[29/04, 10:25 AM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಶಾಸಕ ಜಯರಾಮ ಒಡೆತನದ ತೇಜು ಮಸಾಲಾ ಕಂಪನಿಯ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಚಿವರಾದ ಡಾ. ಸಿ ಎನ್ ಅಶ್ವತ್ಥ ನಾರಾಯಣ, ಕೆ. ಗೋಪಾಲಯ್ಯ, ಶಾಸಕರಾದ ಮಸಾಲೆ ಜಯರಾಮ, ಸಿಎಂ ರಾಜಕೀಯ ಕಾರ್ಯದರ್ಶಿ ಡಿ ಎನ್ ಜೀವರಾಜ, ಮಾಜಿ ಶಾಸಕರಾದ ನೆ ಲ ನರೇಂದ್ರ ಬಾಬು ಮತ್ತು ಇತರರು ಉಪಸ್ಥಿತರಿದ್ದರು.
[29/04, 10:52 AM] Gurulingswami. Holimatha. Vv. Cm: *ಬೆಂಗಳೂರು* , ಏಪ್ರಿಲ್ 29: *ಇಂದು ಮಾನ್ಯ ಮುಖ್ಯಮಂತ್ರಿ ಶ್ರೀ* ಬಸವರಾಜ್ ಬೊಮ್ಮಾಯಿ ಅವರು *ತೇಜು,* *ಮಹಾಲಕ್ಷ್ಮೀ* *ಲೇಔಟ್,* *ಯಶವಂತಪುರ ಕೈಗಾರಿಕಾ* ಉಪನಗರ ಬಳಿ *ಜೆ* *.ಎಸ್.ಗ್ರೂಪ್* ಆಫ್ *ಕಂಪನಿ* ಇವರ ವತಿಯಿಂದ ಆಯೋಜಿಸಿರುವ *ನೂತನ* *ಉತ್ಪನ್ನಗಳ ಬಿಡುಗಡೆ* ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು
[29/04, 10:53 AM] Gurulingswami. Holimatha. Vv. Cm: ಬೆಂಗಳೂರು, ಏಪ್ರಿಲ್ 29: ಇಂದು *ಮಾನ್ಯ ಮುಖ್ಯಮಂತ್ರಿ ಶ್ರೀ* *ಬಸವರಾಜ್ ಬೊಮ್ಮಾಯಿ ಅವರು* ತೇಜು, ಮಹಾಲಕ್ಷ್ಮೀ ಲೇಔಟ್, ಯಶವಂತಪುರ ಕೈಗಾರಿಕಾ ಉಪನಗರ ಬಳಿ ಜೆ.ಎಸ್.ಗ್ರೂಪ್ ಆಫ್ ಕಂಪನಿ ಇವರ ವತಿಯಿಂದ ಆಯೋಜಿಸಿರುವ ನೂತನ *ಉತ್ಪನ್ನಗಳ ಬಿಡುಗಡೆ* *ಕಾರ್ಯಕ್ರಮದಲ್ಲಿ ಪಾಲ್ಗೊಂಡು* *ಮಾಧ್ಯಮದವರೊಂದಿಗೆ* ಮಾತನಾಡಿದರು
[29/04, 10:59 AM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ಐ ಐ ಎಸ್ ಸಿ ಅತಿಥಿಗೃಹದಲ್ಲಿ ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯದ ಪ್ರಾಥಮಿಕ ಶಿಕ್ಷಣ ಸಚಿವ ಬಿ ಸಿ ನಾಗೇಶ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ ಎನ್ ಜೀವರಾಜ ಉಪಸ್ಥಿತರಿದ್ದರು.
Post a Comment