ.

YOGA: AYUSHMAN.

ಯೋಗ: ಆಯುಷ್ಮಾನ್.

KARANA: KIMSTUJNA.

ಕರಣ: ಕಿಂಸ್ತುಘ್ನ.

-----------------------

ಸೂರ್ಯೊದಯ (Sunrise): 06.27

ಸೂರ್ಯಾಸ್ತ (Sunset): 05.55

----------------------

ರಾಹು ಕಾಲ (RAHU KAALA) : 10:30AM To 12:00PM.



ದಿನ ವಿಶೇಷ (SPE…

[3:27 ಅಪರಾಹ್ನ, 4/11/2021] +91 95358 37843: ಶ್ರೀವಿಜಯದಾಸಾರ್ಯ ವಿರಚಿತ 


 ಶ್ರೀಕೃಷ್ಣ ಬಾಲಮಹಿಮಾ ಸುಳಾದಿ 


 ರಾಗ ಕಾಂಬೋಧಿ 


 ಧ್ರುವತಾಳ 


ಪೆತ್ತ ಸಾವಿತ್ರಿ  ತನ್ನ ತನುಜಂಗೆ ಪ್ರೀತಿಯಿಂದ

ಎತ್ತಲು ಪೋಗಗೊಡದೆ ಹಸಿದಾನೆಂದು

ಉತ್ತಮಾನ್ನವ ಮಾಡಿ ಕುಳ್ಳಿರಿಸಿಕೊಂಡು ಬಿಡದೆ

ತುತ್ತುಗಳನ್ನು ಮಾಡಿ ಉಣಿಸುತ ತಾನು

ಹತ್ತಾದು ಎಂದು ತಲೆದೂಗಿ ಎದ್ದು ಪೋಗಲು

ಮತ್ತೆ ಕರತಂದು ನ್ಯಾವರಿಸೀ

ಅತಿಶಯವಾಗಿ ರಂಬಿಸಿ ನಾಲ್ಕೂ ಕಡೆ

ಸುತ್ತಲು ತೋರಿ ತೋರಿ ಒಂದೊಂದು ತುತ್ತಾ -

ತುತ್ತನೆ ಮಾಡಿ ಒಲ್ಲೆನೆಂದರೆ ಅವನ

ನೆತ್ತಿಯ ಪಿಡಿದು ಚಂಡಿಕೆ ನೆವದಿಂದ

ಇತ್ತ ಪೇಳಾಲದೆ ಕವಳಾ ಬಾಯಿಗೆ ನ -

ಗುತ್ತ ಮೋಹದಲ್ಲಿ ಬೇಸರದೆ

ಚಿತ್ತಜನಯ್ಯಾ ನೀನೆ ಆವಾವ ಕಲ್ಪಕ್ಕೆ

ಹೆತ್ತ ತಾಯಿಯಂತೆ ಇಪ್ಪ ಮಹಿಮಾ

ಎತ್ತಣ ಪ್ರಯೋಜನವಿಲ್ಲಾ ಅದೃಷ್ಟವೆ

ರತ್ತುನವೆ ಪ್ರಾಪ್ತಿ ವಿಷ್ಣುರಹಸ್ಯದೀ

ಬಿತ್ತರಿಸಿ ನಿನ್ನ ಬಗೆಬಗೆಯಿಂದ ನಾನು

ತುತ್ತಿಸಿಕೊಂಡಾಡಿದೆ ಎನಗೆ ಇನಿತು

ವೃತ್ತಿಯ ಕಲ್ಪಿಸಿದ್ದು ಆಗದೆಂದು ಬಿನ್ನೈಸೆ

ಚಿತ್ತಕ್ಕೆ ತಾರದಿಪ್ಪ ಬಗೆ ಆವದೋ

ಹತ್ತಿಲಿಯಿದ್ದು ತಾಯಿ ಮಗನಿಗೆ ಉಣಿಸಿದಂತೆ

ನಿತ್ಯ ತೊಲಗಲೀಯದೆ ಉಣಿಪ ದೇವಾ

ತತ್ತಳಗೊಂಬಾದೇನು ಸರ…

[3:27 ಅಪರಾಹ್ನ, 4/11/2021] +91 95358 37843: ಶ್ರೀ  ಪುರಂದರದಾಸರ ಕೃತಿ 


