🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ *ಶ್ರೀ ನಿತ್ಯ ಪಂಚಾಂಗ* ದಿನಾಂಕ : *11/09/2022*
ವಾರ : *ರವಿ ವಾರ* *ಶ್ರೀ ಶುಭಕೃತ್ ನಾಮ* : ಸಂವತ್ಸರೇ
*ದಕ್ಷಿಣಾಯಣೇ* : *ವರ್ಷ* ಋತೌ
*ಭಾದ್ರಪದ* ಮಾಸೇ *ಕೃಷ್ಣ* : ಪಕ್ಷೇ *ಪ್ರತಿಪದ್ಯಾಂ* ತಿಥೌ (ಪ್ರಾರಂಭ ಸಮಯ *ಶನಿ ಹಗಹಗಲು 03-28 pm* ರಿಂದ ಅಂತ್ಯ ಸಮಯ : *ರವಿ ಹಗಲು 01-14 pm* ರವರೆಗೆ) *ಆದಿತ್ಯ* ವಾಸರೇ : ವಾಸರಸ್ತು *ಪೂರ್ವಾಭಾದ್ರ* ನಕ್ಷತ್ರೇ (ಪ್ರಾರಂಭ ಸಮಯ : *ಶನಿ ಹಗಲು 09-35 am* ರಿಂದ ಅಂತ್ಯ ಸಮಯ : *ರವಿ ಹಗಲು 08-00 am* ರವರೆಗೆ) *ಶೂಲ* ಯೋಗೇ (ರವಿ ಹಗಲು *11-57 am* ರವರೆಗೆ) *ಕೌಲವ* ಕರಣೇ (ರವಿ ಹಗಲು *01-14 pm* ರವರೆಗೆ) ಸೂರ್ಯ ರಾಶಿ : *ಸಿಂಹ* ಚಂದ್ರ ರಾಶಿ : *ಮೀನ*
ಬೆಂಗಳೂರಿಗೆ *ಅಗ್ನಿಹೋತ್ರ ಸಮಯಕ್ಕನುಸಾರವಾಗಿ* 🌅 ಸೂರ್ಯೋದಯ - *06-09 am* 🌄ಸೂರ್ಯಾಸ್ತ - *06-22 pm*
------------------------------------------------------- 🎆 ದಿನದ ವಿಶೇಷ - *ಮಹಾಲಯ ಪಕ್ಷಾರಂಭ, ಮಹಾಲಯ ಶ್ರಾದ್ಧಾರಂಭ - ಪಾಡ್ಯಮಿ ಮತ್ತು ಬಿದಿಗೆ ಶ್ರಾದ್ಧ* ----------------------------------------------------- *ಅಶುಭ ಕಾಲಗಳು* *ರಾಹುಕಾಲ* *04-51 pm* ಇಂದ *06-24 pm ಯಮಗಂಡಕಾಲ*
*12-16 pm* ಇಂದ *01-48 pm* *ಗುಳಿಕಕಾಲ*
*03-19 pm* ಇಂದ *04-51 pm* *ಅಭಿಜಿತ್ ಮುಹೂರ್ತ* : ರವಿ ಹಗಲು *11-52 am* ರಿಂದ *12-41 pm* ರವರೆಗೆ *ದುರ್ಮುಹೂರ್ತ* : ರವಿ ಹಗಲು *04-45 pm* ರಿಂದ *05-34 pm* ರವರೆಗೆ *ವರ್ಜ್ಯ* ರವಿ ಹಗಲು *05:07 pm* ರಿಂದ *06:49 pm* ರವರೆಗೆ *ಅಮೃತ ಕಾಲ* : ರವಿ ಪ್ರಾತಃಕಾಲ *12:36 am* ರಿಂದ *02:05 am* ರವರೆಗೆ
-------------------------------------------------------- ಮರು ದಿನದ ವಿಶೇಷ : *ಮಹಾಲಯ ಶ್ರಾದ್ಧ - ತದಿಗೆ ಶ್ರಾದ್ಧ* ----------------------------------------------------------- ಶುಭಮಸ್ತು...ಶುಭದಿನ
[10/09, 10:55 PM] Rss Lokesh Anna. mallm: ಪುರಂದರದಾಸರ ಕೀರ್ತನೆ ಕೇಳಿ ಕಲಿಯುಗದೊಳು ಹರಿನಾಮವ ನೆನೆದರೆ
ಕುಲಕೋಟಿಗಳು ಉಧ್ಧರಿಸುವುವು
ಕಲಿಯುಗದೊಳು
ಸುಲಭದ ಮುಕುತಿಗೆ ಸುಲಭನೆಂದೆನಿಸುವ
ಸುಲಭದ
ಜಲರುಹನಾಭನ ನೆನೆ ಮನವೆ
ಕಲಿಯುಗದೊಳು....🙏🏻 ಹರಿಃ ಓಂ :-
ಇಂದಿನ ಪಂಚಾಂಗ
ಜಂಬೂ ದ್ವೀಪೇ
ಭರತ ಖಂಡೇ
ಭರತ ವರ್ಷೇ ದ್ವಿತೀಯ ಪರಾರ್ಧೇ
ಶ್ವೇತವರಾಹ ಕಲ್ಪೇ
ವೈವಸ್ವತ ಮನ್ವಂತರೇ
28 ನೇ ಚತುರ್ಯುಗೇ
ಕಲಿಯುಗೇ ಪ್ರಥಮಪಾದೇ
ಸ್ವಸ್ತಿಶ್ರೀ ವಿಜಯಾಭ್ಯುದಯ
ಶ್ರೀ ಕೃಷ್ಣ ಶಕ 5124
ಶ್ರೀ ಶಾಲಿವಾಹನ ಶಕ 1945
ಶುಭಕೃತು ನಾಮ ಸಂವತ್ಸರ
ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸ ಕೃಷ್ಣ ಪಕ್ಷ ತಿಥಿ: ಪಾಡ್ಯ ಅಂತ್ಯ 01:14PM ನಂತರ ಬಿದಿಗೆ ಆರಂಭ ಭಾನುವಾರ ನಕ್ಷತ್ರ: ಪೂರ್ವಾ ಭಾದ್ರ ಅಂತ್ಯ 08:02AM ಉತ್ತರಾ ಭಾದ್ರ ಆರಂಭ ಯೋಗ: ಶೂಲ ಅಂತ್ಯ 12:01PM ಗಂಡ ಆರಂಭ ಕರಣ: ಕೌಲವ-ತೈತಲೆ-ಗರಜ
ದಿನಾಂಕ :
11-09-2022 ರಾಹುಕಾಲ: 05:02PM-06:35PM
ಯಮಗಂಡ ಕಾಲ: 12:23PM-01:56PM
ಗುಳಿಕ ಕಾಲ: 03:29PM-05:02PM ಮಳೆ ನಕ್ಷತ್ರ: ಪುಬ್ಬ " ಈ ದಿನ ಎಲ್ಲರಿಗೂ ಶುಭವಾಗಲಿ "
Post a Comment