🕉🕉🕉🕉🕉🕉🕉🕉🕉@ಅನಂತಪದ್ಮನಾಭ ಬಳಗ ಕಾರ್ಕಳ@*ಉಡುಪಿ ಶ್ರೀ ಪೂರ್ಣಪ್ರಜ್ಞ ಪಂಚಾಂಗ - ಶ್ರೀ ಕೃಷ್ಣ ಪಂಚಾಂಗ ಆಧರಿತ*(ದೃಕ್ಸಿದ್ಧಾಂತ ಗಣಿತಾನುಸಾರ)*ನಿತ್ಯ ಪಂಚಾಂಗ*ದಿನಾಂಕ - 02/03/22

[02/03, 7:19 AM] Pandit Venkatesh. Astrologer. Kannada: 🕉🕉🕉🕉🕉🕉🕉🕉🕉
@ಅನಂತಪದ್ಮನಾಭ ಬಳಗ ಕಾರ್ಕಳ@
*ಉಡುಪಿ ಶ್ರೀ ಪೂರ್ಣಪ್ರಜ್ಞ ಪಂಚಾಂಗ - ಶ್ರೀ ಕೃಷ್ಣ ಪಂಚಾಂಗ ಆಧರಿತ*
(ದೃಕ್ಸಿದ್ಧಾಂತ ಗಣಿತಾನುಸಾರ)
*ನಿತ್ಯ ಪಂಚಾಂಗ*
ದಿನಾಂಕ - 02/03/22
ಶಾಲಿವಾಹನ ಶಕ ವರ್ಷ-೧೯೪೩
ಕಲಿವರ್ಷ- ೫೧೨೩
ಸಂವತ್ಸರ - ಪ್ಲವ
ಆಯಣ- ಉತ್ತರಾಯಣ
ಋತು -ಶಿಶಿರ ಋತು
ಮಾಸ(ಚಾಂದ್ರ)- ಮಾಘ
ಪಕ್ಷ - ಕೃಷ್ಣಪಕ್ಷ
ತಿಥಿ - ಅಮಾವಾಸ್ಯಾ 23:05
ಮಾ.ನಿ - ಗೋವಿಂದ
ಮಾಸ (ಸೌರ) - ಕುಂಭ(ಮಾಯಿ)
ದಿನ - 18
ನಕ್ಷತ್ರ - ಶತಭಿಷ 26:37
ಯೋಗ -‌ ಶಿವ 08:19 ಉಪರಿ ಸಿದ್ಧಿ 29:40
ಕರಣ -‌ ಚತುಷ್ಪಾದ 11:59
ವಿಷ - 10:39
ಅಮೃತ - 19:47
ರಾಹುಕಾಲ -12:43-02:12
ಗುಳಿಕ ಕಾಲ -11:14-12:43
ವಾರ - ಬುಧವಾರ
ಸೂರ್ಯೋದಯ (ಉಡುಪಿ)- 06:49
ಸೂರ್ಯಾಸ್ತ - 06:38
ದಿನ ವಿಶೇಷ- *🌑ಅಮಾವಾಸ್ಯಾ ,* ದ್ವಾಪರಯುಗಾದಿ , *ಕುಂಜಾರು ರಾಶಿಪೂಜೆ*
🕉️🕉️🕉️🕉️🕉️🕉️🕉️🕉️🕉️
[02/03, 7:20 AM] Pandit Venkatesh. Astrologer. Kannada: *ಪೊರಕೆಯ ಕಡ್ಡಿಗಳನ್ನು* 
*ದಾರದಿಂದ ಕಟ್ಟಿದ್ದರೆ ಮಾತ್ರ *ಕಸವನ್ನು ಗುಡಿಸಬಹುದು*. *ಆದರೆ ,ಕಡ್ಡಿಗಳೇ ಉದುರಿದರೆ ,ಅವೇ  ಕಸವಾಗಬಹುದು*. 
   *ಆದ್ದರಿಂದ,ನಾವು ಬೇರೆ, ಬೇರೆಯಾಗಿ* 
*ಇರದೆ,ಸಂಬಂಧ ಎಂಬ*                    *ದಾರದಿಂದ ಒಂದಾದರೆ*, 
*ಅದೇ ಉತ್ತಮ ಜೀವನ.*

*ಜೀವನದಲ್ಲಿ ಯಾವಾಗಲೂ ಸಂತೋಷದಿಂದ ಇರಿ,*
*ಯಾಕೆಂದರೆ ಸಂಜೆಗೆ ಬರೀ ಸೂರ್ಯ ಮಾತ್ರ ಮುಳುಗೋದಿಲ್ಲ....*

*ನಮ್ಮ ಆಯಸ್ಸಿನ ಒಂದು ದಿನವೂ ಮುಗಿದಿರುತ್ತದೆ!*

*ಶುಭದಿನ*
[02/03, 7:25 AM] Pandit Venkatesh. Astrologer. Kannada: 💐 *ಮುಂಜಾನೆ ಮಾತು*💐

 *ಪ್ರತಿದಿನ ಸೂರ್ಯ ನಿಮ್ಮನ್ನು ಎಬ್ಬಿಸುವ ತನಕ ನೀವು ಮಲಗಿಕೊಂಡಿದ್ದರೇ, ಖಂಡಿತಾ ನಿಮ್ಮ ಬದುಕಿನಲ್ಲಿ ಯಶಸ್ಸು ಕೈ ತಪ್ಪುತ್ತದೆ... ಆದರೇ ನೀವು ಯಾವ ದಿನದಿಂದ ಆ ಸೂರ್ಯನನ್ನೇ ಎಬ್ಬಿಸಲು ಆರಂಭ ಮಾಡುತ್ತೀರೋ ಆ ದಿನದಿಂದ ನೀವು ನಿಮ್ಮ ಬದುಕಿನಲ್ಲಿ ಖಂಡಿತಾ ಯಶಸ್ಸು ಪಡೆಯುತ್ತೀರಿ...*
*ಈ ಭೂಮಿ ಮೇಲೆ ಯಾರೆಲ್ಲಾ ಸಾಧಕರಿದ್ದಾರೋ ಒಮ್ಮೇ ಪರೀಕ್ಷಿಸಿ ನೋಡಿ ಅವರೆಲ್ಲಾ ಬೆಳಗಿನ ಜಾವ ಬೇಗ ಎದ್ದು ಪ್ರತಿದಿನ*
*ಆ ಸೂರ್ಯನನ್ನು ಸೋಲಿಸಿರುತ್ತಾರೆ. ಆದ್ದರಿಂದ ನೀವು ನಿಮ್ಮ ಜೀವನದಲ್ಲಿ ದೊಡ್ಡ ಯಶಸ್ಸು ಗಳಿಸಲೇಬೇಕಾದರೇ ನೀವು ಪ್ರತಿದಿನ ಆ ಸೂರ್ಯನನ್ನು ಸೋಲಿಸಿ...........*
*ನಿಮಗೆ ಒಳ್ಳೆಯದಾಗಲಿ...*

💐 *ಶುಭೋದಯ* 💐
🙏🏻 *ಶುಭದಿನ* 🙏🏻

Post a Comment

Previous Post Next Post