*ಶ್ರೀ ಜಂಬುಖಂಡಿ ಆಚಾರ್ಯರ ಆರಾಧನಾ ಪ್ರಯುಕ್ತ ಬಳ್ಳಾರಿ ಯಲ್ಲಿ ಇರುವ ಅವರ ಮನೆಯಲ್ಲಿ ಇರುವ ಅವರು ಪೂಜಿಸಿದ ಪ್ರತಿಮಾಗಳ ದರುಶನ

*ಶ್ರೀ ಜಂಬುಖಂಡಿ ಆಚಾರ್ಯರ ಆರಾಧನಾ ಪ್ರಯುಕ್ತ ಬಳ್ಳಾರಿ ಯಲ್ಲಿ ಇರುವ ಅವರ ಮನೆಯಲ್ಲಿ ಇರುವ ಅವರು ಪೂಜಿಸಿದ ಪ್ರತಿಮಾಗಳ ದರುಶನ ಅಭಿಷೇಕ ಮಂಗಳಾರುತಿ ಚಿತ್ರ ವಿಡಿಯೋ ಗಳು.*
.*
*ಸದಾ ಅವರ ಜೊತೆಗೆ ಇರುತ್ತಾ ಇದ್ದ ಅಮೃತಶಿಲೆಯಲ್ಲಿ ಕೆತ್ತಿದ ವೀಣಾಪಾಣಿ ಮುಖ್ಯ ಪ್ರಾಣ ದೇವರ ಮೂರ್ತಿ.*
ಮತ್ತು 
*ಅವರ ಗೃಹ ದಲ್ಲಿ ಇರುವ. ಶ್ರೀ ವಾದಿರಾಜ ರು ಮತ್ತು ಶ್ರೀ ಭೂತರಾಜರ ಸಂದರ್ಶನ ಭಾಗ್ಯ.*
*ಸೋದೆಗೆ ಹೋಗಲು ಆಗದೆ ಇದ್ದವರು ಇಲ್ಲಿ ಬಂದು ಭೂತರಾಜರಿಗೆ ಕಾಯಿ ಉರುಳಿಸಿ ತಮ್ಮ ಕಾರ್ಯಪೇಕ್ಷೆಯನ್ನು ರಾಜರ ಬಳಿ ಪ್ರಾರ್ಥನೆ ಮಾಡಿಕೊಳ್ಳುವ ದು ಇಂದಿಗೂ ಉಂಟು. ಅವರ ಕಾರ್ಯ ಅದಮೇಲೆ ಬಂದು ಪುನಃ ಕಾಯಿ ಉರುಳಿಸಿ ಹೋಗುತ್ತಾರೆ.*
🙏🙏

Post a Comment

Previous Post Next Post