ಮುಖ್ಯ ಮಂತ್ರಿ ಬಸವರಾಜ ಬೊಮ್ಮಾ ಯಿ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮಿ ಹೊಳಿಮಠ ಅವರು ನಿಧನರಾಗಿದ್ದಾರೆ. समाचार नेटवर्क ಬಳಗ ತೀವ್ರ ಶೋಕ ಪಟ್ಟಿದೆ,,,,



ಬೆಂಗಳೂರು: ಆಗಸ್ಟ್ 22 (ಯು.ಎನ್.ಐ.) ಮುಖ್ಯ ಮಂತ್ರಿ ಬಸವರಾಜ ಬೊಮ್ಮಾ ಸಂಯೋಜಕ ಗುರುಲಿಂಗ ಸ್ವಾಮಿ ಹೊಳಿಮಠ ಅವರು ನಿಧನರಾಗಿದ್ದಾರೆ.

ಆಗಸ್ಟ್‌ 21ರ ಬೆಳಗ್ಗೆ ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಹೃದಯಾಘಾತ ಅಗಿದ ಆಸ್ಪ ಮಾರ್ಗ ಮಧ್ಯೆ, ವಿಧನರಾಗಿದ್ದಾರೆ ಎಂದು ಹೇಳಲಾಗಿದೆ. ಹಿರಿಯ ಪತ್ರಕರ್ತ ಗುರುಲಿಂಗ ನಿಧನಕ್ಕೆ ಪತ್ರಕರ್ತರ ಬಳಗ, ಹಿತಿಗಳು, ರಾಜಕಾರಣಿಗಳು ಕಂಬನಿ ಮಿಡಿದಿದ್ದಾರೆ.

ಗುರುಲಿಂಗಸ್ವಾಮಿ ಅವರ ನಾಗರಬಾವಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಮಧ್ಯಾಹ್ನ 2 ಕಲ್ಪಿಸಲಾಗಿದೆ. ನಂತರ ಅವರ ಅಂತ್ಯ ಸಂಸ್ಕಾರವನ್ನು ಅವರ ಹುಟ್ಟೂರ ನೆರವೇರಿಸಲಾಗುವುದು ಎಂದು ಹೇಳಲಾಗಿದೆ.

ಮುಖ್ಯಮಂತ್ರಿಯವರ ಮಾಧ್ಯಮ ಸಂಯೋಜಕರಾಗಿದ್ದ ಆತ್ಮೀಯ ಪತ್ರಕರ್ತ ಗುರುಲಿಂಗ ಅವರ ಅನಿರೀಕ್ಷಿತ ನಿಧನದಿಂದ ಆಘಾತಗೊಂಡಿದ್ದೇನೆ. ಒಂದೆರಡು ಬಾರಿ ನನ್ನನ್ನು ಸಂಹ ಸಾಯಿಯವರ ವಿನಯವಂತಿಕೆ ನನಗೆ ಇಷ್ಟವಾಗಿತ್ತು, ಇವರ ಕುಟುಂಬದ ದುಖದಲ್ಲಿ ನಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಾಧ್ಯಮ ಸಮನ್ವಯ ಅಧಿಕಾರಿ ಹಾಗೂ ಹಿರಿಯ ಪತ್ರಕರ್ತ ಅದುನಾನ ಹಾಗೂ ವರದಿಗಾರನಾಗಿ, ಮತ್ತು ಇತರ ಅನೇಕ ಹಾಯ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಗುರು ಲಿಂಗ ಜ ನಿಧನದಿಂದ ಕರ್ನಾಟಕದ ಮಾಧ್ಯಮ ಕ್ಷೇತ್ರಕ್ಕೆ! ತುಂಬ ಚಿರಶಾಂತಿಯನಿಯಲ್ಲಿ ಮತ್ತು ಅವರ ಕುಟುಂಬ ವರ್ಗದವರಿಗೆ ದುಃಖವನ್ನು ಸ್ಮರ ದಯಪಾಲಿಸಲಿ ಎಂದು ಜಲಸಂಪನ್ಮೂಲ ಸಚಿವರ ಗೋವಿಂದ ಕಾರಜೋಳ ಸಂತಾಪ ವ್ಯಕ್ತ ಪಡಿಸಿದ್ದಾರೆ


ಮುಖ್ಯಮಂತ್ರಿಯವರ ಮಾದ್ಯಮ ಸಂಯೋಜಕರಗಿದ ಆತ್ಮೀಯ. ಪತ್ರ ಕರ್ತ. ಗು ರುಲಿಂಗ ಅವರ ಅನಿರೀಕ್ಷಿತ ನಿಧನದಿಂದ ಆಘಾತಗೊಂಡಿದ್ದೇನೆ. ಒಂದೆರಡು ಬಾರಿ ನನ್ನನ್ನು ಸಂದರ್ಶಿಸಿದ ಸ್ವಾಮಿಯವರ ವಿನಯವಂತಿಕೆ ನನಗೆ ಇಷ್ಟವಾಗಿತ್ತು. ಇವರ ಕುಟುಂಬದ ದು:ಖದಲ್ಲಿ, ನಾನು ಭಾಗೀ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಾಧ್ಯಮ ಸಮನ್ವಯ ಅಧಿಕಾರಿ ಹಾಗೂ ಹಿರಿಯ ಪತ್ರಕರ್ತ ವಿದ್ಯುನ್ಮಾನ ಹಾಗೂ ಜೈವಿಕ ವರದಿಗಾರವಾಗಿ, ಮತ್ತು ಇತರ ಅನೇಕ ಹಿರಿಯ ಹುದ್ದೆ ಗಳಲ್ಲಿ ಸೇವೆ ಸಲ್ಲಿಸಿದ ಗುರುಲಿಂಗ ಸ್ವಾಮಿ ನಿಧನದಿಂದ ಕರ್ನಾಟಕದ ಮಾಧ್ಯಮವು ತುಂಬಿ ಬಾರದ ಹಾನಿಯಾಗಿದೆ. ಚಿರಶಾಂತಿಯನೀಯಲ್ಲಿ ಮತ್ತು ಅವರ ಕುಟುಂಬ ವರ್ಗದವರಿಗೆ ದುಃಖವನ್ನು ಸೈರಿಸುವ ದಯಪಾಲಿಸಲಿ' ಎಂದು ಪ್ರಾರ್ಥಿಸುವ ಎಂದು ಜಲಸಂಪನ್ಮೂಲ ಸಚಿವರ ಗೋವಿಂದ ಕಾರಜೋಳ ಸಂತಾಪ ವ್ಯಕ್ತ ಪಡಿಸಿದ್ದಾರೆ

ಹಿರಿಯ ಪತ್ರಕರ್ತರು ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕರಾಗಿದೆ. ಶ್ರೀ ಗುರ ಹೊಳಿಮಠ ಅವರ ಅಕಾಲಿಕ ನಿಧನ ನನಗೆ ಅತೀವ ದುಃಖ ಉಂಟು ಮಾಡಿದೆ. ಅತಂತ ಕ್ರಿಯಾ ಜವಾಬ್ದಾರಿ ನಿರ್ವಹಿಸುತ್ತಿದ್ದು ಅವರು, ಸರಳತೆ, ಸಜ್ಜನಿಕೆಯ ವ್ಯಕ್ತಿತ್ವದವರು ಅವರ ಆತ್ಮಕ್ಕೆ ಆ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ಮತ್ತು ಹಿನ್ನೆಗಳು ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ


Post a Comment

Previous Post Next Post