ಭಾರತ -ಇಸ್ರೇಲ್ ನಡುವಿನ ಪರಸ್ಪರ ಸಹಕಾರವು ಹೊಸ ಎತ್ತರವನ್ನು ತಲುಪಲಿದೆ - ಪ್ರಧಾನಿ ಮೋದಿ ವಿಶ್ವಾಸ

 29, 2022

,

8:46PM

ಭಾರತ ಮತ್ತು ಇಸ್ರೇಲ್ ನಡುವಿನ ಪರಸ್ಪರ ಸಹಕಾರವು ಹೊಸ ಎತ್ತರವನ್ನು ತಲುಪಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ

ಭಾರತ ಮತ್ತು ಇಸ್ರೇಲ್ ನಡುವಿನ ಪರಸ್ಪರ ಸಹಕಾರವು ಹೊಸ ಎತ್ತರವನ್ನು ತಲುಪಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತ-ಇಸ್ರೇಲ್ ಸಂಪೂರ್ಣ ರಾಜತಾಂತ್ರಿಕ ಸಂಬಂಧಗಳ 30 ನೇ ವಾರ್ಷಿಕೋತ್ಸವದ ಸಂದೇಶದಲ್ಲಿ, ಶ್ರೀ ಮೋದಿ ಅವರು, ಎರಡೂ ದೇಶಗಳ ನಡುವಿನ ಸಂಬಂಧದ ಇತಿಹಾಸವು ತುಂಬಾ ಹಳೆಯದು. ಭಾರತ ಮತ್ತು ಇಸ್ರೇಲ್ ಜನರ ನಡುವೆ ಶತಮಾನಗಳಿಂದ ಬಲವಾದ ಸಂಬಂಧವಿದೆ ಎಂದು ಅವರು ಹೇಳಿದರು. 

Janavari 29, 2022

Post a Comment

Previous Post Next Post