ಬ್ರಾಹ್ಮಣರಿಗೆ ಶುಭ ಸುದ್ದಿ
ತಿರುಪತಿ ಮಹಾ ಪುಣ್ಯಕ್ಷೇತ್ರದಲ್ಲಿ ತಿರುಪತಿಯ ಹೋಟೆಲ್‌ಗಳಲ್ಲಿ ಊಟ ಮಾಡದೆ ಇರುವ ಬ್ರಾಹ್ಮಣರಿಗೆ ಪ್ರತ್ಯೇಕ ಉಚಿತ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ.
ಬೆಳಗ್ಗೆ 9 ಗಂಟೆಯೊಳಗೆ ಎಷ್ಟು ಜನ ಊಟಕ್ಕೆ ಬರುತ್ತಿದ್ದಾರೆ ಎಂಬುದನ್ನು ಭಕ್ತರು ಈ ಕೆಳಕಂಡ ನಂಬರ್ ಗೆ ಫೋನ್ ಮಾಡಿ ತಿಳಿಸಬೇಕು. ಪ್ರತಿದಿನ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಅನ್ನಸಂತರ್ಪಣೆ ನಡೆಯಲಿದೆ. ಶ್ರೀ ಪದ್ಮಾವತಿ ಸಮೇತ ವೆಂಕಟೇಶ್ವರಸ್ವಾಮಿಯ ಭಕ್ತ ಬ್ರಾಹ್ಮಣ ಸಂಬಂಧಿ ಶ್ರೀಮತಿ ಶ್ಯಾಮಲಾ ಸಾಯಿ ನಿತ್ಯ ಅನ್ನಪ್ರಸಾದ ವಿತರಣಾ ಕೇಂದ್ರ. ತಿರುಚಾನೂರು ರಸ್ತೆಯಲ್ಲಿ ಪದ್ಮಾವತಿ ಪುರಂನಲ್ಲಿ ಪಂಚಾಯತ್ ಕಛೇರಿ ಯಿಂದ ಮೊದಲ ಬಲದ ನಂತರ ಎಡಕ್ಕೆ ತಿರುಗಿ. *ಶ್ರೀ ಶ್ಯಾಮಲ ಸಾಯಿ ನಿತ್ಯಾನ್ನ ಪ್ರಸಾದ ವಿತರಣಾ ಕೇಂದ್ರ ಸಿಗುತ್ತದೆ. ಮೊಬೈಲ್:*98480 43689*
ವೇದ ಬ್ರಹ್ಮ ಶ್ರೀ ಡಾ.ಪಿ.ಎಸ್.ಅಂಜನ್ ಕುಮಾರ್ ಶರ್ಮಾ ಮಾಲೂರು. ಜಿಲ್ಲಾಧ್ಯಕ್ಷರು.ಅಖಿಲ ಕರ್ನಾಟಕ ಬ್ರಾಹ್ಮಣತ ಅರ್ಚಕರು ಮತ್ತು ಪುರೋಹಿತರ ಪರಿಷತ್, ಕೋಲಾರ ಜಿಲ್ಲೆ.9448427329.
Post a Comment