*ಡಿ.ಕೆ.ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ:* ರಾಜ್ಯದಲ್ಲಿ ನಡೆಯಲಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ 21 ದಿನಗಳ ಕಾಲ ನಡೆಯಲು ಇಚ್ಛಿಸಿದವರಿಗೆಲ್ಲ ಅವಕಾಶ ಮಾಡಿಕೊಡುತ್ತೇವೆ. 1 ದಿನವಾದರೂ ನಡೆಯಬಹುದು, 21 ದಿನಗಳ ಕಾಲ ಬೇಕಾದರೂ ನಡೆಯಬಹುದು. ಇದಕ್ಕಾಗಿ ಹೆಸರು ನೋಂದಣಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗುವುದು.

[01/09, 7:09 PM] Kpcc official: *ಡಿ.ಕೆ.ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ:* 

ರಾಜ್ಯದಲ್ಲಿ ನಡೆಯಲಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ 21 ದಿನಗಳ ಕಾಲ ನಡೆಯಲು ಇಚ್ಛಿಸಿದವರಿಗೆಲ್ಲ ಅವಕಾಶ ಮಾಡಿಕೊಡುತ್ತೇವೆ. 1 ದಿನವಾದರೂ ನಡೆಯಬಹುದು, 21 ದಿನಗಳ ಕಾಲ ಬೇಕಾದರೂ ನಡೆಯಬಹುದು. ಇದಕ್ಕಾಗಿ ಹೆಸರು ನೋಂದಣಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗುವುದು.

ಈ ಯಾತ್ರೆ ಪಕ್ಷಾತೀತವಾಗಿದ್ದು, ಕನ್ನಡಪರ ಸಂಘಟನೆಗಳು, ಚಲನಚಿತ್ರ ರಂಗದವರು, ಸಾಹಿತಿಗಳು, ಚಿಂತಕರು, ರೈತ ಸಂಘಗಳು, ಸ್ವಯಂಸೇವಾ ಸಂಘಟನೆಗಳು, ಆಶಾ ಕಾರ್ಯಕರ್ತರು ಸೇರಿದಂತೆ ಎಲ್ಲರಿಗೂ ನಡೆಯಲು ಅವಕಾಶ ಕಲ್ಪಿಸಲಾಗುವುದು. ಸ್ವಇಚ್ಛೆಯಿಂದ ನಡೆಯುವವರಿಗೂ ಅವಕಾಶವಿದೆ. 

ರಾಜ್ಯದ ಪ್ರತಿ ಬ್ಲಾಕ್ ನಿಂದ ಜನರನ್ನು ಕರೆತರಬೇಕೆಂದು ಸೂಚಿಸಿದ್ದು, ಪ್ರತಿ ಶಾಸಕರು ಕನಿಷ್ಠ 5 ಸಾವಿರ ಜನರನ್ನು ತಮ್ಮ ಕ್ಷೇತ್ರಗಳಿಂದ ಕರೆತರಲು ತಿಳಿಸಿದ್ದೇವೆ. ಇದರ ಎಲ್ಲ ಜವಾಬ್ದಾರಿ ಅವರದ್ದೇ ಆಗಿರುತ್ತದೆ. ಇಡೀ ದೇಶಕ್ಕೆ ಒಳ್ಳೆಯದಾಗಬೇಕೆಂಬ ಉದ್ದೇಶದೊಂದಿಗೆ ರಾಹುಲ್ ಗಾಂಧಿ ಅವರು 3510 ಕಿ.ಮೀ ಪಾದಯಾತ್ರೆ ಮಾಡುತ್ತಿದ್ದು, ಇದು ಯಶಸ್ವಿಯಾಗಲಿದೆ ಎಂಬ ವಿಶ್ವಾಸವಿದೆ. 

ಮುದ್ದಹನುಮೇಗೌಡರ ಭೇಟಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಅವರು ನಮ್ಮನ್ನು ಭೇಟಿ ಮಾಡಿದ್ದು, ಚರ್ಚೆ ಮಾಡಿದ್ದೇವೆ. ಅವರು ಆಸೆ ಪಡುವುದರಲ್ಲಿ ತಪ್ಪಿಲ್ಲ. ತೀರ್ಮಾನ ತಿಳಿಸುವುದಾಗಿ ಅವರು ತಿಳಿಸಿದ್ದಾರೆ. ನಾವು ಅವರ ಬಳಿ ಏನು ಮಾತನಾಡಿದ್ದೇವೆ ಎಂದು ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದರು.
[01/09, 7:11 PM] Kpcc official: ಸರ್ಕಾರಕ್ಕೆ ಬೆಂಗಳೂರಿನ ಅತಿವೃಷ್ಟಿ ಸಂತ್ರಸ್ತರಿಗಿಂತ ಮಂಗಳೂರಿನ ಮೋದಿ ಕಾರ್ಯಕ್ರಮವೇ ಮುಖ್ಯವಾಗಿದೆ.

ಹಿಂದೆ ಮೋದಿ ಭೇಟಿಗಾಗಿ ರಸ್ತೆಗೆ ತೇಪೆ ಹಚ್ಚಲು ₹24 ಕೋಟಿ ಖರ್ಚು ಮಾಡಿದ ಸರ್ಕಾರ ಅತಿವೃಷ್ಟಿಯ ಪರಿಹಾರ ಕ್ರಮಗಳಿಗೆ ಮಾತ್ರ ಹಣ ನೀಡಲಿಲ್ಲ.

@BSBommai ಅವರೇ, ಬೆಂಗಳೂರಿನ ಮೇಲೆ ಆಗಿದ್ದ ಕಾಳಜಿ ಈಗೇಕೆ ಇಲ್ಲ?
#BjpDrownsBengaluru
[02/09, 11:49 AM] Kpcc official: -

ಕರ್ನಾಟಕದಲ್ಲಿ ಎರಡುಬಾರಿ ಪ್ರವಾಹ ಬಂದರು ತಿರುಗಿ ನೋಡದ ಪ್ರಧಾನಿಗಳು ಚುನಾವಣೆ ಸಮೀಪಿಸುತ್ತಿರುವಾಗ
 ಉದ್ಘಾಟನೆ ನೆಪ ಮಾಡಿಕೊಂಡು ರಾಜ್ಯಕ್ಕೆ ಬರುತ್ತಿದ್ದಾರೆ. 


#ModiMosa 



-


ಕರ್ನಾಟಕಕ್ಕೆ ಬರಬೇಕಿದ್ದ GST ಪಾಲು ನೀಡಲಿಲ್ಲ ,
ಇದರ ಬಗ್ಗೆ ಬಿಜೆಪಿ 25 ಸಂಸದರು ಧ್ವನಿ ಎತ್ತಲಿಲ್ಲ ,
ಆದರೆ ಕನ್ನಡದಲ್ಲಿ ಟ್ವಿಟ್ ಮಾಡಿದ ತಕ್ಷಣ ಬಿಜೆಪಿಗರು ಹಿಗ್ಗಿದರು !


#ModiMosa 


-


ಡಬಲ್ ಇಂಜಿನ್ ಸರ್ಕಾರ,
ಡಬಲ್ ಕಮಿಷನ್ ಸರ್ಕಾರ!


#ModiMosa 



-


ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡುವುದು ,
ಕನ್ನಡಿಗರಿಗೆ ತೆರಿಗೆ ಹಣ ನೀಡದಿರುವುದು,
ಇದು ಡಬಲ್ ಇಂಜಿನ್ ಸರ್ಕಾರದ ಡಬಲ್ ದೋಖಾ!


