🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ *ಶ್ರೀ ನಿತ್ಯ ಪಂಚಾಂಗ* ದಿನಾಂಕ : *03/09/2022*
ವಾರ : *ಶನಿ ವಾರ* *ಶ್ರೀ ಶುಭಕೃತ್ ನಾಮ* : ಸಂವತ್ಸರೇ
*ದಕ್ಷಿಣಾಯಣೇ* : *ವರ್ಷ* ಋತೌ
*ಭಾದ್ರಪದ* ಮಾಸೇ *ಶುಕ್ಲ* : ಪಕ್ಷೇ *ಸಪ್ತಮ್ಯಾಂ* ತಿಥೌ (ಪ್ರಾರಂಭ ಸಮಯ *ಶುಕ್ರ ಹಗಲು 01-50 pm* ರಿಂದ ಅಂತ್ಯ ಸಮಯ : *ಶನಿ ಹಗಲು 12-27 pm* ರವರೆಗೆ) *ಮಂದ* ವಾಸರೇ : ವಾಸರಸ್ತು *ಅನೂರಾಧ* ನಕ್ಷತ್ರೇ (ಪ್ರಾರಂಭ ಸಮಯ : *ಶುಕ್ರ ರಾತ್ರಿ 11-46 pm* ರಿಂದ ಅಂತ್ಯ ಸಮಯ : *ಶನಿ ರಾತ್ರಿ 10-56 pm* ರವರೆಗೆ) *ವೈಧೃತಿ* ಯೋಗೇ (ಶನಿ ರಾತ್ರಿ *04-58 pm* ರವರೆಗೆ) *ವಣಿಜ* ಕರಣೇ (ಶನಿ ಹಗಲು *12-27 pm* ರವರೆಗೆ) ಸೂರ್ಯ ರಾಶಿ : *ಸಿಂಹ* ಚಂದ್ರ ರಾಶಿ : *ವೃಶ್ಚಿಕ*
ಬೆಂಗಳೂರಿಗೆ *ಅಗ್ನಿಹೋತ್ರ ಸಮಯಕ್ಕನುಸಾರವಾಗಿ* 🌅 ಸೂರ್ಯೋದಯ - *06-09 am* 🌄ಸೂರ್ಯಾಸ್ತ - *06-28 pm*
------------------------------------------------------- 🎆 ದಿನದ ವಿಶೇಷ - ** --------------------------------------------------- *ಅಶುಭ ಕಾಲಗಳು* *ರಾಹುಕಾಲ* *09-14 am* ಇಂದ *10-47 am ಯಮಗಂಡಕಾಲ*
*01-51 pm* ಇಂದ *03-24 pm* *ಗುಳಿಕಕಾಲ*
*06-10 am* ಇಂದ *07-42 am* *ಅಭಿಜಿತ್ ಮುಹೂರ್ತ* : ಶನಿ ಹಗಲು *11-54 am* ರಿಂದ *12-44 pm* ರವರೆಗೆ *ದುರ್ಮುಹೂರ್ತ* : ಶನಿ ಹಗಲು *07-48 am* ರಿಂದ *08-37 am* ರವರೆಗೆ *ವರ್ಜ್ಯ* ಶನಿ ರಾತ್ರಿ *04:17 am* ರಿಂದ *05:49 am* ರವರೆಗೆ *ಅಮೃತ ಕಾಲ* : ಶನಿ ಹಗಲು *12:53 pm* ರಿಂದ *02:25 pm* ರವರೆಗೆ
-------------------------------------------------------- ಮರು ದಿನದ ವಿಶೇಷ : *ರಾಧಾ ಅಷ್ಟಮೀ --------------------------------------- ಸ್ವಾಮಿ ವಿವೇಕಾನಂದರ ನುಡಿಮುತ್ತುಗಳು* . ಬುದ್ಧಿ ಶ್ರೇಷ್ಠವಾದುದು ನಿಜ. ಆದರ ಕಾರ್ಯವ್ಯಾಪ್ತಿ ಸೀಮಿತವಾದುದು. ಸ್ಫೂರ್ತಿ ಉಂಟಾಗುವುದು ಹೃದಯದ ಮೂಲಕ; ಹೃದಯವೇ ಸ್ಫೂರ್ತಿಯ ಮೂಲ. ---------------------------------------------------------------
*ತಿಥೇಶ್ಚ ಶ್ರಿಯಮಾಪ್ನೋತಿ ವಾರಾದಾಯುಷ್ಯವರ್ಧನಂ* |
*ನಕ್ಷತ್ರಾದ್ಧರತೇಪಾಪಂ ಯೋಗಾದ್ರೋಗ ನಿವಾರಣಂ* ||
*ಕರಣಾತ್ ಕಾರ್ಯ ಸಿದ್ಧಿಂಚ ಪಂಚಾಂಗಂ ಫಲಮುತ್ತಮಂ*|
*ಏತೇಷಾಂ ಶ್ರವಣಾನ್ನಿತ್ಯಂ ಗಂಗಾಸ್ನಾನ ಫಲಂ ಲಭೇತ್* || ---------------------------------------------------------------- ಶುಭಮಸ್ತು...ಶುಭದಿನ
Post a Comment