ಮೊಬೈಲ್ 9482655011 WhatsApp ಮಾಡಿ
ಶ್ರೀ ವೆಂಕಟೇಶ್ ಜಾತಕ ವಿಮರ್ಶಕರು ಜ್ಯೋತಿಷ್ಯಿಗಳು
ವಾಸುಕಿ ಕಾಳಸಪ೯ ದೋಷ :
9ನೇ ಮನೆಯಲ್ಲಿ ಕೇತು ಹಾಗೂ 3ನೇ ಮನೆಯಲ್ಲಿ ರಾಹುಯಿದ್ದರೆ ಈ ದೋಷ ಕಾಡುತ್ತದೆ ಹಣದ ತೊಂದರೆ ಸಮಸ್ಯೆ ಸಂಬಂಧಗಳಲ್ಲಿ ತೊಂದರೆ ಅನುಭವಿಸುತ್ತಾರೆ
ಅನಂತ ಕಾಳಸರ್ಪ ದೋಷ :
27ವರ್ಷಗಳ ಕಾಲ ಬಾಧಿಸುವುದು ಇದು ದೀರ್ಘಾವಧಿಯ ದೋಷವಾಗಿದೆ 1ನೇ ಮನೆಯಲ್ಲಿ ರಾಹು ಹಾಗೂ ಏಳನೇ ಮನೆಯಲ್ಲಿ ಕೇತು ಇದ್ದರೆ ಈ ದೋಷ ಬಾಧಿಸುತ್ತದೆ ಈ ಕೀಳು ಮನೋಭಾವ ಹೊಂದಿರುವ ದೋಷಿಗಳು ಅನಾರೋಗ್ಯ ದಾಂಪತ್ಯ ವಿರಸ ಉದ್ಯೋಗ ತೊಂದರೆ ಅನುಭವಿಸುತ್ತಾರೆ
ಪದ್ಮನಾಭ ಕಾಳಸರ್ಪ ಯೋಗ :
ಐದನೇ ಮನೆಯಲ್ಲಿ ರಾಹು ಹನ್ನೊಂದನೇ ಮನೆಯಲ್ಲಿ ಕೇತು ಆಡಳಿತ ಇರುವ ಈ ಕುಂಡಲಿಯಲ್ಲಿ ಈ ದೋಷ
48 ವಷ೯ಗಳ ಕಾಲ ಇರುತ್ತದೆ ಸಂತಾನ ಹೀನತೆಯಿಂದ ಬಳಲುವ ಇವರು ಮಕ್ಕಳ ಬಗ್ಗೆ ಚಿಂತಿಸಿ ಅನಾರೋಗ್ಯಕ್ಕೆ ಈಡಾಗಿದ್ದಾರೆ
ಕುಳಿಕ ಕಾಳಸಪ೯ ಯೋಗ:
ಎರಡನೇ ಮನೆಯಲ್ಲಿ ರಾಹು ಹಾಗೂ ಎಂಟನೇ ಮನೆಯಲ್ಲಿ ಕೇತುವಿದ್ದರೆ ಈ ದೋಷ ಸಂಭವಿಸುತ್ತದೆ
ಶಂಖಪಾಲ ಕಾಳಸರ್ಪ ಯೋಗ :
ನಾಲ್ಕನೇ ಮನೆಯಲ್ಲಿ ರಾಹು ಹಾಗೂ ಹತ್ತನೆ ಮನೆಯಲ್ಲಿ ಕೇತುವಿದ್ದರೆ ಈ ದೋಷ ಸಂಭವಿಸುತ್ತದೆ ಇದು ನಲವತ್ತೆರಡು ವರ್ಷಗಳ ಕಾಲ ಇರುತ್ತದೆ
ಮಹಾಪದ್ಮ ಕಾಳಸರ್ಪ ಯೋಗ :
ಆರನೇ ಮನೆಯಲ್ಲಿ ರಾವು ಹಾಗೂ ಹನ್ನೆರಡನೇ ಮನೆಯಲ್ಲಿನ ಕೇತು ಇದ್ದರೆ ಈ ದೋಷ ಸಂಭವಿಸುತ್ತದೆ
ಸಿಕ್ಕಾಪಟ್ಟೆ ಶತ್ರುಗಳನ್ನು ಕಟ್ಟಿಕೊಳ್ಳುವ ಇವರು ನೂರಾರು ಕಾಯಿಲೆಗಳಿಂದ ಬಳಲುತ್ತಾರೆ
ತಕ್ಷಕ ಕಾಳಸಪ೯ಯೋಗ:
ಏಳನೇ ಮನೆಯಲ್ಲಿ ರಾಹು ಹಾಗೂ 1 ಮನೆಯಲ್ಲಿ ಕೇತು ಇದ್ದರೆ ಈ ದೋಷ ಸಂಭವಿಸುತ್ತದೆ ಬೇಡದ ಚಟಗಳಿಗೆ ಬಲಿಯಾಗುತ್ತಾರೆ ಆರ್ಥಿಕ ಸಮಸ್ಯೆಗೆ ಒಳಗಾಗುತ್ತಾರೆ
ಶೇಷಕಾಳಸಪ೯ಯೋಗ:
ಹನ್ನೆರಡನೇ ಮನೆಯಲ್ಲಿ ಆಗ ಆರನೇ ಮನೆಯಲ್ಲಿ ಕೇತು ಇದ್ದರೆ ಈ ದೋಷ ಸಂಭವಿಸುತ್ತದೆ
ಬದುಕಿನಲ್ಲಿ ದುಃಖದಾರಿದ್ರ್ಯಗಳ ಅನುಭವಿಸುತ್ತಾರೆ
ಅನಾರೋಗ್ಯದಿಂದ ಬಳಲುತ್ತಾರೆ
ಮೊಬೈಲ್ 9482655011 WhatsApp ಮಾಡಿ
ನಿಮ್ಮ ಕುಂಡಲಿಯಲ್ಲಿ ಯಾವ ದೋಷಇದೆ ಯೆಂಬವುದು ತಿಳಿಯಿರಿ. ಗುರು ದಕ್ಷಿಣೆ ಇರುತ್ತದೆ. 🙏 ಸರ್ವೇ ಜನ ಸುಖಿನೋ ಭವಂತು🙏🙏
Post a Comment