3ನೇ ODI: ಭಾರತ 13 ರನ್‌ಗಳಿಂದ ಜಿಂಬಾಬ್ವೆಯನ್ನು ಸೋಲಿಸಿತು, ಸಿಕಂದರ್ ರಝಾ ಹೋರಾಟದ ಶತಕ

ಆಗಸ್ಟ್ 22, 2022
9:32PM

3ನೇ ODI: ಭಾರತ 13 ರನ್‌ಗಳಿಂದ ಜಿಂಬಾಬ್ವೆಯನ್ನು ಸೋಲಿಸಿತು, ಸಿಕಂದರ್ ರಝಾ ಹೋರಾಟದ ಶತಕ

@ICC
ಕ್ರಿಕೆಟ್‌ನಲ್ಲಿ ಭಾರತ 13 ರನ್‌ಗಳಿಂದ ಜಿಂಬಾಬ್ವೆಯನ್ನು ಸೋಲಿಸಿತು. ಆಲ್‌ರೌಂಡರ್ ಸಿಕಂದರ್ ರಜಾ ಅವರು ಹೋರಾಟದ ಶತಕವನ್ನು ಬರೆದಿದ್ದಾರೆ. ಭಾರತ 3-0 ಅಂತರದಿಂದ ಸರಣಿ ಗೆದ್ದಿತ್ತು.

ಇದಕ್ಕೂ ಮೊದಲು ಭಾರತ ಜಿಂಬಾಬ್ವೆ ಮುಂದೆ 290 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಭಾರತದ ಪರ ಶುಭಮನ್ ಗಿಲ್ ಮೊದಲ ODI ಶತಕ ದಾಖಲಿಸಿದರು. ಆತಿಥೇಯರ ಪರ ವೇಗಿ ಬ್ರಾಡ್ ಇವಾನ್ಸ್ 5 ವಿಕೆಟ್ ಪಡೆದರು. ಇದಕ್ಕೂ ಮೊದಲು ಟಾಸ್ ಗೆದ್ದ ಪ್ರವಾಸಿಗರು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು.

Post a Comment

Previous Post Next Post