#ModiMosa

-



ತಮಿಳುನಾಡಿಗೆ 13 ಮೆಡಿಕಲ್ ಕಾಲೇಜುಗಳನ್ನು ನೀಡಿ,

ಕನ್ನಡಿಗರಿಗೆ ದೊಡ್ಡ "0" ನೀಡಿದ ಕೇಂದ್ರ ಬಿಜೆಪಿ ಸರ್ಕಾರ.

#ModiMosa 


-


ರಾಜ್ಯ ಬಿಜೆಪಿ ಸರ್ಕಾರ ಕಮಿಷನ್ ದಂಡೆಯಲ್ಲಿ ತೊಡಗಿದ್ದರು 
- ಪ್ರಧಾನಿ ಧ್ವನಿ ಎತ್ತಲಿಲ್ಲ !

ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು - ಧ್ವನಿ ಎತ್ತಲಿಲ್ಲ !

ಸರಣಿ ಹತ್ಯೆಗಳಾದರು ಕಠಿಣ - ಕ್ರಮ ತೆಗೆದುಕೊಳ್ಳಲಿಲ್ಲ !


ಈ ಬಿಜೆಪಿಗರಿಗೆ ಕರ್ನಾಟಕ ಬೇಕಿರುವುದು ಕೇವಲ ಚುನಾವಣೆಗಾಗಿ, ಕೋಮುಗಲಭೆ ಸೃಷ್ಟಿ ಮಾಡುವುದಕ್ಕಾಗಿ ಮಾತ್ರ !

#ModiMosa 



-


ಕಾಂಗ್ರೆಸ್ ಸರ್ಕಾರವನ್ನು 10% ಸರ್ಕಾರ ಎಂದು ಉದ್ದುದ್ದ ಭಾಷಣ ಮಾಡುತಿದ್ದ ಪ್ರಧಾನಿಗಳು ತಮ್ಮದೇ ರಾಜ್ಯ ಬಿಜೆಪಿ ಸರ್ಕಾರ 40% ಕಮಿಷನ್ ನಲ್ಲಿ ತೊಡಗಿಸಿಕೊಂಡಿದ್ದರು 
ಧ್ವನಿ ಎತ್ತುತ್ತಿಲ್ಲ ಏಕೆ?


#ModiMosa


-


ಜನರಿಗೆ ಕೊಟ್ಟ ಭರವಸೆಯನ್ನು ಮರೆಯುವುದರಲ್ಲಿ ಪ್ರಧಾನಿ ಮೋದಿ ಸದಾ ಮುಂದು. ಕಳೆದ ಎಂಟು ವರ್ಷದಲ್ಲಿ ಅವರು ರಾಜ್ಯಕ್ಕೆ ಕೊಟ್ಟಿರುವ ಕೊಡುಗೆ ಇದೊಂದೇ. 

ಇದೀಗ ಮೋದಿ ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಜನರಿಗೆ ಮತ್ಯಾವ ಮೋಸದ ಕಥೆ ಹೆಣೆದಿದ್ದಾರೋ ಏನೋ ?!

#ModiMosa


-




ರಾಜ್ಯಕ್ಕೆ ಮೋದಿ ಭೇಟಿ ಕೊಟ್ಟಾಗಲೆಲ್ಲಾ ಆಶ್ವಾಸನೆಗಳ ಮಳೆಯನ್ನೇ ಸುರಿಸುತ್ತಾರೆ. ಜನರಿಗೆ ಮಾತಿನಲ್ಲೇ ಅರಮನೆಯನ್ನೇ ಕಟ್ಟಿ ಕೊಡುತ್ತಾರೆ. 

ಮತ್ತೆ ಅವರಿಗೆ ಕರ್ನಾಟಕ ನೆನಪಾಗುವುದು ಇಲ್ಲಿಗೆ ಆಹ್ವಾನ ಸಿಕ್ಕಾಗಲೇ. 

ಇದು ಮೋದಿ ಅವರಿಗೆ ರಾಜ್ಯದ ಮೇಲಿರುವ ನಿರ್ಲಕ್ಷ್ಯ ಅಲ್ಲವೇ? 


#ModiMosa



-


ಕಳೆದ ಎಂಟು ವರ್ಷದಲ್ಲಿ ರಾಜ್ಯಕ್ಕೆ ಮೋದಿ ಎಷ್ಟು ಬಾರಿ ಆಗಮಿಸಿದ್ದಾರೋ ಆಗೆಲ್ಲಾ ಕೊಟ್ಟ ಭರವಸೆಗಳಲ್ಲಾ ಇನ್ನೂ ಹಾಗೇ ಉಳಿದಿವೆ. ಇದೀಗ ಮತ್ತೆ ಭೇಟಿ ನೀಡುತ್ತಿದ್ದಾರೆ. 

ಈಗ ಕೊಡುವ ಭರವಸೆ ಯಾವುವೋ, ಅವುಗಳು ಈಡೇರುವುದು ಯಾವಾಗಲೋ?


#ModiMosa


-


ನೆರೆ ಬಂದಾಗ ಮೋದಿಗೆ ಅವರಿಗೆ ರಾಜ್ಯ ನೆನಪಾಗಲಿಲ್ಲ. ಪರಿಹಾರದ ಮಾತಾಡಲಿಲ್ಲ. 
ಸಂತ್ರಸ್ತರ ಮೇಲೆ ಕರುಣೆಯನ್ನೂ ತೋರಿಸಲಿಲ್ಲ. 

ಇದೀಗ ಕರ್ನಾಟಕ ಇವರಿಗೆ ನೆನಪಾಗಿದೆ ಅಂದರೆ, ಅಲ್ಲಿಗೆ ರಾಜ್ಯದ ಜನರಿಗೆ ಮತ್ತೊಮ್ಮೆ ಮೋಸ ಕಾದಿದೆ ಎಂದೇ ಅರ್ಥ!


#ModiMosa



-

ರಾಜ್ಯಕ್ಕೆ ಬಂದಾಗಲೆಲ್ಲಾ ಮಾತಿನಲ್ಲೇ ಮೋಡಿ ಮಾಡಿ ಹೋಗುವುದೇ ಮೋದಿ ಅವರ ಸಾಧನೆ ಆಗಿದೆ.


ಕೊಟ್ಟ ಆಶ್ವಾಸನೆಗಳು ಆಶ್ವಾಸನೆಗಳಾಗಿಯೇ ಉಳಿದಿವೆ. 

ಇದೀಗ ಮತ್ತಷ್ಟು ಸುಳ್ಳಿನ ಆಶ್ವಾಸನೆಗಳ ಜೊತೆ ಬರುತ್ತಿದ್ದಾರೆ. 

ಇದೀಗ ರಾಜ್ಯದ ಜನರು ಎಚ್ಚೆತ್ತುಕೊಳ್ಳಬೇಕಷ್ಟೇ
!

#ModiMosa


-


ರಾಜ್ಯದಲ್ಲಿ ಎರಡು ಬಾರಿ ಪ್ರವಾಹ ಬಂದರೂ ಬಾರದ ಪ್ರಧಾನ ಮಂತ್ರಿ,

ಕೇವಲ ಯೋಜನೆಗಳ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮಾತ್ರ ಆಗಮಿಸುತ್ತಿದ್ದಾರೆ.

