....🙏🏻 ಹರಿಃ ಓಂ :-ಇಂದಿನ ಪಂಚಾಂಗ,, 31.8.22,, ಶ್ರೀ ಗಣೇಶ ಚತುರ್ಥಿ ಹಬ್ಬದ ಶುಭಾಶಯ, ಸರ್ವ ವಿಘ್ನನಾಶ ವಾಗಲಿ

....🙏🏻 ಹರಿಃ ಓಂ :-
ಇಂದಿನ ಪಂಚಾಂಗ
ಜಂಬೂ ದ್ವೀಪೇ 
ಭರತ ಖಂಡೇ
ಭರತ ವರ್ಷೇ ದ್ವಿತೀಯ ಪರಾರ್ಧೇ
ಶ್ವೇತವರಾಹ ಕಲ್ಪೇ
ವೈವಸ್ವತ ಮನ್ವಂತರೇ
28 ನೇ ಚತುರ್ಯುಗೇ
ಕಲಿಯುಗೇ ಪ್ರಥಮಪಾದೇ
ಸ್ವಸ್ತಿಶ್ರೀ ವಿಜಯಾಭ್ಯುದಯ
ಶ್ರೀ ಕೃಷ್ಣ ಶಕ 5124
ಶ್ರೀ ಶಾಲಿವಾಹನ ಶಕ 1945
ಶುಭಕೃತು ನಾಮ ಸಂವತ್ಸರ
ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸ ಶುಕ್ಲ ಪಕ್ಷ ತಿಥಿ: ಚೌತಿ ಅಂತ್ಯ 03:22PM ನಂತರ ಪಂಚಮೀ ಆರಂಭ ಬುಧವಾರ ನಕ್ಷತ್ರ: ಚೈತ್ರ ಯೋಗ: ಶುಕ್ಲ ಅಂತ್ಯ 10:48PM ನಂತರ ಬ್ರಹ್ಮ ಆರಂಭ ಕರಣ: ವಿಷ್ಟಿ-ಬವ-ಬಾಲವ
ದಿನಾಂಕ : 31-08-2022 ರಾಹುಕಾಲ: 12:27PM-02:02PM
ಯಮಗಂಡ ಕಾಲ: 07:43AM-09:18AM
ಗುಳಿಕ ಕಾಲ: 10:52AM-12:27PM ಮಳೆ ನಕ್ಷತ್ರ: ಪುಬ್ಬ " ಈ ದಿನ ಎಲ್ಲರಿಗೂ ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು"

Post a Comment

Previous Post Next Post