ಇಂದಿನ ಪಂಚಾಂಗ
ಜಂಬೂ ದ್ವೀಪೇ
ಭರತ ಖಂಡೇ
ಭರತ ವರ್ಷೇ ದ್ವಿತೀಯ ಪರಾರ್ಧೇ
ಶ್ವೇತವರಾಹ ಕಲ್ಪೇ
ವೈವಸ್ವತ ಮನ್ವಂತರೇ
28 ನೇ ಚತುರ್ಯುಗೇ
ಕಲಿಯುಗೇ ಪ್ರಥಮಪಾದೇ
ಸ್ವಸ್ತಿಶ್ರೀ ವಿಜಯಾಭ್ಯುದಯ
ಶ್ರೀ ಕೃಷ್ಣ ಶಕ 5124
ಶ್ರೀ ಶಾಲಿವಾಹನ ಶಕ 1945
ಶುಭಕೃತು ನಾಮ ಸಂವತ್ಸರ
ಉತ್ತರಾಯಣ ವಸಂತ ಋತು ವೈಶಾಖ ಮಾಸ ಶುಕ್ಲ ಪಕ್ಷ ತಿಥಿ: ಪಂಚಮೀ ಅಂತ್ಯ 12:32PM ನಂತರ ಷಷ್ಠೀ ಆರಂಭ ಶುಕ್ರವಾರ ನಕ್ಷತ್ರ: ಆರಿದ್ರ ಅಂತ್ಯ 09:20AM ನಂತರ ಪುನರ್ವಸು ಆರಂಭ ಯೋಗ: ಧೃತಿ ಅಂತ್ಯ 07:07PM ನಂತರ ಶೂಲ ಆರಂಭ ಕರಣ: ಬಾಲವ-ಕೌಲವ-ತೈತಲೆ
ದಿನಾಂಕ : 06-05-2022 ರಾಹುಕಾಲ: 10:45AM-12:24PM
ಯಮಗಂಡ ಕಾಲ: 03:40PM-05:18PM
ಗುಳಿಕ ಕಾಲ: 07:29AM-09:07AM ಮಳೆ ನಕ್ಷತ್ರ: ಭರಣಿ " ಈ ದಿನ ಎಲ್ಲರಿಗೂ ಶುಭವಾಗಲಿ
Post a Comment