ಮೋದಿ ಅವರೇ ನಿಮಗೆ ಸಂತ್ರಸ್ತರ ಸಂಕಷ್ಟ ಕಾಣುತ್ತಿಲ್ಲವೇ?


#ModiMosa



-


ಬಿಜೆಪಿಗೆ ಅಧಿಕಾರ ಕೊಟ್ಟ ಜನರಿಗೆ ಆಗುತ್ತಾ ಇರುವುದು ವಂಚನೆ. 
ಒಂದು ಕಡೆ ರಾಜ್ಯ ಸರ್ಕಾರದಿಂದ ಜನರಿಗೆ ಅನ್ಯಾಯ,
ಮತ್ತೊಂದು ಕಡೆ ಕರ್ನಾಟಕಕ್ಕೆ ಆಗಾಗ್ಗೆ ಬಂದು ಹೋಗುವ ಮೋದಿ ಅವರಿಂದಲೂ ಮಹಾ ಮೋಸ. 

ಕೊಟ್ಟ ಭರವಸೆ ಈಡೇರುತ್ತಿಲ್ಲ. ರಾಜ್ಯ ಅಭಿವೃದ್ಧಿ ಕಾಣುತ್ತಿಲ್ಲ
!

#ModiMosa


-


ಭ್ರಷ್ಟಾಚಾರ ಮುಕ್ತ ಮಾಡುತ್ತೇವೆ ಅನ್ನುವ ಮೋದಿ ರಾಜ್ಯ ಪ್ರವಾಸದ ವೇಳೆ ಇಲ್ಲಿ ಭ್ರಷ್ಟಾಚಾರ ತೊಲಗಿಸುವ ಮಾತನ್ನು ಆಡುವುದೇ ಇಲ್ಲ. ಇದು ಮೋದಿ ರಾಜ್ಯಕ್ಕೆ ಎಸಗುತ್ತಿರುವ ಮೋಸವಲ್ಲದೇ ಮತ್ತೇನೂ ಅಲ್ಲ.
 #ModiMosa



-


ಯುವಕರಿಗೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿದ ಮೋದಿ ಅವರು ಇಂದಿಗೂ ಯುವಕರಿಗೆ ಉದ್ಯೋಗ ನೀಡದೆ ವಂಚಿಸಿದ್ದಾರೆ.


#ModiMosa



-


ಎಲ್ಲಾ ಜಿಲ್ಲೆಗಳನ್ನೂ ಸ್ಮಾರ್ಟ್ ಸಿಟಿ ಮಾಡುತ್ತೇವೆ ಎಂದರು ಮೋದಿ. ಆದರೆ ಆಗಿರುವುದು ಏನು? ಈ ವರ್ಷದಲ್ಲಿ 2 ಬಾರಿ ರಾಜ್ಯಕ್ಕೆ ಬಂದ ಅವರು ಇದರ ಬಗ್ಗೆ ಮಾತಾಡಲಿಲ್ಲ ಯಾಕೆ? ಇದು ಮತ್ತೊಂದು ವಂಚನೆ ತಾನೆ?


#ModiMosa


---
[02/09, 12:02 PM] Kpcc official: ಮೋದಿ ಕಾರ್ಯಕ್ರಮಕ್ಕೆ ಸರ್ಕಾರಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಬಲವಂತದಿಂದ ಜನರನ್ನು ಸೇರಿಸುವ ದುರ್ಗತಿ @BJP4Karnataka ಸರ್ಕಾರಕ್ಕೆ ಬಂದಿದೆ.

ಈ ಬಲವಂತವೇ ಸರ್ಕಾರದ ದುರಾಡಳಿತಕ್ಕೆ, ಜನವಿರೋಧಕ್ಕೆ ಸಾಕ್ಷಿಯಾಗಿ ನಿಂತಿದೆ. 

ಡಬಲ್ ಇಂಜಿನ್ ಸರ್ಕಾರದಿಂದ 'ಫಲ'ವೇ ಇಲ್ಲದಿರುವಾಗ ಫಲಾನುಭವಿಗಳು ಎಲ್ಲಿ ಸಿಗಬಲ್ಲರು!?
#ModiMosa
[02/09, 12:02 PM] Kpcc official: ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಅನಾಚಾರ ಹಾಗೂ #ModiMosa ದಿಂದ ಜನತೆ ಆಕ್ರೋಶಗೊಂಡಿರುವುದು @BJP4Karnataka ಗಮನಕ್ಕೆ ಬಂದಿದೆ.

ಮೋದಿ ಎದುರು ಖಾಲಿ ಕುರ್ಚಿಗಳ ಮೂಲಕ ಜನಾಕ್ರೋಶ ವ್ಯಕ್ತವಾಗುವ ಭಯದಲ್ಲಿ ಜನ ಸೇರಿಸಲು ತಿಪ್ಪರಲಾಗಾ ಹಾಕುತ್ತಿದೆ.

ಜನ ಸೇರಿಸಲು ನೂಡಲ್ ಅಧಿಕಾರಿಗಳನ್ನು ನೇಮಿಸಿದ್ದು ಸರ್ಕಾರದ ದಿವಾಳಿತನದ ಪರಮಾವಧಿಗೆ ಸಾಕ್ಷಿ.
[02/09, 12:03 PM] Kpcc official: ಮಂಡ್ಯದಲ್ಲಿ 'ಖಾಲಿ ಕುರ್ಚಿ ಉತ್ಸವ'ದಿಂದ ಕಂಗೆಟ್ಟ @BSBommai ಅವರು, ಪ್ರಧಾನಿ ಎದುರು ಮಾನ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.
ಹಾಗಾಗಿಯೇ ಜನ ಸೇರಿಸಲು ನೂಡಲ್ ಆಫೀಸರ್ಸ್ ನೇಮಕ.

ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರಿಗೆ ಕಿರುಕುಳ ನೀಡಿ ಕರೆತರುವ ಈ ಬಲವಂತವು ಸರ್ವಾಧಿಕಾರಿಯನ್ನು ಮೆಚ್ಚಿಸಲು ಮುಖ್ಯಮಂತ್ರಿಗಳ ಸರ್ವಾಧಿಕಾರಿ ನಡೆ.
#ModiMosa
[02/09, 12:04 PM] Kpcc official: ಬಿಜೆಪಿ ಸರ್ಕಾರದಿಂದ ಜನರಿಗೆ ಫಲವೇ ಸಿಕ್ಕಿಲ್ಲ, ಅನುಭವಿಗಳು ಎಲ್ಲಿ ಸಿಗಬಲ್ಲರು!

ಈ ಸರ್ಕಾರದ ನಿಜವಾದ ಫಲಾನುಭವಿಗಳೆಂದರೆ
◆40% ಕಮಿಷನ್ ಲೂಟಿ ಮಾಡಿದವರು
◆ನೇಮಕಾತಿ ಅಕ್ರಮಗಳನ್ನು ನಡೆಸಿದವರು
◆ಅರ್ಹತೆ ಇಲ್ಲದೆಯೇ ಅಧಿಕಾರ ಪಡೆದವರು

ಮೋದಿಯವರೇ,
ಈ ಫಲಾನುಭವಿಗಳನ್ನು ಭೇಟಿಯಾಗಲು ಮೈದಾನ ಬೇಡ, ಬಿಜೆಪಿ ಕಛೇರಿಯೇ ಸಾಕಿತ್ತು!
#ModiMosa
[02/09, 12:10 PM] Kpcc official: ಚುನಾವಣೆಗೂ ಮೊದಲು ಭರ್ಜರಿ ಭಾಷಣಗಳು, ಭರಪೂರ ಭರವಸೆಗಳು.

