|| ಶ್ರೀ ಗುರುಭ್ಯೋ ನಮಃ ||
|| ಹರಿಃ ಓಂ ||
ನಿತ್ಯ ಪಂಚಾಂಗ
೧೨-೦೪-೨೦೨೨
ಮಂಗಳಕಾರಿ ಶ್ರೀ ಶುಭಕೃತು ನಾಮ ಸಂವತ್ಸರೇ;
ಉತ್ತರಾಯಣೇ;
ವಸಂತ - ಋತೌ;
ಚೈತ್ರ - ಮಾಸೇ;
ಶುಕ್ಲ - ಪಕ್ಷೇ;
ಏಕಾದಶಮ್ಯಾಂ - ತಿಥೌ;
ಭೌಮ - ವಾಸರೇ;
ಆಶ್ಲೇಷಾ - ನಕ್ಷತ್ರೇ;
ಶೂಲ - ಯೋಗೇ;
|| ಓಂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿನೇ ನಮಃ ||
🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ *ಶ್ರೀ ನಿತ್ಯ ಪಂಚಾಂಗ*
---------------------------------------------------------- ದಿನಾಂಕ : *12/04/2022* ವಾರ : *ಮಂಗಳ ವಾರ* *ಶ್ರೀ ಶುಭಕೃತ್ ನಾಮ* : ಸಂವತ್ಸರೇ
*ಉತ್ತರಾಯಣೇ* : *ವಸಂತ* ಋತೌ
*ಚೈತ್ರ* ಮಾಸೇ *ಶುಕ್ಲ* : ಪಕ್ಷೇ *ಏಕಾದಶ್ಯಾಂ* ತಿಥೌ (ಪ್ರಾರಂಭ ಸಮಯ *ಸೋಮ ರಾತ್ರಿ 04-29 am* ರಿಂದ ಅಂತ್ಯ ಸಮಯ : *ಮಂಗಳ ರಾತ್ರಿ 05-01 am* ರವರೆಗೆ) *ಭೌಮ* ವಾಸರೇ : ವಾಸರಸ್ತು *ಆಶ್ಲೇಷ* ನಕ್ಷತ್ರೇ (ಪ್ರಾರಂಭ ಸಮಯ : *ಸೋಮ ಹಗಲು 06-49 am* ರಿಂದ ಅಂತ್ಯ ಸಮಯ : *ಮಂಗಳ ಹಗಲು 08-33 am* ರವರೆಗೆ) *ಶೂಲ* ಯೋಗೇ (ಮಂಗಳ ಹಗಲು *12-01 pm* ರವರೆಗೆ) *ವಣಿಜ* ಕರಣೇ (ಮಂಗಳ ಹಗಲು *04-51 pm* ರವರೆಗೆ) ಸೂರ್ಯ ರಾಶಿ : *ಮೀನ* ಚಂದ್ರ ರಾಶಿ : *ಕಟಕ*
ಬೆಂಗಳೂರಿಗೆ *ಅಗ್ನಿಹೋತ್ರ ಸಮಯಕ್ಕನುಸಾರವಾಗಿ* 🌅 ಸೂರ್ಯೋದಯ - *06-10 am* 🌄ಸೂರ್ಯಾಸ್ತ - *06-30 pm*
----------------------------------------------- ----------------- 🎆 ದಿನದ ವಿಶೇಷ - *ಸರ್ವೇಶಾಮೇಕಾದಶೀ, ಕಾಮದಾ ಏಕಾದಶಿ* -------------------------------------------------------- *ಅಶುಭ ಕಾಲಗಳು* *ರಾಹುಕಾಲ* *03-26 pm* ಇಂದ *04-58 pm ಯಮಗಂಡಕಾಲ*
*09-15 am* ಇಂದ *10-48 am* *ಗುಳಿಕಕಾಲ*
*12-20 pm* ಇಂದ *01-53 pm*
---------------------------------------------- -------------------- *ಅಭಿಜಿತ್ ಮುಹೂರ್ತ* : ಮಂಗಳ ಹಗಲು *11-56 am* ರಿಂದ *12-45 pm* ರವರೆಗೆ --------------------------------------------------------------- *ದುರ್ಮುಹೂರ್ತ* : ಮಂಗಳ ಹಗಲು *08-38 am* ರಿಂದ *09-28 am* ರವರೆಗೆ ಮಂಗಳ ರಾತ್ರಿ *11-11 pm* ರಿಂದ *11-59 pm* ರವರೆಗೆ ------------------------------------------------------------- *ಅಮೃತ ಕಾಲ* :
