🕉🕉🕉🕉🕉🕉🕉🕉🕉
@ಅನಂತಪದ್ಮನಾಭ ಬಳಗ ಕಾರ್ಕಳ@
*ಉಡುಪಿ ಶ್ರೀ ಪೂರ್ಣಪ್ರಜ್ಞ ಪಂಚಾಂಗ - ಶ್ರೀ ಕೃಷ್ಣ ಪಂಚಾಂಗ ಆಧರಿತ*
(ದೃಕ್ಸಿದ್ಧಾಂತ ಗಣಿತಾನುಸಾರ)
*ನಿತ್ಯ ಪಂಚಾಂಗ*
ದಿನಾಂಕ - 02/02/22
ಶಾಲಿವಾಹನ ಶಕ ವರ್ಷ-೧೯೪೩
ಕಲಿವರ್ಷ- ೫೧೨೩
ಸಂವತ್ಸರ - ಪ್ಲವ
ಆಯಣ- ಉತ್ತರಾಯಣ
ಋತು -ಶಿಶಿರ ಋತು
ಮಾಸ(ಚಾಂದ್ರ)- ಮಾಘ
ಪಕ್ಷ - ಶುಕ್ಲಪಕ್ಷ
ತಿಥಿ - ಪ್ರತಿಪತ್ 08:32 ಉಪರಿ ದ್ವಿತೀಯ 30:16
ಮಾ.ನಿ - ಮಾಧವ
ಮಾಸ (ಸೌರ) - ಮಕರ(ಪುಯಿಂತೆಲ್)
ದಿನ - 19
ನಕ್ಷತ್ರ - ಧನಿಷ್ಠ 17:53
ಯೋಗ - ವರಿಯಾನ್ 23:57
ಕರಣ - ಬವ 08:30
ವಿಷ - 24:42
ಅಮೃತ - 08:17
ರಾಹುಕಾಲ -12:45-02:11
ಗುಳಿಕ ಕಾಲ -11:18-12:45
ವಾರ - ಬುಧವಾರ
ಸೂರ್ಯೋದಯ (ಉಡುಪಿ)- 07:00
ಸೂರ್ಯಾಸ್ತ - 06:30
ದಿನ ವಿಶೇಷ - *ಶಿಶಿರ ಋತು , ಮಾಘ ಮಾಸ ಶುಕ್ಲಪಕ್ಷಾರಂಭ , ಚಂದ್ರದರ್ಶನಂ , ಭಂಡಾರಕೇರಿ ಮಠದ ರಾಜವಂದ್ಯ ತೀರ್ಥರ ಆರಾಧನೆ*
🕉️🕉️🕉️🕉️🕉️🕉️🕉️🕉️🕉️
Post a Comment