ಬೆಂಗಳೂರು ಸೇರಿದಂತೆ 7 ನಗರಗಳನ್ನು ಸ್ಮಾರ್ಟ್ ಸಿಟಿ ಮಾಡುತ್ತೇವೆ, 836 ಕೋಟಿ ಕೊಡುತ್ತೇವೆ ಎಂದಿದ್ದರು.

ಈಗ ಸ್ಮಾರ್ಟ್ ಸಿಟಿ ಬಿಡಿ, ಸಿಟಿಯೂ ಇಲ್ಲದ ಹಾಗೆ ಮುಳುಗಿಸಿದೆ ಬಿಜೆಪಿ.

ನೀಡಿದ ಭರವಸೆಗಳು ಏನಾದವು ಪ್ರಧಾನಿಗಳೇ?
#NimHatraIdyaUttara
#ModiMosa
[02/09, 12:13 PM] Kpcc official: '@narendramodi ಅವರೇ,
ಕನ್ನಡಿಗರು ನೀವು ಆಡಿದ್ದ ಮಾತುಗಳನ್ನು ಇನ್ನೂ ಮರೆತಿಲ್ಲ.

ಕೌಶಲ್ಯಾಭಿವೃದ್ಧಿ ಮಾಡುತ್ತೇವೆ, ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದಿರಿ, ಆದರೆ ಈಗ ಸರ್ಕಾರಿ ಉದ್ಯೋಗಗಳು ಮಾರಾಟವಾಗುತ್ತಿವೆ, ನಿರುದ್ಯೋಗ ಮುಗಿಲು ಮುಟ್ಟಿದೆ.

ನಿಮ್ಮ ಭರವಸೆಗಳು ಮಣ್ಣುಪಾಲಾಗಿದ್ದೇಕೆ ಪ್ರಧಾನಿಗಳೇ?

#NimHatraIdyaUttara
#ModiMosa
[02/09, 12:14 PM] Kpcc official: #ModiMosa ಗಳ ಪಟ್ಟಿ ಮಾಡಿದರೆ ಆಕಾಶಕ್ಕೆ ಏಣಿಯಾಗುವಷ್ಟಿದೆ!

ಗ್ಯಾಸ್ ಸಿಲಿಂಡರ್ ಸಂಪರ್ಕದ ಬಗ್ಗೆ ಟೆಲಿಪ್ರಾಂಪ್ಟರ್ ಓದಿಕೊಂಡು ಭಾಷಣ ಮಾಡಿದ್ದ ಪ್ರಧಾನಿ ನಂತರ ಅಡುಗೆ ಅನಿಲದ ಸಬ್ಸಿಡಿ ನಿಲ್ಲಿಸಿ, ಬೆಲೆ ಏರಿಸಿ ಬಡವರ ಮನೆಯ ಒಲೆಗಳನ್ನು ಆರಿಸಿದರು.

ಗ್ಯಾಸ್ ಬೆಲೆ ಏರಿಕೆಯ ಕುರಿತು ಕರ್ನಾಟಕದ ತಾಯಂದಿರ ಪ್ರಶ್ನೆಗೆ
#NimHatraIdyaUttara?
[02/09, 12:19 PM] Kpcc official: ಮಹಿಳಾ ಸುರಕ್ಷತೆ, ಅತ್ಯಾಚಾರ ತಡೆಯುವ ಬಗ್ಗೆ ಭರ್ಜರಿ ಭಾಷಣ ಮಾಡಿದ್ದ ಮೋದಿಯವರೇ,

ಸಚಿವರೊಬ್ಬರನ್ನು ಅತ್ಯಾಚಾರ ಪ್ರಕರಣದಲ್ಲಿ ರಕ್ಷಿಸಲಾಯ್ತು.

ಗೃಹಸಚಿವರು ಅತ್ಯಾಚಾರ ಸಂತ್ರಸ್ತೆಯದ್ದೇ ತಪ್ಪೆಂದಿದ್ದರು.

ಬಿಜೆಪಿ ಶಾಸಕರೇ ಮಹಿಳೆಗೆ ಹಲ್ಲೆ ಮಾಡಿದ್ದರು.

ಅವರೆಲ್ಲರ ವಿರುದ್ಧ ನಿಮ್ಮ ಕ್ರಮವೇನು,
#NimHatraIdyaUttara ?

#ModiMosa
[02/09, 12:20 PM] Kpcc official: "ಮಹಿಳೆಯರಿಗೆ 1% ಬಡ್ಡಿದರದಲ್ಲಿ 2 ಲಕ್ಷದವರೆಗೆ ಸಾಲ ನೀಡಲಾಗುವುದು"
ಇದು #ModiMosa ದ ಮಾತುಗಳ ಮತ್ತೊಂದು ಸುಳ್ಳಿನ ಗೋಪುರ!

@narendramodi ಅವರೇ,
ಮಹಿಳೆಯರಿಗೆ 1% ಬಡ್ಡಿಯ ಸಾಲ ಭಾಗ್ಯ ಸಿಗುವ ಬದಲಿಗೆ ಗುತ್ತಿಗೆದಾರರಿಗೆ 40% ಕಮಿಷನ್ ಲೂಟಿ ಭಾಗ್ಯ ಸಿಕ್ಕಿದೆ.

ಸುಳ್ಳಿನ ಗೋಪುರ ಕಟ್ಟಿ ಮೋಸ ಮಾಡಿದ್ದೇಕೆ
#NimHatraIdyaUttara?
[02/09, 12:21 PM] Kpcc official: ◆ಸುಕನ್ಯಾ ಸಮೃದ್ಧಿ ಯೋಜನೆ
◆ಹೆಣ್ಣುಮಕ್ಕಳ ಖಾತೆಯಲ್ಲಿ ಕೋಟಿ ಕೋಟಿ ಹಣ

ಆಹಾ,,
#ModiMosa ದ ಮಾತು ಕಿವಿಗಳಿಗೆ ಎಂತಹಾ ಅದ್ಬುತ ಅನುಭೂತಿ ನೀಡಿದ್ದವು!

@narendramodi ಅವರೇ,
ಸುಕನ್ಯಾ ಸಮೃದ್ಧಿಯಾಗಿಲ್ಲ, ಭ್ರಷ್ಟಾಚಾರ ಸಮೃದ್ಧಿಯಾಗಿದೆ.
ಕೋಟಿ ಕೋಟಿ ಹಣ ಹೆಣ್ಣುಮಕ್ಕಳ ಖಾತೆಗೆ ಸೇರಿಲ್ಲ, ಬಿಜೆಪಿಗರ ಜೇಬು ಸೇರಿದೆ.
#NimHatraIdyaUttara
[02/09, 12:23 PM] Kpcc official: #ModiMosa ದ ಭರವಸೆಗಳೆಲ್ಲವೂ ಸಾವಿರ, ಲಕ್ಷ ಕೋಟಿಗಳ ಲೆಕ್ಕದಲ್ಲೇ ಇರುತ್ತವೆ, ಆದರೆ ಅದ್ಯಾವುದೂ ವಾಸ್ತವವಾಗುವುದಿಲ್ಲ!

