ನಾನು ಯೋಚಿಸಿದ್ದೆ ಅಪೌಷ್ಟಿಕತೆಯಿಂದ ಜನರು ನರಳಾಡುತ್ತಿರುವಾಗ ಕಲ್ಲು ನಾಗರಕ್ಕೆ ಹಾಲೆರೆಯುತ್ತರಲ್ಲ ಅಂತ.ಆದರೆ ಸಿದ್ದಾಂತವನು ಕೆಣಕಿ ನೋಡಿದಾಗ ನನ್ನ ಧರ್ಮದ ಆಚರಣೆ ಸರಿಯಾಗೆ ಕಾಣಿಸಿತು.

ಹೌದೌದು ಗೆಳೆಯರೆ ನಮ್ಮ ಧರ್ಮದ ಪ್ರತಿ ಆಚರಣೆಗಳು ಋಷಿಮುನಿಗಳು .ಸಿದ್ಧಯೋಗಿಗಳು ಮಾಡಿರೋದು.ನಾನು ಯೋಚಿಸಿದ್ದೆ ಅಪೌಷ್ಟಿಕತೆಯಿಂದ ಜನರು ನರಳಾಡುತ್ತಿರುವಾಗ ಕಲ್ಲು ನಾಗರಕ್ಕೆ ಹಾಲೆರೆಯುತ್ತರಲ್ಲ ಅಂತ.ಆದರೆ ಸಿದ್ದಾಂತವನು ಕೆಣಕಿ ನೋಡಿದಾಗ ನನ್ನ ಧರ್ಮದ ಆಚರಣೆ ಸರಿಯಾಗೆ ಕಾಣಿಸಿತು.ಕಾರಣ ನಾಗ ಎಂದರೆ ಹಾವು ಮಾತ್ರವಲ್ಲ ನಾಗರ ಎಂದರೆ ಸರ್ವ ಕ್ರಿಮಿಕೀಟಗಳು ಸೇರಿವೆ.ನಾವು ವರ್ಷವೆಲ್ಲ ಅದೆಷ್ಟೋ ಪ್ರಾಣಿಗಳ ಅಹಾರ ಸರಪಳಿಯ ಹೆಸರಲ್ಲಿ ಕೊಂದಿರ್ತೀವಿ .ಆ ಒಂದು ದಿನ ಅವುಗಳ ಆರಾದಿಸುತ್ತೇವೆ.ಕಲ್ಲು ನಾಗರಕ್ಕೆ ಎರೆದ ಹಾಲು ಎಲ್ಲು ಹೋಗಲ್ಲ .ಚರಂಡಿಯಲ್ಲು ಅದೆಷ್ಟೋ ಕ್ರಿಮಿ ಕೀಟಗಳಿವೆ .ಅವುಗಳು ಅದನ್ನು ಸೇವಿಸಿ ಅರಸುತ್ತವೆ.ಇರುವೆಯಿಂದಿಡಿದು ಸೂಕ್ಷ್ಮತಿಸೂಕ್ಷ್ಮ  ಜೀವಿಗಳು ಅದೆಷ್ಟೋ ಸಂತೋಷ ಪಡ್ತಾವೆ.ಮನುಷ್ಯರಾದರು ತನ್ನ ನೋವನ್ನು ಹೇಳ್ಕೋತಾರೆ ಆದರೆ ಅವು ಹೇಳಿಕೊಳ್ಳಲ್ಲ.ನಾಯಿಯನ್ನೆ ನೋಡಿ ಅದರ ಸಂಕಟ ಹೇಗೆ ಹೇಳಿಕೊಳ್ಳುತ್ತೆ.ಅದು ಹುಲ್ಲು ತಿನ್ನಲು ಹೋಯಿತು ಎಂದರೆ ನಾವೆ ಅರ್ಥ ಮಾಡ್ಕೋಬೇಕು ಅದಕ್ಕೆ ಹೊಟ್ಟೆನೋವು ಅಂತ .ಪಶು ವೈದ್ಯರ ಬಳಿ ಕರೆದು ಕೊಂಡು ಹೋಗ ಬೇಕು ಅಲ್ವ.ಹಾಗೆಯೆ ಅದೆಷ್ಟೋ ಜೀವಿಗಳು ಮನುಷ್ಯನ ಕಡೆಯಿಂದ ನರಳ್ತ ಇವೆ ಅವಕ್ಕಾಗಿ ವರ್ಷದಲ್ಲಿ 1 ಲೀಟರ್ ಹಾಲು ಸುರಿದರೆ ವ್ಯರ್ಥವಲ್ಲ ಗೆಳೆಯರೆ. 🕉️ ಶ್ರೀ ವೆಂಕಟೇಶ್ ಜ್ಯೋತಿಷ್ಯರು🕉️📱9482655011🕉️🙏🙏

Post a Comment

Previous Post Next Post