ಆಶ್ಚರ್ಯ

🪔 *ಅಹನ್ಯಹನಿ ಭೂತಾನಿ*
*ಗಚ್ಛಂತೀಹ ಯಮಾಲಯಂ |*
*ಶೇಷಾ: ಸ್ಥಾವರಮಿಚ್ಛಂತಿ*
*ಕಿಮಾಶ್ಚರ್ಯಮತ: ಪರಮ್ ||*🪔

🌺 _ಪ್ರತಿದಿನವೂ ಅಸಂಖ್ಯಾತ ಪ್ರಾಣಿಗಳು ಯಮಪುರಿಗೆ ತೆರಳುತ್ತಲೇ ಇರುತ್ತದೆ. ಇದನ್ನು ನೋಡಿಯೂ ಉಳಿದವರು ತಾವು ಶಾಶ್ವತವಾಗಿರಬೇಕೆಂದು ಇಚ್ಛಿಸುತ್ತಾರೆ. ಲೋಕದಲ್ಲಿ ಇದಕ್ಕಿಂತ ದೊಡ್ಡ ಆಶ್ಚರ್ಯ ಬೇರೆ ಯಾವುದಿದೆ !?_🌺

*ವೈಶಾಖ ಮಾಸ🌝/ಮೇಷ ಮಾಸ☀️ ಶುಕ್ಲ ಪಕ್ಷ ದ್ವಿತೀಯ ಸೋಮವಾರದ ಶುಭಾಶಯಗಳು*

Post a Comment

Previous Post Next Post