ನಿತ್ಯ ಪಂಚಾಂಗ

[06/04, 7:22 AM] Pandit Venkatesh. Astrologer. Kannada: 🌹🍀🌷🙏                                                                    *ಗುರು ನಿನ್ನ ಚರಣಕ್ಕೆ ಶಿರಬಾಗುತಿರಲಿ  !!*
*ಅರಿವೆಂಬ ಗುರುಭಾವ ನನ್ನೊಳಗೆ  ಬರಲಿ !!*
*ನಡೆದಾಗ ಅಡಿಗಡಿಗೆ ನಿನ್ನ ನಾಮವಿರಲಿ !!*
*ನುಡಿದಾಗ ಬಾಯಲ್ಲಿ ಮೃದುಮಾತು ಬರಲಿ!*
*ಮನ ನಿನ್ನ  ಸ್ಮರಣೆಯಲಿ ಸದಾ ತೊಡಗಿರಲಿ*
*ಸದ್ಗುರು ಚೈತನ್ಯರ ಕೃಪೆ ನಮಗೆ ಸಿಗಲಿ !!!!*

*ಓಂ ಶ್ರೀ ಸದ್ಗುರವೇ ನಮಃ !!*

*ಶುಭೋದಯ*🌷🍀🌹🙏
[06/04, 7:33 AM] Pandit Venkatesh. Astrologer. Kannada: *ನಾಳೆ ಗುರುವಾರ ಷಷ್ಟಿ ತಿಥಿ, ಮೃಗಶಿರಾ ನಕ್ಷತ್ರ, ಶೋಬನ ಯೋಗ, ಟೈಟಿಲ ಕರಣ, ರಾಹುಕಾಲ, ಶುಭ ಪಂಚಕ, ಕುಜ ಹೋರ, ಸಿಂಹ ಲಗ್ನದಲ್ಲಿ ಕುಂಭ ರಾಶಿ ಪ್ರವೇಷ ಮಾಡಿ ಧನಿಷ್ಟ, ಶತಭಿಷ ನಕ್ಷತ್ರ ಪೂರ್ವ ಭಾದ್ರ ನಕ್ಷತ್ರಗಳ ಪರಿಭ್ರಮಣ ೧೭ ಮೇ ವರೆಗೆ ಮಾಡುವನು* *ಅಲ್ಲದೆ ಸಿಂಹ ಲಗ್ನದವರಿಗೆ ದರ್ಮ ಕರ್ಮಾದಿಪತಿ ಯೋಗದ ಫಲ ಸಿಗಲಿದೆ, ಕರ್ಕಾಟಕ ರಾಶಿಯವರಿಗೆ ಅಷ್ಟಮದಲ್ಲಿ ಈ ಯೋಗ ಗುರು ಇರುವ ತನಕ ಲಭ್ಯ.*
[07/04, 7:51 AM] Pandit Venkatesh. Astrologer. Kannada: 🕉🕉🕉🕉🕉🕉🕉🕉🕉
@ಅನಂತಪದ್ಮನಾಭ ಬಳಗ ಕಾರ್ಕಳ@
*ಉಡುಪಿ ಶ್ರೀ ಪೂರ್ಣಪ್ರಜ್ಞ ಪಂಚಾಂಗ - ಶ್ರೀ ಕೃಷ್ಣ ಪಂಚಾಂಗ ಆಧರಿತ*
(ದೃಕ್ಸಿದ್ಧಾಂತ ಗಣಿತಾನುಸಾರ)
*ನಿತ್ಯ ಪಂಚಾಂಗ*
ದಿನಾಂಕ - 07/04/22
ಶಾಲಿವಾಹನ ಶಕ ವರ್ಷ-೧೯೪೩
ಕಲಿವರ್ಷ- ೫೧೨೩
ಸಂವತ್ಸರ - ಪ್ಲವ
ಆಯಣ- ಉತ್ತರಾಯಣ
ಋತು -‌ವಸಂತ ಋತು
ಮಾಸ(ಚಾಂದ್ರ)- ಚೈತ್ರ
ಪಕ್ಷ - ಶುಕ್ಲಪಕ್ಷ
ತಿಥಿ - ಷಷ್ಠೀ 20:33
ಮಾ.ನಿ - ವಿಷ್ಣು
ಮಾಸ (ಸೌರ) - ಮೀನ (ಸುಗ್ಗಿ)
ದಿನ - 24
ನಕ್ಷತ್ರ - ಮೃಗಶಿರಾ 22:41
ಯೋಗ -‌ ಸೌಭಾಗ್ಯ 09:29
ಕರಣ -‌ ಕೌಳವ 07:15
ವಿಷ -  27:38
ಅಮೃತ - 12:47
ರಾಹುಕಾಲ -02:05-03:38
ಗುಳಿಕ ಕಾಲ -09:29-11:01
ವಾರ - ಗುರುವಾರ
ಸೂರ್ಯೋದಯ (ಉಡುಪಿ)- 06:26
ಸೂರ್ಯಾಸ್ತ - 06:41
ದಿನ ವಿಶೇಷ- ಕುರ್ಕಾಲು ನೂಜಿ ಶ್ರೀ ವಿಷ್ಣುಮೂರ್ತಿ ಉತ್ಸವ, ದಗ್ಧಯೋಗ
🕉️🕉️🕉️🕉️🕉️🕉️🕉️🕉️🕉️
[07/04, 7:53 AM] Pandit Venkatesh. Astrologer. Kannada: "ಜ್ಞಾನದಿಂದ ಅಧಿಕಾರ ಸಿಗಬಹುದು ಆದರೆ ಗೌರವ ಸಿಗಬೇಕೆಂದರೆ ವ್ಯಕ್ತಿತ್ವ ಇರಲೆ ಬೇಕು".
-ಬಸವಣ್ಣನವರು 

☘️☘️☘️🌷☘️☘️☘️

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮರತಾಯ ಚ!
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ !!
ಶುಭ ಗುರುವಾರ  ಸ್ನೇಹಿತರೇ 
ರಾಯರ ಕೃಪೆ ನಿಮ್ಮೆಲ್ಲರ ಮೇಲೆ ಸದಾ ಇರಲಿ ಎಂದು ಆಶಿಸುತ್ತೇನೆ. 
ಓಂ ನಮಃ ಶಿವಾಯ. ಓಂ ಸಾಯಿ ರಾಮ,
     🙏🌹🙏🌹🙏🌹🙏

Post a Comment

Previous Post Next Post