🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ *ಶ್ರೀ ನಿತ್ಯ ಪಂಚಾಂಗ* ದಿನಾಂಕ : *26/04/2022* ವಾರ : *ಮಂಗಳ ವಾರ* *ಶ್ರೀ ಶುಭಕೃತ್ ನಾಮ* : ಸಂವತ್ಸರೇ
*ಉತ್ತರಾಯಣೇ* : *ವಸಂತ* ಋತೌ
*ಚೈತ್ರ* ಮಾಸೇ *ಕೃಷ್ಣ* : ಪಕ್ಷೇ *ಏಕಾದಶ್ಯಾಂ* ತಿಥೌ (ಪ್ರಾರಂಭ ಸಮಯ *ಸೋಮ ರಾತ್ರಿ 01-37 am* ರಿಂದ ಅಂತ್ಯ ಸಮಯ : *ಮಂಗಳ ರಾತ್ರಿ 12-47 am* ರವರೆಗೆ) *ಭೌಮ* ವಾಸರೇ : ವಾಸರಸ್ತು *ಶತಭಿಷ* ನಕ್ಷತ್ರೇ (ಪ್ರಾರಂಭ ಸಮಯ : *ಸೋಮ ಹಗಲು 05-11 pm* ರಿಂದ ಅಂತ್ಯ ಸಮಯ : *ಮಂಗಳ ಹಗಲು 04-55 pm* ರವರೆಗೆ) *ಬ್ರಹ್ಮ* ಯೋಗೇ (ಮಂಗಳ ರಾತ್ರಿ *07-03 pm* ರವರೆಗೆ) *ಬವ* ಕರಣೇ (ಮಂಗಳ ಹಗಲು *01-09 pm* ರವರೆಗೆ) ಸೂರ್ಯ ರಾಶಿ : *ಮೇಷ* ಚಂದ್ರ ರಾಶಿ : *ಕುಂಭ*
ಬೆಂಗಳೂರಿಗೆ *ಅಗ್ನಿಹೋತ್ರ ಸಮಯಕ್ಕನುಸಾರವಾಗಿ* 🌅 ಸೂರ್ಯೋದಯ - *06-02 am* 🌄ಸೂರ್ಯಾಸ್ತ - *06-32 pm*
----------------------------------------------- ----------------- 🎆 ದಿನದ ವಿಶೇಷ - *ಸ್ಮಾರ್ತೈಕಾದಶೀ, ವರೂಥಿನಿ ಏಕಾದಶಿ* -------------------------------------------------------- *ಅಶುಭ ಕಾಲಗಳು* *ರಾಹುಕಾಲ* *03-25 pm* ಇಂದ *04-59 pm ಯಮಗಂಡಕಾಲ*
*09-10 am* ಇಂದ *10-44 am* *ಗುಳಿಕಕಾಲ*
*12-18 pm* ಇಂದ *01-51 pm*
---------------------------------------------- -------------------- *ಅಭಿಜಿತ್ ಮುಹೂರ್ತ* : ಮಂಗಳ ಹಗಲು *11-53 am* ರಿಂದ *12-43 pm* ರವರೆಗೆ --------------------------------------------------------------- *ದುರ್ಮುಹೂರ್ತ* : ಮಂಗಳ ಹಗಲು *08-32 am* ರಿಂದ *09-22 am* ರವರೆಗೆ ಮಂಗಳ ರಾತ್ರಿ *11-09 pm* ರಿಂದ *11-59 pm* ರವರೆಗೆ ------------------------------------------------------------- *ಅಮೃತ ಕಾಲ* :
ಮಂಗಳ ಹಗಲು *09:53 am* ರಿಂದ *11:27 am* ಗಂಟೆಯವರೆಗೆ
---------------------------------------------- --------------- ಮರುದಿನದ ವಿಶೇಷ : *ಆರ್ಯಮಾನ ವೈಷ್ಣವೈಕಾದಶೀ* ------------------------------------- ---------------------- *ಆರೋಗ್ಯ ಸಲಹೆ* ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ರಕ್ತಹೀನತೆಯಿಂದ ನರಳುತ್ತಿದ್ದಾರೆ. ಇದರ ಪರಿಣಾಮವಾಗಿ ಆರೋಗ್ಯ ಏರು ಪೇರಾಗುತ್ತದೆ. ಶರೀರಕ್ಕೆ ಪೋಷಕಾಂಷಗಳು ಸೇರ್ಪಡೆಯಾಗುವುದಿಲ್ಲ. ಆದರೆ,ಬಿಸಿ ಹಾಲಿಗೆ ಬೆಲ್ಲ ಬೆರೆಸಿ ಸೇವಿಸುವುದರಿಂದ ರಕ್ತ ಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ಮುಖ್ಯವಾಗಿ ಮಹಿಳೆಯರಿಗೆ ಇದು ವರದಾನವಾಗಿದೆ. ---------------------------------------------- ---------------- *ಗೀತಾ ಭಾವ ಧಾರೆ* ಮುಕ್ತಸಂಗೋ„ನಹಂವಾದೀ ಧೃತ್ಯುತ್ಸಾಹಸಮನ್ವಿತಃ |
ಸಿದ್ಧ್ಯಸಿದ್ಧ್ಯೋರ್ನಿರ್ವಿಕಾರಃ ಕರ್ತಾ ಸಾತ್ತ್ವಿಕ ಉಚ್ಯತೇ ||
ಪ್ರೀತಿ-ಮೋಹಗಳ ಬಂಧನಗಳಿಂದ ಮುಕ್ತನಾದ, ಅಹಂಕಾರವಿಲ್ಲದ, ದೃಢ ನಿರ್ಧಾರವಿರುವ, ಉತ್ಸಾಹದಿಂದ ಕೂಡಿದ, ಕೀರ್ತಿ-ಅಪಕೀರ್ತಿಗಳಿಗೆ ಬದಲಾಗದ ಕರ್ತಾರನು ಸಾತ್ವಿಕಗುಣದವನು ಎಂದು ಹೇಳಲಾಗುತ್ತದೆ
~ ಶ್ಲೋಕ ೨೬ - ಅಧ್ಯಾಯ ೧೮ - ಮೋಕ್ಷಸಂನ್ಯಾಸ ಯೋಗ ---------------------------------------------------------------
*ತಿಥೇಶ್ಚ ಶ್ರಿಯಮಾಪ್ನೋತಿ ವಾರಾದಾಯುಷ್ಯವರ್ಧನಂ* |
*ನಕ್ಷತ್ರಾದ್ಧರತೇಪಾಪಂ ಯೋಗಾದ್ರೋಗ ನಿವಾರಣಂ* ||
*ಕರಣಾತ್ ಕಾರ್ಯ ಸಿದ್ಧಿಂಚ ಪಂಚಾಂಗಂ ಫಲಮುತ್ತಮಂ*|
*ಏತೇಷಾಂ ಶ್ರವಣಾನ್ನಿತ್ಯಂ ಗಂಗಾಸ್ನಾನ ಫಲಂ ಲಭೇತ್* || -------------------------------------------------------------- ಶುಭಮಸ್ತು...ಶುಭದಿನ ------------------------------------------------------------
Post a Comment