[04/03, 9:58 AM] Gurulingswami. Holimatha. Vv. Cm: ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಿದ ಸಿಎಂ ಬಸವರಾಜ ಬೊಮ್ಮಾಯಿ
ರಾಜ್ಯದ ಜನತೆಗೆ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಲೆಂದು ದೇವರಲ್ಲಿ ಪ್ರಾರ್ಥನೆ
[04/03, 10:04 AM] Gurulingswami. Holimatha. Vv. Cm: ಪೂಜೆ ಸಲ್ಲಿಸಿದ ಬಳಿಕ ಪೌರ ಕಾರ್ಮಿಕರ ಜತೆ ಸಿ ಎಂ ಮಾತುಕತೆ
ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಉಪಸ್ಥಿತಿ
ದೇವಸ್ಥಾನದಲ್ಲಿ ಅರ್ಚನೆ ಹಾಗೂ ವಿಶೇಷ ಪೂಜೆ ಸಲ್ಲಿಸಿದರು
ಸಚಿವರಾದ ಗೋವಿಂದ ಕಾರಜೋಳ, ಸಿ ಸಿ ಪಾಟೀಲ್, ಬೈರತಿ ಬಸವರಾಜ, ಶಾಸಕರಾದ ಬಿ ಜಿ ಪಾಟೀಲ್ ಸಾಥ
ನಮ್ಮ ಹಿರಿಯರನ್ನು ಗೌರವಿಸಲು ಕನಿಷ್ಟ ಈ ಕೆಳಗಿನ 35 ನಿಯಮ ಪಾಲಿಸಬೇಕು
Post a Comment