ಮಂಗಳ ಹಗಲು *06-50 am* ರಿಂದ *08-32 am* ಗಂಟೆಯವರೆಗೆ
---------------------------------------------- --------------- ಮರುದಿನದ ವಿಶೇಷ : ** ------------------------------------- ----------------- *ಆರೋಗ್ಯ ಸಲಹೆ* ಉಪ್ಪು ನೀರು ಒಂದು ಲೋಟದಷ್ಟು ಉಗುರುಬೆಚ್ಚಗಿನ ನೀರಿಗೆ ಕಾಲು ಚಮಚದಷ್ಟು ಉಪ್ಪು ಬೆರೆಸಿ. ಈ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿ. ಇದನ್ನು ದಿನಕ್ಕೆ ಹಲವಾರು ಬಾರಿ ಮಾಡಬೇಕು. ಉಪ್ಪಿಗೆ ಬ್ಯಾಕ್ಟೀರಿಯಾಗಳನ್ನೂ ಕೊಳ್ಳುವ ಸಾಮರ್ಥ್ಯ ಇದ್ದು ಇದು ಸೋಂಕನ್ನು ತಡೆಗಟ್ಟಿ ಕಫ ಹೆಚ್ಚಾಗುವುದನ್ನು ತಡೆಯುತ್ತದೆ. -------------------------------------------------------------- *ಗೀತಾ ಭಾವ ಧಾರೆ* ಅನಿಷ್ಟಮಿಷ್ಟಂ ಮಿಶ್ರಂ ಚ ತ್ರಿವಿಧಂ ಕರ್ಮಣಃ ಫಲಂ |
ಭವತ್ಯತ್ಯಾಗಿನಾಂ ಪ್ರೇತ್ಯ ನ ತು ಸಂನ್ಯಾಸಿನಾಂ ಕ್ವಚಿತ್ ||
ಕರ್ಮಫಲವನ್ನು ತ್ಯಜಿಸದವರಿಗೆ ಸಾವಿನ ನಂತರ ಮೂರು ವಿಧದ ಫಲಗಳು ದೊರೆಯುತ್ತದೆ - ಉಪಯುಕ್ತವಾದದ್ದು, ಅನುಪಯುಕ್ತವಾದದ್ದು ಮತ್ತು ಮಿಶ್ರವಾದದ್ದು. ಆದರೆ ಕರ್ಮಫಲ ತ್ಯಜಿಸಿದ ಸನ್ಯಾಸಿಗಳಿಗೆ ಎಂದೂ ಈ (ವಿಧದ) ಫಲಗಳು ದೊರೆಯುವುದಿಲ್ಲ
~ ಶ್ಲೋಕ ೧೨ - ಅಧ್ಯಾಯ ೧೮ - ಮೋಕ್ಷಸಂನ್ಯಾಸ ಯೋಗ -------------------------------------------------------------------
*ತಿಥೇಶ್ಚ ಶ್ರಿಯಮಾಪ್ನೋತಿ ವಾರಾದಾಯುಷ್ಯವರ್ಧನಂ* |
*ನಕ್ಷತ್ರಾದ್ಧರತೇಪಾಪಂ ಯೋಗಾದ್ರೋಗ ನಿವಾರಣಂ* ||
*ಕರಣಾತ್ ಕಾರ್ಯ ಸಿದ್ಧಿಂಚ ಪಂಚಾಂಗಂ ಫಲಮುತ್ತಮಂ*|
*ಏತೇಷಾಂ ಶ್ರವಣಾನ್ನಿತ್ಯಂ ಗಂಗಾಸ್ನಾನ ಫಲಂ ಲಭೇತ್* || -------------------------------------------------------------- ಶುಭಮಸ್ತು...ಶುಭದಿನ ------------------------------------------------------------
Post a Comment