ಪ್ರಧಾನಿಗಳೇ,
₹10,000 ಕೋಟಿ ನೀಡಿ ಸ್ತ್ರೀ ಉನ್ನತಿ ಫಂಡ್ ಮಾಡುವ ಭರವಸೆ ನೀಡಿದ್ದಿರಿ, ಆದರೆ 40% ಸರ್ಕಾರ ಮಾಡಿದ್ದು "ಸ್ವಯಂ ಉನ್ನತಿ ಫಂಡ್"!

ಸ್ತ್ರೀ ಉನ್ನತಿಕರಣ ಮರೆತುಹೋಗಿದ್ದೇಕೆ
#NimHatraIdyaUttara ?
[02/09, 12:30 PM] Kpcc official: ◆ಮಹಿಳಾ ಕೋ- ಆಪರೇಟಿವ್ ಸೊಸೈಟಿಗಳನ್ನ ಸ್ಥಾಪಿಸಲಾಗುವುದು

◆ರಾಜ್ಯಾದ್ಯಂತ 'ಸ್ತ್ರೀ ಉನ್ನತಿ ಸ್ಟೋರ್'ಗಳನ್ನು ಸ್ಥಾಪಿಸಲಾಗುವುದು

ಆದರೆ ರಾಜ್ಯದಲ್ಲಿ ಆಗಿದ್ದೇನು❓

★"ಸರ್ಕಾರಿ ಹುದ್ದೆ ಮಾರಾಟ ಸ್ಟೋರ್"ಗಳನ್ನು ತೆರೆಯಲಾಗಿದೆ,

★ಕೋ- ಆಪರೇಟಿವ್ ಸಿಸ್ಟಮ್‌ನಲ್ಲಿ ಭ್ರಷ್ಟೋತ್ಸವ ನಡೆಸಲಾಗುತ್ತಿದೆ!

#ModiMosa
#NimHatraIdyaUttara ?
[02/09, 12:34 PM] Kpcc official: ಡಬಲ್ ಇಂಜಿನ್ ಸರ್ಕಾರ ಸರ್ಕಾರ ಬಂದಾಗಿಂದ ಕರ್ನಾಟಕ ಮಲತಾಯಿ ಧೋರಣೆ ಎದುರಿಸುತ್ತಲೇ ಬಂದಿದೆ

> ಸಬ್ ಅರ್ಬನ್ ರೈಲು ಯೋಜನೆಗೆ ಅನುದಾನ ಕಡಿತ
> GST & ನೆರೆ ಪರಿಹಾರ ನಿರಾಕರಣೆ
> ಕೊಡಗಿಗೆ ಕ್ರೀಡಾ ವಿವಿ
> ರೈತರಿಗೆ ನೇಗಿಲ ಯೋಗಿ ಯೋಜನೆ ನಿರಾಕರಣೆ

ಹೀಗೆ ರಾಜ್ಯಕ್ಕೆ ಮಾಡಿರುವ ಅನ್ಯಾಯಗಳ ಪಟ್ಟಿ ಬೆಳೆಯುತ್ತಲೇ ಹೋಗಿದೆ.

#ModiMosa
[02/09, 1:06 PM] Kpcc official: ಕೋಲಿ & ಕುರುಬ ಸಮುದಾಯಕ್ಕೆ ST ಮೀಸಲಾತಿಯ ಭರವಸೆ ನೀಡಿ ಹೋಗಿದ್ದ @narendramodi ಅವರೇ,

ಚುನಾವಣೆ ಮುಗಿದ ನಂತರ ತಾವಾಡಿದ ಮಾತು ಮರೆತಿದ್ದೇಕೆ?
ಇದುವರೆಗೂ ಮೀಸಲಾತಿ ಬಗ್ಗೆ ತುಟಿ ಬಿಚ್ಚದಿರುವುದೇಕೆ?

ಪ್ರತಿ ಚುನಾವಣೆಗೂ ಹೊಸ ಹೊಸ ಸುಳ್ಳುಗಳೊಂದಿಗೆ ಬರುವುದು ನಿಮ್ಮ ಖಯಾಲಿಯೇ?

#ModiMosa ಕ್ಕೆ ಕೊನೆ ಇಲ್ಲವೇ?
#NimHatraIdyaUttara
[02/09, 1:30 PM] Kpcc official: ಮೋದಿ ಹೇಳಿದ್ದು -
◆ರೈತರಿಗೆ ಆಪರೇಷನ್ ಗ್ರೀನ್ ಯೋಜನೆ
◆ರೈತರ ಆದಾಯ ಡಬಲ್

ಮೋದಿ ಮಾಡಿದ್ದು -
◆ಆಪರೇಷನ್ ಕಮಲದ ಸರ್ಕಾರ
◆ರೈತರ ಸಂಕಷ್ಟ ಡಬಲ್
◆ಕೃಷಿ ಖರ್ಚು ಡಬಲ್
◆ಕೃಷಿ ಯಂತ್ರಗಳ ಮೇಲೆ GST ಹೊರೆ
◆ಗೊಬ್ಬರದ ಬೆಲೆ ಡಬಲ್
#ModiMosa ಕ್ಕೆ ಎಣೆಯಿಲ್ಲ, ರೈತರಿಗೆ ಬದುಕಿಲ್ಲ!

ಈ ದ್ರೋಹವೆಸಗಿದ್ದೇಕೆ
#NimHatraIdyaUttara ?
[02/09, 1:31 PM] Kpcc official: *ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವಿ.ವೈ ಘೋರ್ಪಡೆ ಅವರ ಜಂಟಿ ಮಾಧ್ಯಮಗೋಷ್ಠಿ ಮುಖ್ಯಾಂಶಗಳು:*

ನಮ್ಮ ದೇಶದ ಚೌಕಿದಾರ್ ಎಂದು ಹೇಳಿಕೊಳ್ಳುವ ಪ್ರಧಾನಿ ಮೋದಿ ಅವರು ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಈ ಸಂದರ್ಭದಲ್ಲಿ ನಾನು ಅವರಿಗೆ ಕೆಲವು ಪ್ರಶ್ನೆ ಕೇಳಲು ಬಯಸುತ್ತೇನೆ. ನೀವು ನಿಜಕ್ಕೂ ಈ ದೇಶದ ರಕ್ಷಕರೇ? ಕಾವಲುದಾರರೇ? ನಾಖಾವೂಂಗಾ ನಾ ಖಾನೇದೂಂಗಾ ಎಂದು ಹೇಳುವುದು ನಿಜಕ್ಕೂ ಸತ್ಯವೇ ಅಥವಾ ಚುನಾವಣಾ ಘೋಷವಾಕ್ಯವೇ?

ಬಳ್ಳಾರಿ ರಿಪಬ್ಲಿಕ್ ಎರಡು ಜಿಲ್ಲೆ ಆಗಿ ಛಿದ್ರವಾದ ನಂತರ ವಿಜಯನಗರದಲ್ಲಿ ಮತ್ತೊಂದು ರಿಪಬ್ಲಿಕ್ ಆರಂಭವಾಗಿದೆ. ಇಲ್ಲಿ ನಭೂತೋ ನಭವಿಷ್ಯತಿ ಎಂಬ ರೀತಿಯಲ್ಲಿ ರಾಜ್ಯ ಮಂತ್ರಿಗಳಾಗಿರುವ ಆನಂದ್ ಸಿಂಗ್ ಅವರು ಜನರ ಮೇಲೆ ಅಟ್ಟಹಾಸ ತೋರುತ್ತಾ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ. 

