ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಒಂದು ಕಾಲದಲ್ಲಿ ಗ್ರೇಟ್ ಕೀಪರ್, ಅತ್ಯುತ್ತಮ ವಿಕೆಟ್ ಕೀಪರ್ ( Australian cricket great Rodney Marsh ) ಎಂದೆಲ್ಲಾ ಕರೆಸಿಕೊಂಡಿದ್ದವರು 74 ವರ್ಷ ದ ಮಾರ್ಷ್ ,, ಗ್ರೇಟ್ ರಾಡ್ನಿ ಮಾರ್ಷ್ ಆಗಿದ್ದರು. ಅವರು ಶುಕ್ರವಾರ ರಾತ್ರಿ ಹೃದಯಾಘಾತಕ್ಕೆ ಒಳಗಾಗಿದ್ದರುಕೋಮಾ ಸ್ಥಿತಿಯನ್ನು ತಲುಪಿ, ಅಡಿಲೇಡ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಅವರು, ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
We are deeply saddened by the passing of Rod Marsh.
A brilliant wicketkeeper and hard-hitting batter, Rod's contribution to Australian cricket was outstanding and he will be truly missed.
Our thoughts are with his wife Ros, children Paul, Dan and Jamie and his many friends. pic.twitter.com/DXR0rEyZjx
Post a Comment