|| ಶ್ರೀ ಗುರುಭ್ಯೋ ನಮಃ |||| ಹರಿಃ ಓಂ ||ನಿತ್ಯ ಪಂಚಾಂಗ ೦೧-೦೪-೨೦೨೨ಶುಕ್ರವಾರ....

|| ಶ್ರೀ ಗುರುಭ್ಯೋ ನಮಃ ||
|| ಹರಿಃ ಓಂ ||
ನಿತ್ಯ ಪಂಚಾಂಗ 
 ೦೧-೦೪-೨೦೨೨
ಶುಕ್ರವಾರ
          
ಮಂಗಳಕಾರಿ ಶ್ರೀ ಪ್ಲವನಾಮ ಸಂವತ್ಸರೇ;
ಉತ್ತರಾಯಣೇ;
ಶಿಶಿರ - ಋತೌ;
ಫಾಲ್ಗುಣ - ಮಾಸೇ;
ಕೃಷ್ಣ - ಪಕ್ಷೇ;
ಅಮಾವಾಸ್ಯಾಂ - ತಿಥೌ;
ಭಾರ್ಗವ - ವಾಸರೇ;
ಉತ್ತರಾಭಾದ್ರಪದ - ನಕ್ಷತ್ರೇ;
ಬ್ರಹ್ಮ - ಯೋಗೇ;
ನಾಗವ/ಕಿಂಸ್ಥುಘ್ನ - ಕರಣೆ;

                    || ಓಂ ಶ್ರೀ ಮಂಗಳಾದೇವ್ಯೈ ನಮಃ ||[01/04, 5:15 AM] Pandit Venkatesh. Astrologer. Kannada: 🙏 ಹರಿಃ ಓಂ
🕉️ ಬೇವು ಬೆಲ್ಲ ಸವಿಯುವ ಸುದಿನ ಯುಗಾದಿ ಹಬ್ಬದ ಸರಿಯಾದ ಮಾಹಿತಿ

🎙️ ಸರ್ವರಿಗೂ ಶುಭಕೃತ ನಾಮ ಸಂವತ್ಸರ  ಚಾಂದ್ರಮಾನ ಯುಗಾದಿ ಹಬ್ಬದ ಶುಭಾಶಯಗಳು 🙏 🎊 ಬೇವೂ ಬೆಲ್ಲ ಸವಿದು ಸದಾ ಸುಖಿಯಾಗಿರಿ🎊

  🔮ಯುಗಾದಿ ಅಮಾವಾಸ್ಯೆ ಗುರುವಾರ ಮಧ್ಯಾಹ್ನ 12-23 ಕ್ಕೆ ಪ್ರವೇಶವಾಗಿದೆ

 🛑ಶುಕ್ರವಾರ ಅಮವಾಸ್ಯೆ ಬೆಳಗ್ಗೆ 11-54 ಕ್ಕೆ ಹೋಗಿ ಯುಗಾದಿ ಪಾಡ್ಯ ಪ್ರವೇಶವಾಗುತ್ತದೆ

🔮ಶನಿವಾರ ಪಾಡ್ಯ ಮಧ್ಯಾಹ್ನ12-01 ಕ್ಕೆಹೋಗಿ ಬಿದಿಗೆ ಪ್ರವೇಶ ವಾಗುತ್ತದೆ

🛑ಯುಗಾದಿ ಚಂದ್ರದರ್ಶನ  ಶನಿವಾರ ಸಂಜೆ 6-45 ರಿಂದ 6-55 ಕ್ಕೆ ಆಗುತ್ತದೆ

 🔮ಶುಕ್ರವಾರ ಪಾಡ್ಯ ಸ್ನಾನ ಮಾಡುವವರು ಬೆಳಿಗ್ಗೆ 11-54 ರಿಂದ ಮರುದಿನ ಬೆಳಗ್ಗೆ 6-20 ರ ವಳಗೆ ಅಂದರೆ ಸೂರ್ಯೋದಯ ಮೊದಲು ಮಾಡಬೇಕು

 🛑ಶನಿವಾರ ಪಾಡ್ಯಸ್ನಾನ ಮಾಡುವವರು ಬೆಳಿಗ್ಗೆ 6-23 ರಿಂದ ಅಂದರೆ ಸೂರ್ಯೋದಯ ದಿಂದ ಮಧ್ಯಾಹ್ನ 12 ರ ವಳಗೆ ಮಾಡಬೇಕು..