ಆ.30ರಂದು ಆನಂದ್ ಸಿಂಗ್ ರವರು 25 ಜನರ ಜತೆ ಪರಿಶಿಷ್ಟ ಜಾತಿ ಮೂಲದ ಪೋಲಪ್ಪ ಎಂಬ ವ್ಯಕ್ತಿ  ಮನೆ ಬಳಿ ಹೋಗಿ ಧಮಕಿ ಹಾಕಿದ್ದಾರೆ. ಪರಿಣಾಮ ಅವರ ಕುಟುಂಬದ 6 ಮಂದಿ ರಕ್ಷಣೆ ಸಿಗುತ್ತಿಲ್ಲ ಎಂದು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾರೆ. ಪೊಲೀಸರ ಮಧ್ಯಪ್ರವೇಶದಿಂದ ಇದನ್ನು ತಡೆಯಲಾಗಿದೆ. 

ಮಂತ್ರಿಗಳು ಅವರು ಧಮಕಿ ಹಾಕಿರುವುದು ವಿಡಿಯೋ ರೆಕಾರ್ಡ್ ಆಗಿದೆ. ಇದರಲ್ಲಿ ನೀನು ನನ್ನ ವಿಚಾರಕ್ಕೆ ಬಂದರೆ ನಿಮ್ಮನ್ನು ಪೆಟ್ರೋಲ್ ಹಾಕಿ ಸುಡುತ್ತೇನೆ ಎಂದು ಧಮಕಿ ಹಾಕಿದ್ದಾರೆ. 

ಈ ವ್ಯಕ್ತಿ ನೀಡಿರುವ ದೂರಿನಲ್ಲಿ, ‘ನಾವು ಆರು ತಿಂಗಳ ಹಿಂದೆ ಆನಂದ್ ಸಿಂಗ್ ಅವರ ಹೊಸ ಬಂಗಲೆ ಕಾಲುವೆ ಜಾಗ ಒತ್ತುವರಿ ಆಗಿದೆ ಎಂದು ದಾಖಲೆಗಳನ್ನು ಪತ್ರಿಕಾಗೋಷ್ಠಿ ಮೂಲಕ ಬಿಡುಗಡೆ  ಮಾಡಿ ಸಂಬಂಧಪಟ್ಟ ಕಚೇರಿಗಳಿಗೂ ದಾಖಲೆ ನೀಡಿ ದೂರು ನೀಡಿರುತ್ತೇವೆ. ದೂರು ನೀಡಿದ ನಂತರ ಆನಂದ್ ಸಿಂಗ್ ಹಾಗೂ ಎಂ.ಕೆ ಹನುಮಂತಪ್ಪನವರು ನಮ್ಮ ಮನೆಗೆ ಬಂದು ಬೆದರಿಕೆ ಹಾಕಿ ನಾವು ಮಾಡಿದ ಆರೋಪ ಸುಳ್ಳು ಎಂದು ಹೇಳುವಂತೆ ಹಾಗೂ ಇನ್ನು ಮುಂದೆ ಅವರ ವಿಚಾರಕ್ಕೆ ಹೋಗದಂತೆ ಬೆದರಿಕೆ ಹಾಕಿರುತ್ತಾರೆ. 30-08-2022ರಂದು ಮಧ್ಯಾಹ್ನ 1.15ಕ್ಕೆ ಆನಂದ್ ಸಿಂಗ್ ಅವರು 25 ಜನರೊಂದಿಗೆ ಬಂದು **** ಮಗನೆ ಎಂಬ ಅವಾಚ್ಯ ಶಬ್ಧಗಳಿಂದ ನಿಂದಿಸಿ, ನಮ್ಮ ತಂಟೆಗೆ ಬರಬೇಡ ಎಂದು ಎಷ್ಟು ಬಾರಿ ಹೇಳಬೇಕು. ನಿನ್ನನ್ನು ಪೆಟ್ರೋಲ್ ಹಾಕಿ ಸುಟ್ಟು, ಹೆಂಡತಿ ಮಕ್ಕಳನ್ನು ಬೀದಿಗೆ ತರುತ್ತೇನೆ ಎಂದು ಎಳೆದಾಡಿದ್ದಾರೆ’ ಎಂದು ತಿಳಿಸಿದ್ದಾರೆ.  


ಆದರೆ ಪೊಲೀಸರು ದಾಖಲಿಸಿರುವ ಎಫ್ ಐಆರ್ ನಲ್ಲಿ ಈ ದೂರಿನ ಅನೇಕ ವಿಚಾರಗಳನ್ನು ಸೇರಿಸಿಲ್ಲ. ಈ ದೂರಿನ ಪ್ರಕಾರ ಸೆಕ್ಷನ್ 306 ಆತ್ಮಹತ್ಯೆಗೆ ಪ್ರಚೋದನೆ, ಸೆಕ್ಷನ್ 307 ಕೊಲೆ ಯತ್ನ ಅಡಿಯಲ್ಲಿ ಪ್ರಕರಣ ದಾಖಲಾಗಬೇಕಿತ್ತು. ಆದರೆ ಪೊಲೀಸರು ಈ ಎರಡೂ ಸೆಕ್ಷನ್ ಕೈಬಿಟ್ಟಿದ್ದಾರೆ. ಕೇವೆಲ ಸೆಕ್ಷನ್ 504, 506ರ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ಈ ಕಾಯ್ದೆ ಪ್ರಕಾರ ಇದು ಜಾಮೀನು ರಹಿತ ಪ್ರಕರಣವಾಗಿದೆ. ಇದಕ್ಕಾಗಿ ಜೀವಾವಧಿ ಶಿಕ್ಷೆ ನೀಡುವ ಅವಕಾಶವಿದೆ. ಆದರೆ ಇದುವರೆಗೂ ಬಂಧನ ಮಾಡದೇ ಬಿಟ್ಟಿದ್ದಾರೆ.

