ಇಂದಿನ ಪಂಚಾಂಗ
ಭರತ ಖಂಡೇ
ಭರತ ವರ್ಷೇ ದ್ವಿತೀಯ ಪರಾರ್ಧೇ
ಶ್ವೇತವರಾಹ ಕಲ್ಪೇ
28 ನೇ ಚತುರ್ಯುಗೇ
ಕಲಿಯುಗೇ ಪ್ರಥಮಪಾದೇ
ಸ್ವಸ್ತಿಶ್ರೀ ವಿಜಯಾಭ್ಯುದಯ
ಶ್ರೀ ಕೃಷ್ಣ ಶಕ 5124
ಶ್ರೀ ಶಾಲಿವಾಹನ ಶಕ 1945
ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸ ಶುಕ್ಲ ಪಕ್ಷ ತಿಥಿ: ಚೌತಿ ಸೋಮವಾರ ನಕ್ಷತ್ರ: ಪುಬ್ಬ ಅಂತ್ಯ 04:06PM ನಂತರ ಉತ್ತರ ಪಾಲ್ಗುಣಿ ಆರಂಭ ಯೋಗ: ಪರಿಘ ಅಂತ್ಯ 07:04PM ನಂತರ ಶಿವ ಆರಂಭ ಕರಣ: ವಣಿಜ-ವಿಷ್ಟಿ-ಬವ
ದಿನಾಂಕ : 01-08-2022 ರಾಹುಕಾಲ: 07:36AM-09:15AM
ಯಮಗಂಡ ಕಾಲ: 10:54AM-12:33PM
ಗುಳಿಕ ಕಾಲ: 02:12PM-03:51PM ಮಳೆ ನಕ್ಷತ್ರ: ಪುಷ್ಯ " ಈ ದಿನ ಎಲ್ಲರಿಗೂ ಶುಭವಾಗಲಿ." " ಆಯ್ಕೆಗೆ ಅವಕಾಶವಿದ್ದಾಗ ಉತ್ತಮವಾದುದನ್ನೇ ಆಯ್ದುಕೊಳ್ಳೋಣ. ಅವಕಾಶವಿಲ್ಲವಾದರೆ ಮಾಡುವ ಕೆಲಸವೇ ಉತ್ತಮವಾಗುವಂತೆ ನೋಡಿಕೊಂಡು ಇತರರಿಗೆ ಮಾದರಿಯಾಗೋಣ!."
Post a Comment