🎙️ ಯುಗಾದಿ ಹಬ್ಬದ ಹಾಡು

"ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ
ಹೊಂಗೆ ಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತ್ತಿದೆ
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ
ವರುಷಕೊಂದು ಹೊಸತು ಜನ್ಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ
ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೋ
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ"

➡️  1 ಲೈಕ್ / 1ಕಾಮೆಂಟ್  👇
                       ➡️  ಶೇರ್ ಮಾಡಿ ,

 ▶️ ನಮ್ಮ ಹಿಂದೂ  ಸಂಸ್ಕೃತಿ ಉಳಿಸಲು  ನಿಮ್ಮ  ಕೊಡುಗೆ  ಇರಲಿ 😊👍

ಹರಿಯೇ ಪರದೈವ 🙏  
ಜಗತ್ತು ಸತ್ಯ 🙏   
ದೇವರ ಸ್ಮರಣೆ ಮುಖ್ಯ 🙏🙏.
[01/04, 5:19 AM] Pandit Venkatesh. Astrologer. Kannada: ಹಬ್ಬಗಳನ್ನು ಆಚರಿಸುವ ಸಮಯ

ದಿನವೊಂದಕ್ಕೆ 60 ಘಳಿಗೆಗಳು ( 1 ಘಳಿಗೆ – ೨೪ ನಿಮಿಷ) ಆದರೆ ಎಲ್ಲಾ ತಿಥಿಗಳು 60 ಘಳಿಗೆಗಳಿರುವುದಿಲ್ಲ. ಕೆಲವು ಕಡಿಮೆಯಿರುತ್ತದೆ. ಕೆಲವು ಜಾಸ್ತಿಯಿರುತ್ತದೆ. 60 ಘಳಿಗೆಗಳಿಗಿಂತ ಕಡಿಮೆಯಿರುವ ತಿಥಿಗಳು ಜೊತೆಯಾಗಿ ಬಂದಾಗ ಒಂದು ತಿಥಿಯ ಮೇಲೆ ಒಂದು ತಿಥಿ ಬರುತ್ತದೆ. ಅಂದರೆ ಐದು ದಿನಗಳಲ್ಲೇ ಆರು ತಿಥಿಗಳು ಮುಗಿಯುತ್ತವೆ. ಆಗ ಸೂರ್ಯೋದಯ ಕಾಲಕ್ಕೆ ಯಾವ ತಿಥಿ ಇರುವುದೇ ಇಲ್ಲವೋ ಆ ತಿಥಿಯು ಲೋಪವಾಗಿದೆ ಎನ್ನುತ್ತೇವೆ. ಮತ್ತೆ ಕೆಲವೊಮ್ಮೆ 60 ಘಳಿಗೆಗಿಂತ ಜಾಸ್ತಿಯಿರುವ ತಿಥಿಗಳು ಅವಿಚ್ಛಿನ್ನವಾಗಿ ಬಂದಾಗ ಒಂದೇ ತಿಥಿಯು ಎರಡು ದಿನ ಬರುತ್ತದೆ. ಹೀಗಾಗಿ ಕೆಲವೊಮ್ಮೆ ಎರಡು ಪಾಡ್ಯವೋ ಎರಡು ಏಕಾದಶಿಯೋ ಬರುವುದನ್ನು ಕಾಣಬಹುದಾಗಿದೆ.

ಸೂರ್ಯೋದಯಕಾಲದಲ್ಲಿ ಯಾವ ತಿಥಿಯಿರುವುದೋ ಅದನ್ನು ಅಂದಿನ ತಿಥಿಯೆಂದು ವ್ಯವಹರಿಸಬೇಕು.

 ಉದಾರಣೆ.
31/3/22 ರಂದು ಮಧ್ಯಾಹ್ನ 12:25 ಕೆ ಅಮಾವಾಸ್ಯೆ ಪ್ರಾರಂಭವಾಗುತ್ತದೆ.1/4/22 ರಂದು ಬೆಳಗ್ಗೆ 11:57 ಕೆ ಅಮಾವಾಸ್ಯೆ ಮುಕ್ತಾಯವಾಗುತ್ತದೆ.
1/4/22 ರಂದು 11:58 ಕೆ ಪಾಂಡ್ಯ  ಆರಂಭವಾಗುತ್ತದೆ.
 ಸೂರ್ಯೋದಯದ ಆರಂಭ ಸಮಯವನ್ನು ಪಾಂಡ್ಯ ಎಂದು ತಿಳಿಯಬೇಕು.

 ಸೂರ್ಯೋದಯಕ್ಕೆ ಮುಂಚೆ ಹಿಂದೆ ಆರಂಭಗೊಂಡ ಯುಗಾದಿ ಪಾಡ್ಯಮಿ ಪೂಜಾ ಫಲದ ಸಮಯದಲ್ಲಿ ಆರಂಭಗೊಂಡಿದೆ. ಮತ್ತು ಸಂಭೋಗ ಸ್ಥಿತಿಯಲ್ಲಿ ಅಂತ್ಯಗೊಂಡಿದೆ.
 ಸೂರ್ಯೋದಯದ ಆರಂಭದ ಯುಗಾದಿ ಪಾಡ್ಯ ಪ್ರದಕ್ಷಿಣಾಕಾರದಲ್ಲಿ ಇದೆ ಮತ್ತು ಪ್ರದಕ್ಷಿಣಾಕಾರದಲ್ಲಿ ಅಂತ್ಯಗೊಳ್ಳುತ್ತದೆ.
ಶ್ರೀ ವೆಂಕಟೇಶ್ ಜ್ಯೋತಿಷ್ಯರು 📱 9482655011🙏🙏🙏

Post a Comment

Previous Post Next Post