ಈ ರಾಜ್ಯದಲ್ಲಿ ನೆಲದ ಕಾನೂನು ಯಾಕೆ ಜಾರಿಯಾಗುತ್ತಿಲ್ಲ. ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ನಿಮ್ಮ ಡಬಲ್ ಇಂಜಿನ್ ಸರ್ಕಾರದಲ್ಲಿ ರಕ್ಷಣೆ ಇದೆಯೇ ಎಂದು ಪ್ರಧಾನ ಮಂತ್ರಿಗಳಿಗೆ ಕೇಳಬಯಸುತ್ತೇನೆ. ರಾಜ್ಯ ಉತ್ತರ ಪ್ರದೇಶಕ್ಕಿಂತ ಹೀನಾಯ ಸ್ಥಿತಿಗೆ ಹೋಗುತ್ತಿದೆ ಎಂಬುದಕ್ಕೆ ಸಾಕ್ಷಿ. 2007-08ರಲ್ಲಿ ಆನಂದ್ ಸಿಂಗ್ ಅವರು ಅವರ ತಂದೆ, ತಾಯಿ, ಶೀಮತಿ, ಬಾಮೈದನ ಹೆಸರಲ್ಲಿ 25 ಎಕರೆ ಜಮೀನನ್ನು ಹೊಸಪೇಟೆ ಗ್ರಾಮದ ಸರ್ವೆ ನಂಬರ್ 65, 66, 67, 68, 69, 71, 72, 73, 74, 75, 78 ಜತೆಗೆ ಮದಲಾಪುರ ಗ್ರಾಮದ ಸರ್ವೆನಂಬರ್ 83 ರಲ್ಲಿ ಜಮೀನು ಖರೀದಿ ಮಾಡಿದ್ದಾರೆ. ಅಯ್ಯಪ ಸ್ವಾಮಿ, ಸುರಕ್ಷಾ ಎಂಟರ್ಪ್ರೈಸಸ್ ಮೂಲಕ ಈ ಜಮೀನು ಖರೀದಿಸಿ, ಹೊಸಪೇಟೆಯ ಹೃದಯ ಭಾಗದಲ್ಲಿ ಡಾಲರ್ಸ್ ಕಾಲೋನಿ ಎಂಬ ಲೇಔಟ್ ಮಾಡಿದ್ದಾರೆ. ಇಲ್ಲಿ ಆನಂದ್ ಸಿಂಗ್ ಅವರು ಅಲ್ಲಿ ದೊಡ್ಡ ಮಹಲ್ ಕಟ್ಟಿಕೊಂಡಿದ್ದು, ತುಂಗಭದ್ರಾ ಡ್ಯಾಂನ ರಾಯರ ಕಾಲುವೆ 34,35, 36 ಸಂಖ್ಯೆಯ ಟ್ಯೂಬ್ ಹಾಗೂ ಸರ್ವೀಸ್ ರಸ್ತೆಯನ್ನು ಇವರ ಮನೆ ಹಾಗೂ ಲೇಔಟ್ ಗೆ ಒತುವರಿ ಮಾಡಿಕೊಂಡಿದ್ದಾರೆ. ಹಸಿರು ನ್ಯಾಯಾಧಿಕರಣದ ಪ್ರಕಾರ ರಾಜಕಾಲುವೆಯ ಅಕ್ಕ ಪಕ್ಕ 50 ಮೀ. ದೂದಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಮಧ್ಯಮ ಹಂತದ ಕಾಲುವೆ ಆದರೆ 25 ಮೀಟರ್, ಸಣ್ಣ ರಾಜಕಾಲುವೆ ಆದರೆ 15 ಮೀ. ಜಾಗ ಬಿಡಬೇಕು ಎಂದು ಸೂಚಿಸಿವೆ. ಆದರೆ ವರು ಯಾವ ಕಾಲುವೆ ಜಾಗವನ್ನು ಒತ್ತುವರಿ ಮಾಡಿದ್ದಾರೆ. ಕಾಲವೆ ನೀರನ್ನು ಲೇಔಟ್ ಗೆ ಬಳಸಿದ್ದಾರೆ. ಈ ಒತ್ತುವರಿ ಜಾಗವನ್ನು ಒಳಚರಂಡಿ ಮಾಡಿಕೊಳ್ಳದೆ ತನ್ನ ದರ್ಪದ ಮೂಲಕ ಒತ್ತುವರಿ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದವರ ವಿರುದ್ದ ಹಲ್ಲೆ ಮಾಡಿದ್ದಾರೆ.

ಪೊಲೀಸರು ಆತ್ಮಹತ್ಯೆ ವಿಚಾರ, ಕೊಲೆ ಬೆದರಿಕೆ ವಿಚಾರ ಬಿಟ್ಟು ಪ್ರಕರಣ ದಾಖಲಿಸಿದ್ದಾರೆ. ಆರ್ಟಿಕಲ್ 17 ಐಪಿಸಿ ಸೆಕ್ಷನ್ 3 ಪ್ರಕಾರ ಪರಿಶಿಷ್ಟರ ಜಾತಿ ನಿಂದನೆಗೆ ಇವರನ್ನು ಕೂಡಲೇ ಬಂಧಿಸಬೇಕಿತ್ತು. ಇಲ್ಲಿವರೆಗೂ ದಸ್ತಗಿರಿ ಮಾಡಿಲ್ಲ. ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳು ಗಮನಹರಿಸಿಲ್ಲ. ಪ್ರಧಾನಿಗಳು ಈ ದೇಶದ ಪರಿಶಿಷ್ಟರ ರಕ್ಷಣೆ, ದೇಶದ ಸಂಪತ್ತಿನ ರಕ್ಷಣೆ ಮಾಡುವ ಕಾವಲುಗಾರನಾಗಬೇಕು. ಆದರೆ ಬಿಜೆಪಿ ಮಂತ್ರಿಗಳು ಈ ರೀತಿ ದರ್ಜನ್ಯ ಎಸಗಿರುವಾಗ, ಸರ್ಕಾರಿ ಜಮೀನು, ರಾಜಕಾಲುವೆ ದುರ್ಬಳಕೆ ಮಾಡಿಕೊಂಡಿರುವಾಗ ಯಾಕೆ ಬಿಜೆಪಿಯವರು ಕ್ರಮ ಜರುಗಿಸಲು ಒತ್ತಾಯಿಸುತ್ತಿಲ್ಲ ಯಾಕೆ?

ಆನಂದ್ ಸಿಂಗ್ ದಸ್ತಗಿರಿ ಆಗಬೇಕು, ಆತ್ಮಹತ್ಯೆಗೆ ಪ್ರಚೋದನೆ, ಕೊಲೆ ಬೆದರಿಕೆ ಪ್ರಕರಣ ದಾಖಲಿಸಬೇಕು. ಮುಖ್ಯಮಂತ್ರಿಗಳಿಗೆ ಕಾನೂನಿನ ಮೇಲೆ ಗೌರವ ಇದ್ದರೆ, ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೆ ಕೂಡಲೆ ಸಂಪುಟದಿಂದ ಅವರನ್ನು ವಜಾಗೊಳಿಸಬೇಕು. ಮುಖ್ಯಮಂತ್ರಿಗಳು ಈ ಕೆಲಸ ಮಾಡದಿದ್ದರೆ ರಾಜ್ಯಪಾಲರಾದರೂ ಅವರನ್ನು ವಜಾಗೊಳಿಸಬೇಕು. ಜತೆಗೆ ಈ ಪ್ರಕರಣವನ್ನು ರಾಜ್ಯದ ಹೈಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ.


ಪೋಕ್ಸೋ ಕಾಯ್ದೆ ಅಡಿಯಲ್ಲಿ ಮುರುಘಾ ಶ್ರೀಗಳ ಬಂಧನ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನ್ಯಾ.ವರ್ಮಾ ಕಮಿಷನ್ ವರದಿ, 23 ಮಾರ್ಚ್, 2018ರಲ್ಲಿ ನನ್ನ ನೇತೃತ್ವದ ಸಮಿತಿ ಸುಮಾರು 6 ಸಾವಿರ ಪುಟಗಳ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿದ್ದು, 42 ಜನ ಶಾಸಕರು, ಹಿರಿಯ ಅಧಿಕಾರಿಗಳು, ಸಂಘ ಸಂಸ್ಥೆಯವರು ಸೇರಿ ವರದಿ ಮಾಡಿದ್ದಾರೆ. ಈ ಕಾಯ್ದೆ ಮಾಡಿದ ಸಂದರ್ಭದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂದು ತಿಳಿಸಲಾಗಿದೆ. ಈ ಪ್ರಕರಣದಲ್ಲಿ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ನ್ಯಾಯಯುತವಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಸಂತ್ರಸ್ತರಿಗೆ ಪರಿಹಾರ ನೀಡಿ ಅವರ ರಕ್ಷಣೆ ಮಾಡಬೇಕು. ಈ ಘಟನೆ ಅತ್ಯಂತ ನೋವಿನ ವಿಚಾರ, ಇದರ ಸತ್ಯಾಸತ್ಯತೆ ಎಷ್ಟಿದೆ ಎಂದು ತನಿಖಾ ಹಂತದಲ್ಲಿ ಮಾತನಾಡುವುದಿಲ್ಲ. ದೂರಿನ ಆಧಾರದ ಮೇಲೆ ಕಾನೂನು ಬದ್ಧವಾಗಿ ತನಿಖೆ ಆಗಬೇಕು, ಕ್ರಮ ಜರುಗಿಸಬೇಕು’ ಎಂದು ತಿಳಿಸಿದ್ದಾರೆ.

