ಜೆ & ಕೆ ರಜೌರಿಯಲ್ಲಿ ಎಲ್‌ಒಸಿ ಬಳಿ ಪಾಕಿಸ್ತಾನಿ ಒಳನುಗ್ಗುವವರನ್ನು ಬಂಧಿಸಲಾಗಿದೆ

 ಆಗಸ್ಟ್ 21, 2022

,

8:32PM

ಜೆ & ಕೆ ರಜೌರಿಯಲ್ಲಿ ಎಲ್‌ಒಸಿ ಬಳಿ ಪಾಕಿಸ್ತಾನಿ ಒಳನುಗ್ಗುವವರನ್ನು ಬಂಧಿಸಲಾಗಿದೆ

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಭಾನುವಾರ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನಿ ಒಳನುಸುಳುಕೋರನೊಬ್ಬನನ್ನು ಸೇನಾ ಪಡೆಗಳು ಬಂಧಿಸಿವೆ. ನೌಶೇರಾ ಸೆಕ್ಟರ್‌ನ ಜಂಗರ್ ಪ್ರದೇಶದಲ್ಲಿ ಗಡಿಯಾಚೆಯಿಂದ ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ ಸೇನೆಯು ಗುಂಡಿನ ದಾಳಿ ನಡೆಸಿದಾಗ ನುಸುಳುಕೋರನಿಗೆ ಗಾಯಗಳಾಗಿವೆ. ಎಸ್ಎಸ್ಪಿ, ರಾಜೌರಿ ಮೊಹಮ್ಮದ್ ಅಸ್ಲಂ ಮಾಹಿತಿ ನೀಡಿದರು

Post a Comment

Previous Post Next Post