ಇಂಗ್ಲೆಂಡ್‌ನ ಬೋಲ್ಟನ್ ಟೌನ್‌ನಲ್ಲಿರುವ ಒಂದೇ ನೈಟ್‌ಕ್ಲಬ್‌ಗೆ ಬಾಡಿಬಿಲ್ಡರ್ ರಾಬರ್ಟ್ ಓವನ್ ಗ್ರೀನ್‌ಹಾಲ್ಗ್ ಹಾಗೂ ರಾಬರ್ಟ್ ಸ್ಮೆಥರ್ಸ್ಟ್ ಎಂಬಿಬ್ಬರು ಆಗಮಿಸಿದ್ದರು.ಸ್ಮೆಥರ್ಸ್ಟ್ ತಮ್ಮ ಹುಟ್ಟುಹಬ್ಬವನ್ನು ಲಕ್ಸ್‌ನಲ್ಲಿ ಆಚರಿಸಲು ಬಂದಿದ್ದರು.
ಆ ದಿನ ರಾತ್ರಿ 11:15 ರ ಸುಮಾರಿಗೆ ಸ್ಮೆಥರ್ಸ್ಟ್ ಆಕಸ್ಮಿಕವಾಗಿ ಬಾಡಿಬಿಲ್ಡರ್ ಕಾಲನ್ನು ತುಳಿ ದಾಗ ಸ್ಮೆಥರ್ಸ್ಟ್ ಕ್ಷಮೆಯಾಚಿಸಿದರು. ಆದರೂ, ಬಾಡಿಬಿಲ್ಡರ್,ಸ್ಮೆಥರ್ಸ್ಟ್ ಮತ್ತು ಬೇಟ್ಸ್ ಇಬ್ಬರಿಗೂ ಹೊಡೆದರು. ಈ ವೇಳೆ ಸ್ಮೆಥರ್ಸ್ಟ್ ಮೆದುಳಿನ ಆಘಾತ ಕಾರಣ. ಕೇವಲ ಒಂದು ಗಂಟೆಯಲ್ಲಿ ಸಾವನ್ನಪ್ಪಿದ್ದಾರೆ.
ಗ್ರೀನ್‌ಹಾಲ್ಗ್ಕೊ ಕೊಕೇಕೇನ್ ಮತ್ತು ಮದ್ಯ ಸೇವಿಸಿದ್ದ ಎಂದು ಈ ವಿಷಯವನ್ನು ನ್ಯಾಯಾಲಯದ ಮುಂದೆ ತರಲಾಯಿತು. ಗ್ರೀನ್‌ಹಾಲ್ಗ್‌ಗೆ 11 ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆ ವಿಧಿಸಲಾಯಿತು ಮತ್ತು ನ್ಯಾಯಾಧೀಶರು 'ಅಪಾಯಕಾರಿ(Dangerous)' ಗುಣ ಎಂದು ಘೋಷಿಸಿದರು. ಆರಂಭದಲ್ಲಿ ಆತನ ಮೇಲೆ ಕೊಲೆ ಆರೋಪ ಹೊರಿಸಲಾಗಿತ್ತಾದರೂ ನಂತರ ನರಹತ್ಯೆ ಎಂದು ಒಪ್ಪಿಕೊಂಡ ಎಂದು ನ್ಯಾಯಾಲಯ prakatiside
Post a Comment