ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆ ಆಯ್ಕೆಯಾದಂತಹ ಏಳು ಸ್ಥಾನಗಳು ಜೂನ್ 14 ರಂದು ಕೊನೆಯಾಗುತ್ತಿಈ ಹಿನ್ನೆಲೆಯಲ್ಲಿ ಚುನಾವಣೆ ಘೋಷಣೆ ಮಾಡಲಾಗಿದೆ.
ವಿಧಾನಪರಿಷತ್ತಿನ ಅವಧಿ ಮುಗಿದಿರುವ ಸದಸ್ಯರು ಯಾರು..?
ಲಕ್ಷ್ಮಣ ಸವದಿ
ರಾಮಪ್ಪ ತಿಮ್ಮಾಪುರ್
ಅಲ್ಲಂ ವೀರಭದ್ರಪ್ಪ
ಹೆಚ್ ಎಂ ರಮೇಶ್ ಗೌಡ
ವೀಣಾ ಅಚ್ಚಯ್ಯಾ ಎಸ್
ನಾರಾಯಣ ಸ್ವಾಮಿ. ಕೆವಿ
ಲೇಹರ್ ಸಿಂಗ್
ಚುನಾವಣಾ ಪ್ರಕ್ರಿಯೆ:
ಚುನಾವಣೆಯ ಅಧಿಸೂಚನೆ ಪ್ರಕಟ: ಮೇ 17 ,2022
ನಾಮಪತ್ರ ಸಲ್ಲಿಸಲು ಕೊನೆಯ ದಿನ: ಮೇ24, 2022
ನಾಮಪತ್ರ ಪರಿಶೀಲನೆಯ ದಿನ: ಮೇ 25, 2022
ನಾಮಪತ್ರ ವಾಪಸ್ ಗೆ ಕೊನೆಯ ದಿನ:27, 2022
ಮತದಾನ , ಬೆಳಗ್ಗೆ 9 ರಿಂದ ಸಂಜೆ 4ರವರೆಗೂ : ಜೂನ್ 3, 2022
ಮತ ಎಣಿಕೆ, ಸಂಜೆ 5 ಗಂಟೆಯಿಂದ, ಫಲಿತಾಂಶ ಘೋಷಣೆ :ಜೂನ್ 3, 2022
ಚುನಾವಣಾ ಕಾರ್ಯ ಮುಕ್ತಾಯ : ಜೂನ್ 7, 2022
ಇನ್ನು ಮೇ 17 ರಂದು ಆರಂಭವಾಗುವ ಚುನಾವಣಾ ಪ್ರಕ್ರಿಯೆ ಜೂನ್ 3 ರಂದ ಮತದಾನವಾಗಿ , ಫಲಿತಾಂಶವೂ ಪ್ರಕಟವಾದ ಮೇಲೆ ಜೂನ್ 7 ರಂದು ತನ್ನ ಪ್ರಕ್ರಿಯೆಗಳನ್ನು ಚುನಾವಣಾ ಆಯೋಗ ಪೂರ್ಣಗೊಳಿಸಲಿದೆ.
Post a Comment