ರಾಜೀನಾಮೆ ಜತೆಗೆ CM ಗೇ ಮದುವೆ ಕರೆಯೋಲೆಯನ್ನೂ ನೀಡಿದ ಈಶ್ವರಪ್ಪ!

ಸಿಎಂ ನಿವಾಸದ ಬಳಿ ಜಮಾಯಿಸಿದ್ದ ಈಶ್ವರಪ್ಪ ಅಭಿಮಾನಿಗಳು ರಾಜೀನಾಮೆ ನೀಡದಂತೆ ಘೋಷಣೆ ನಡುವೆ  ಮತ್ತೊಂದೆಡೆ ಆರಾಮಾಗಿ ಆಗಮಿಸಿದ್ದ ಈಶ್ವರಪ್ಪ ಮುಖ್ಯಮಂತ್ರಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.

ಈಶ್ವರಪ್ಪ ಅವರು ಒಂದೇ ಒಂದು ವಾಕ್ಯದಲ್ಲಿ  ರಾಜೀನಾಮೆ ಸಲ್ಲಿಸಿದ್ದು, 'ನನ್ನ ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ' ಎಂದ ಸ್ಟೇ ಇರುವ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.



ಈಶ್ವರಪ್ಪ  ಮೊಮ್ಮಗನ ಮದುವೆ ಕರೆಯೋಲೆ

ಇದೇ ವೇಳೆ, 

ಅವರು ತಮ್ಮ ಮೊಮ್ಮಗನ ಮದುವೆಯ ಆಮಂತ್ರಣ ಪತ್ರವನ್ನೂ ಮುಖ್ಯಮಂತ್ರಿಯವರಿಗೆ ಇದೇ ವೇಳೆ ನೀಡಿ, ಮದುವೆಗೆ ಆಹ್ವಾನಿಸಿದರು.


Post a Comment

Previous Post Next Post