 ರಾಗ ಬೃಂದಾವನಸಾರಂಗ     ಆದಿತಾಳ 


ಬಣ್ಣಿಸಿ ಗೋಪಿ ಹರಸಿದಳು ॥ ಪ ॥

ಎಣ್ಣೆಯನೊತ್ತುತ ಯದುಕುಲ ತಿಲಕಗೆ ॥ ಅ ಪ ॥


ಆಯುಷ್ಯವಂತನಾಗು ಅತಿ ಬಲ್ಲಿದನಾಗು ।

ಮಾಯದ ಖಳರ ಮರ್ದನನಾಗು ॥

ರಾಯರ ಪಾಲಿಸು ರಕ್ಕಸರ ಸೋಲಿಸು |

ವಾಯಸುತಗೆ ನೀನೊಡೆಯನಾಗೆನುತ ॥ 1 ॥


ಧೀರನು ನೀನಾಗು ದಯಾಂಬುಧಿಯಾಗು ।

ಆ ರುಕ್ಮಿಣಿಗೆ ನೀನರಸನಾಗು ॥

ಮಾರನ ಪಿತನಾಗು ಮಧುಸೂದನನಾಗು ।

ದ್ವಾರಾವತಿಗೆ ನೀ ದೊರೆಯಾಗೆನುತ ॥ 2 ॥


ಆನಂದ ನೀನಾಗು ಅಚ್ಯುತ ನೀನಾಗು ।

ದಾನವಾಂತಕನಾಗು ದಯವಾಗು ॥

ಶ್ರೀನಿವಾಸನಾಗು ಶ್ರೀನಿಧಿ ನೀನಾಗು ।

ಜ್ಞಾನಿ ಪುರಂದರವಿಠಲ ನಾಗೆನುತ ॥ 3 ॥




https://drive.google.com/file/d/1gINx_r1aMMDi9T4zSgnKJu7ZC6g_LGLL/view?usp=drivesdk

[3:26 ಅಪರಾಹ್ನ, 4/11/2021] +91 95358 37843: ||ನಿನ್ನ‌ಸೇವಕ ಜನರೊಳಾಡಿಸೋ||

✍️ಮೊಸರಿನ ಪಾತ್ರೆಗೆ ಅವಲಕ್ಕಿ ಹಾಕಿದರೆ..

ಅಥವಾ 

ಅವಲಕ್ಕಿಯ ಪಾತ್ರೆಗೆ ಮೊಸರನ್ನು ಸೇರಿಸಿದರೆ

ಹೇಗೆ ಅವಲಕ್ಕಿಯು ನೆನೆಯುವದೋ, 

ಅದೇ ರೀತಿ

ಭಗವಂತನ ಸಂಕಲ್ಪ ದಂತೆ,ವಾಯುದೇವರ ಪ್ರೇರಣೆಯಿಂದ ಜ್ಞಾನಿಗಳು ನಮ್ಮ ಬಳಿ ಬಂದರೆ,

ಅಥವಾ 

ಭಗವಂತನ ಸಂಕಲ್ಪ ದಂತೆ ಅವರ ಬಳಿ ನಾವು ಹೋದಾಗ 

ಅವರ ಸಹವಾಸ,ಹಿತೋಪದೇಶ ದಿಂದ

ನಮ್ಮ ಉದ್ದಾರ ಆಗುವದರಲ್ಲಿ ಸಂದೇಹವಿಲ್ಲ.

🙏ಶ್ರೀ ಕೃಷ್ಣಾರ್ಪಣಮಸ್ತು🙏

ಮತ್ಸರಿಸುವೊರೆಲ್ಲಾ ಕೂಡಿ ಮಾಡುವುದೇನು| 

ಅಚ್ಚುತ ನಿನದೊಂದು ದಯೆಇರಲುl 

ವಾತ್ಸಲ್ಯ ಬಿಡದಿರು ನಿನ್ನ ನಂಬಿದೆ ದೇವ| 

ಕಿಚ್ಚಿಗೆ ಇರುವೆ ಮುತ್ತುವುದೇ ಕೇಳಲೋ ರಂಗ||🙏

 ಶ್ರೀಪದ್ಮನಾಭಾಯ ನಮಃ🙏

Post a Comment

Previous Post Next Post