ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕೃಷ್ಣ ನಿಗೆ ಅತಿ ಪ್ರಿಯವಾದ 121 ವಿವಿಧ ಬಗೆಯ ಭಕ್ಷ್ಯ ಗಳನ್ನು ನೈವೇದ್ಯ

ಮೂಲತಃ ಬಾರ್ಕೂರಿನವರಾದ ಚಂದ್ರಮತಿ ರಾವ್ ಮಂಗಳೂರು ಅವರು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕೃಷ್ಣ ನಿಗೆ ಅತಿ ಪ್ರಿಯವಾದ 121 ವಿವಿಧ ಬಗೆಯ ಭಕ್ಷ್ಯ ಗಳನ್ನು ನೈವೇದ್ಯ ವಾಗಿ ಸಮರ್ಪಿಸಿದರು... ಕಳೆದ ಬಾರಿ 70 ಬಗೆಯ ಭಕ್ಷ ಗಳನ್ನು ಸಮರ್ಪಸಿದ್ದರು

Post a Comment

Previous Post Next Post