ಮುಸ್ಲಿಂ ಕುಟುಂಬ 8ಮಂದಿ ಘರ್ ವಾಪಸಿ :ಶಾಸ್ತ್ರೋಕ್ತವಾಗಿ ಹಿಂದೂ ಧರ್ಮ ಸ್ವೀಕಾರ
ಉತ್ತರಪ್ರದೇಶದ ಮುಜಾಫರ್ ನಗರ ಜಿಲ್ಲೆಯ ಮೀರತ್ನಲ್ಲಿ ಎರೆಡು ಮುಸ್ಲಿಂ ಕುಟುಂಬಗಳ 8ಜನರು ಸ್ವತಃ ಒಪ್ಪಿಕೊಂಡು ಹಿಂದೂ ಧರ್ಮವನ್ನು ಶಾಸ್ತ್ರೋಕ್ತವಾಗಿ ಸ್ವೀಕರಿಸಿದ್ದಾರೆ. ಮೀರತ್ ಮುಸ್ಲಿಂ ಕುಟುಂಬದ 8ಜನರು'ಘರ್ ವಾಪಾಸಿ 'ಆಗಿದ್ದಾರೆ. ಭಾಗ್ರಾದ ಯಶ್ವೀರ್ ಆಶ್ರಮದಲ್ಲಿ ನಡೆದ ಶುದ್ದಿ ಯಜ್ಞದಲ್ಲಿ ಪಾಲ್ಗೊಂಡು ಮುಸ್ಲಿಂ ಕುಟುಂಬದವರಿಗೆ ಹಿಂದೂ ಧರ್ಮದ ಮರು ಧೀಕ್ಷೆ ನೀಡಿಲಾಗಿದೆ. ಆಚಾರ್ಯ ಮೃಗೇಂದ್ರ ಬ್ರಹ್ಮಚಾರಿ ಅವರು ವೇದ ಮಂತ್ರಗಳನ್ನ ಪಠಿಸಿ ಘರ್ ವಾಪಸಿ ಮಾಡಿಕೊಂಡರು ಹಿಂದೂ ಧರ್ಮಕ್ಕೆ ವಾಪಸ್ಸಾದ 8ಮಂದಿಯು ಮುಸ್ಲಿಂ ಹೆಸರನ್ನು ತೊರೆದು ಹಿಂದು ಧರ್ಮದ ಹೆಸರುಗಳನ್ನು ಪಡೆದುಕೊಂಡಿದ್ದಾರೆ.ಶಹಿಸ್ತಾ ಎಂಬ ಮಹಿಳೆಗೆ ರಾಧಾ ಎಂದು ಮರು ನಾಮಕರಣ ಮಾಡಿದ್ದಾರೆ. ಬರ್ಖಾ ಎಂಬಾಕೆಗೆ ವರ್ಷ. ರಶೀದ್ ಗೀತಾ. ಅಕ್ಬರ್ ಹೆಸರಿನ ವ್ಯಕ್ತಿಗೆ ಕೃತಪಾಲ್, ಇಕ್ರಾ ಬದಲಾಗಿ ಶೀತಲ್ ಗುಲ್ಲು ಎಂಬಾತನಿಗೆ ಕಾರ್ತಿಕ್, ಎಹನ್ಸ್ಗೆ ಸಚಿನ್ ಮತ್ತು ಹರೂನ್ಗೆ ಅರುಣ್ ಎಂದು ಹೆಸರಲಾಗಿದೆ.
Post a Comment