ಪಾಕಿಸ್ತಾನದ ಜುಕುಬಾಬಾದ್ ನಲ್ಲಿ ಹಿಂದೂ ಮಹಿಳೆಯೊಬ್ಬರು ಉನ್ನತ ಮಟ್ಟದ ಪೊಲೀಸ್ ಹುದ್ದೆ ಅಲಂಕರಿಸಿದ್ದಾರೆ. ಈ ಮೂಲಕ ಡಿ. ಎಸ್. ಪಿ ಯಾಗಿ ಹುದ್ದೆಗೇರಿದ ಮೊದಲ ಹಿಂದೂ ಮಹಿಳೆ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಮನಿಷಾ ರೂಪೆಟಾ ಅವರು ಸಿಂಧ ಪ್ರಾಂತ್ಯದ ಜುಕುಬಾಬಾದ್ ಏರಿಯಾದ ಮಾಧ್ಯಮ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಅವರು ಸಿಂಧ್ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ 16ನೇ ಸ್ಥಾನ ಪಡೆದು ಡಿ. ಎಸ್. ಪಿ ಆಗಿ ಆಯ್ಕೆಯಾಗಿದ್ದಾರೆ.
Post a Comment