🕉🕉🕉🕉🕉🕉🕉🕉🕉
@ಅನಂತಪದ್ಮನಾಭ ಬಳಗ ಕಾರ್ಕಳ@
*ಉಡುಪಿ ಶ್ರೀ ಪೂರ್ಣಪ್ರಜ್ಞ ಪಂಚಾಂಗ - ಶ್ರೀ ಕೃಷ್ಣ ಪಂಚಾಂಗ ಆಧರಿತ*
(ದೃಕ್ಸಿದ್ಧಾಂತ ಗಣಿತಾನುಸಾರ)
*ನಿತ್ಯ ಪಂಚಾಂಗ*
ದಿನಾಂಕ - 01/02/22
ಶಾಲಿವಾಹನ ಶಕ ವರ್ಷ-೧೯೪೩
ಕಲಿವರ್ಷ- ೫೧೨೩
ಸಂವತ್ಸರ - ಪ್ಲವ
ಆಯಣ- ಉತ್ತರಾಯಣ
ಋತು -ಹೇಮಂತರ್ತು
ಮಾಸ(ಚಾಂದ್ರ)- ಪೌಷ
ಪಕ್ಷ - ಕೃಷ್ಣಪಕ್ಷ
ತಿಥಿ - ಅಮಾವಾಸ್ಯೆ 11:16
ಮಾ.ನಿ - ಮಾಧವ
ಮಾಸ (ಸೌರ) - ಮಕರ(ಪುಯಿಂತೆಲ್)
ದಿನ - 18
ನಕ್ಷತ್ರ - ಶ್ರವಣ 19:44
ಯೋಗ - ವ್ಯತೀಪಾತ 27:07
ಕರಣ - ನಾಗವ 11:15
ವಿಷ - 23:26
ಅಮೃತ - 10:18
ರಾಹುಕಾಲ -03:38-05:04
ಗುಳಿಕ ಕಾಲ -12:45-02:11
ವಾರ - ಮಂಗಳವಾರ
ಸೂರ್ಯೋದಯ (ಉಡುಪಿ)- 07:00
ಸೂರ್ಯಾಸ್ತ - 06:30
ದಿನ ವಿಶೇಷ - *🌑ಅಮಾವಾಸ್ಯಾ , ಪುರಂದರದಾಸರ ಆರಾಧನೆ , ಮಹೋದಯಃಯೋಗ ,*
🕉️🕉️🕉️🕉️🕉️🕉️🕉️🕉️🕉️
Post a Comment