ಬೈಕ್ ಕಳ್ಳತನ ಮಾಡುವ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕ‌ ಕಳ್ಳಮುಖರಾಂ, ಬಂಧಿತ ಆರೋಪಿಕೆಂಗೇರಿ‌ ಬಳಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಸಾರ್ವಜನಿಕರಿಗೆ ಸಿಕ್ಕಿಬಿದ್ದ ಕಳ್ಳ ಮುಖರಾಂಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು,

[28/07, 8:54 PM] Pannagaraja Kulakarni: 
[28/07, 8:54 PM] Pannagaraja Kulakarni: ಬೈಕ್ ಕಳ್ಳತನ ಮಾಡುವ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕ‌ ಕಳ್ಳ

ಮುಖರಾಂ, ಬಂಧಿತ ಆರೋಪಿ

ಕೆಂಗೇರಿ‌ ಬಳಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ

ಸಾರ್ವಜನಿಕರಿಗೆ ಸಿಕ್ಕಿಬಿದ್ದ ಕಳ್ಳ ಮುಖರಾಂ

ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
[28/07, 8:54 PM] Pannagaraja Kulakarni: ಬೈಕ್ ಕಳ್ಳತನ ಮಾಡುವಾಗ ರೆಡ್ ಹ್ಯಾಂಡ್ಆಗಿ ಸಿಕ್ಕಿಬಿದ್ದ KRS ಪಕ್ಷದ ಸದಸ್ಯ...
ಮುಖಾರಾಂ ಬಂದಿತ ಆರೋಪಿ.
ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ.
ಪಕ್ಷದ ಸಂಸ್ಥಾಪಕ ರವಿ ಕೃಷ್ಣ ರೆಡ್ಡಿ ರವರಿಗೆ ಭಾರಿ ಮುಖ ಭಂಗ...
[28/07, 8:54 PM] Pannagaraja Kulakarni: ಬಂಧಿತ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತ ಎಂಬ ಆರೋಪ‌‌ವಿಚಾರ

ಏಷ್ಯಾನೆಟ್ ಸುವರ್ಣನ್ಯೂಸ್ ಗೆ ಕೆ ಆರ್ ಎಸ್ ಪಕ್ಷದ‌ ರವಿ ಕೃಷ್ಣಾರೆಡ್ಡಿ ಸ್ಪಷ್ಟನೆ

ನಮ್ಮ ಪಕ್ಷದ ಪೋಸ್ಟುಗಳನ್ನು ಶೇರ್ ಮಾಡಿದ್ದಾನೆ. ಆದರೆ ಅವನು ನಮ್ಮವರೊಂದಿಗೆ ಇರುವ ಫೋಟೋಗಳು ಇಲ್ಲ. ನಮ್ಮ ಪಕ್ಷದ ಅಭಿಮಾನಿ ಇರಬಹುದೇನೋ. ಪದಾಧಿಕಾರಿಯಂತೂ ಅಲ್ಲ ಅನ್ನಿಸುತ್ತದೆ. ₹100 ಶುಲ್ಕ ಕೊಟ್ಟು ಸದಸ್ಯತ್ವ ತೆಗೆದುಕೊಳ್ಳಬೇಕು. ಅದನ್ನೂ ಮಾಡಿದ್ದಾನೋ ಇಲ್ಲವೋ ನೋಡಬೇಕು. FB ಯಲ್ಲಿ ಯಾರು ಬೇಕಾದರೂ ಪಕ್ಷದ ಲೋಗೋ ಡೌನ್ಲೋಡ್ ಮಾಡಿ ಹಾಕಿಕೊಳ್ಳಬಹುದು. ಹಾಗೆಂದ ಮಾತ್ರಕ್ಕೆ ಅವರೆಲ್ಲಾ ಪಕ್ಷದ ಸದಸ್ಯರು ಅಂತಲ್ಲ 

ಆಮೇಲೆ ಅವನ ವಿಡಿಯೋ ಮಾಡಿರುವವರು ಬೇಕಂತಲೇ KRS ಹೆಸರು ತೆಗೆದುಕೊಂಡಿದ್ದಾರೆ.

ಇಷ್ಟು ಸದ್ಯಕ್ಕೆ ನನಗೆ ಅನ್ನಿಸುತ್ತಿರುವುದು

Post a Comment

Previous Post Next Post