ನಿತ್ಯ ಪಂಚಾಂಗ

ನಿತ್ಯ ಪಂಚಾಂಗ
....🙏🏻 ಹರಿಃ ಓಂ :-
ಇಂದಿನ ಪಂಚಾಂಗ
ಜಂಬೂ ದ್ವೀಪೇ 
ಭರತ ಖಂಡೇ
ಭರತ ವರ್ಷೇ ದ್ವಿತೀಯ ಪರಾರ್ಧೇ
ಶ್ವೇತವರಾಹ ಕಲ್ಪೇ
ವೈವಸ್ವತ ಮನ್ವಂತರೇ
28 ನೇ ಚತುರ್ಯುಗೇ
ಕಲಿಯುಗೇ ಪ್ರಥಮಪಾದೇ
ಸ್ವಸ್ತಿಶ್ರೀ ವಿಜಯಾಭ್ಯುದಯ
ಶ್ರೀ ಕೃಷ್ಣ ಶಕ 5124
ಶ್ರೀ ಶಾಲಿವಾಹನ ಶಕ 1945
ಶುಭಕೃತು ನಾಮ ಸಂವತ್ಸರ
ಉತ್ತರಾಯಣ ವಸಂತ ಋತು ಚೈತ್ರ ಮಾಸ ಕೃಷ್ಣ ಪಕ್ಷ ತಿಥಿ: ದಶಮೀ ಸೋಮವಾರ ನಕ್ಷತ್ರ: ಧನಿಷ್ಠ ಅಂತ್ಯ 05:13PM ನಂತರ ಶತಭಿಷ ಆರಂಭ ಯೋಗ: ಶುಕ್ಲ ಅಂತ್ಯ 09:56PM ನಂತರ ಬ್ರಹ್ಮ ಆರಂಭ ಕರಣ: ವಣಿಜ-ವಿಷ್ಟಿ-ಬವ
ದಿನಾಂಕ : 25-04-2022 ರಾಹುಕಾಲ: 07:35AM-09:12AM
ಯಮಗಂಡ ಕಾಲ: 10:48AM-12:25PM
ಗುಳಿಕ ಕಾಲ: 02:02PM-03:38PM ಮಳೆ ನಕ್ಷತ್ರ: ಅಶ್ವಿನಿ " ಈ ದಿನ ಎಲ್ಲರಿಗೂ ಶುಭವಾಗಲಿ." " ಅಪಾಯ

Post a Comment

Previous Post Next Post