ಪೊಲೀಸರು ಕಾನೂನು ರೀತಿ ನಡೆದುಕೊಂಡಿದ್ದಾರಾ ಎಂಬ ಪ್ರಶ್ನೆಗೆ, ‘ಸಾರ್ವಜನಿಕರ ದೃಷ್ಟಿಯಲ್ಲಿ ಮೇಲ್ನೋಟಕ್ಕೆ ನೋಡಿದಾಗ ಪೊಲೀಸರ ವೈಫಲ್ಯ ಕಾಣಿಸುತ್ತದೆ. ಅದರಲ್ಲಿ ಎರಡು ಮಾತಿಲ್ಲ. ಪೊಲೀಸರು ಕಾನೂನು ಪ್ರಕಾರ ನಡೆದುಕೊಳ್ಳಲಿದ್ದಾರೆ ಎಂದು ನಿರೀಕ್ಷೆ ಮಾಡಿದ್ದೆವು’ ಎಂದರು.
[02/09, 1:41 PM] Kpcc official: ಮೋದಿ ಆಶ್ವಾಸನೆಗಳು ಕೇಳಲು ಕರ್ಣಾನಂದ, ಮೋದಿ ಮಾಡುವ ದ್ರೋಹಗಳಿಂದ ಅಭಿವೃದ್ದಿಯೇ ಮಂದ!

ಕರ್ನಾಟಕವನ್ನು ಸಂಪೂರ್ಣ ಅಭಿವೃದ್ಧಿ ಮಾಡುತ್ತೇವೆ ಎಂದಿದ್ದರು.

ಆದರೆ ಈಗ ರಾಜ್ಯದಲ್ಲಿ
ವೇಗದ ಭ್ರಷ್ಟಾಚಾರ,
ಸಂಪೂರ್ಣ ಭ್ರಷ್ಟಾಚಾರ
ಎನ್ನುವಂತಾಗಿದೆ.

#ModiMosa ಕ್ಕೆ ರಾಜ್ಯದ ಜನತೆ ಎಂದೂ ಕ್ಷಮಿಸಲಾರರು.

#NimHatraIdyaUttara
[02/09, 1:54 PM] Kpcc official: 2022 ರ ಒಳಗೆ ಮನೆಯಿಲ್ಲದ ಎಲ್ಲಾ ಬಡವರಿಗೆ ಮನೆ ನೀಡುವುದಾಗಿ ಘೋಷಿಸಿದ್ದಿರಿ, 

ಈಗಲೂ ಕರ್ನಾಟಕದಲ್ಲಿ ಸರಿಸುಮಾರು 18ಲಕ್ಷ ಕುಟುಂಬಗಳಿಗೆ ಇರಲು ಮನೆಯಿಲ್ಲ. 

ನಿಮ್ಮ ಶ್ರೀಮಂತ ಸ್ನೇಹಿತರಿಗೆ ಜೇನಿನ ಸವಿ ನೀಡಿದ್ದೀರಿ. 
ಬಡವರ ಮೂಗಿಗೆ ಮಾತ್ರ ತುಪ್ಪ ಸವರಿದ್ದೀರಿ.

ಬಡವರ ಕಾಳಜಿ ಮತ ಗಳಿಕೆಯ ತನಕ‌ ಮಾತ್ರವೇ? 
ಬಡವರಿಗೇಕೆ ಈ ಮೋಸ?
#ModiMosa
[02/09, 1:57 PM] Kpcc official: ಬೆಂಗಳೂರಿಗರಿಗೆ 'ಕೆಂಪೇಗೌಡರ' ಬೆಂಗಳೂರನ್ನು ಪುನಃ ಸೃಷ್ಟಿಸಿ ಕೊಡುವುದಾಗಿ 2018 ರಲ್ಲಿ ಆಶ್ವಾಸನೆ ನೀಡಿದ್ದರು @narendramodi

2022 ರಲ್ಲಿ,

ರಸ್ತೆಗಳು ಪುನಃ ನದಿ, ಕೆರೆ, ಹಳ್ಳ ಕೊಳ್ಳಗಳಾಗಿವೆ. 

ಮೀನುಗಾರಿಕೆ ಮಾಡಬಹುದು 
ಬೋಟ್ ನಲ್ಲಿ ಪ್ರಯಾಣಿಸಬಹುದು 

ಇದೇನಾ ಕೆಂಪೇಗೌಡರ ಕನಸಿನ ಬೆಂಗಳೂರು?
#NimHatraIdyaUttara
#ModiMosa
[02/09, 3:03 PM] Kpcc official: 2018ರಲ್ಲಿ 'ನೇಗಿಲಯೋಗಿ' ಯೋಜನೆ ಪ್ರಸ್ತಾಪ 

20 ಲಕ್ಷ ಅತಿ ಸಣ್ಣ ಮತ್ತು ಒಣಭೂಮಿ ಕೃಷಿಕರಿಗೆ ಸಹಾಯಧನದ 'ಭರವಸೆ'

> ಯೋಜನೆ ಪ್ರಸ್ತಾಪವೇ ಇಲ್ಲ 
> ಆರಂಭವೂ ಆಗಿಲ್ಲ 

ರೈತರ ಆಸೆ ಕಣ್ಗಳಿಗೆ #ModiMosa 
ಉದ್ಯಮಿಗಳಿಗೆ ಬೆಣ್ಣೆ, ರೈತರಿಗೆ ಸುಣ್ಣ 

ಎಲ್ಲಾ 'ಸಹಾಯಧನ'ಗಳೂ ಚುನಾವಣೆಯವರೆಗೆ ಮಾತ್ರ! 

ಈ ಮೋಸಕ್ಕೆ #NimHatraIdyaUttara
[02/09, 3:03 PM] Kpcc official: 2018 ರ ಆಶ್ವಾಸನೆ 

▪️ಬೆಂಗಳೂರಿನಂತೆ ರಾಜ್ಯದ ಐದು ನಗರಗಳಲ್ಲಿ ಸ್ಟಾರ್ಟ್ ಅಪ್ ಹಬ್ ನಿರ್ಮಾಣ 
▪️ಇದರಿಂದ ಯುವಜನತೆಗೆ ಭರಪೂರ ಉದ್ಯೋಗಾವಕಾಶ 

2022- ನಿರ್ಮಾಣಗೊಂಡ ಸ್ಟಾರ್ಟ್ ಅಪ್
 ಹಬ್ ಸಂಖ್ಯೆ 

▪️ಸೊನ್ನೆ

#ModiMosa ದಿಂದಾಗಿ 'ಸ್ಟಾರ್ಟ್' ಆಗದ ಸ್ಟಾರ್ಟ್ ಅಪ್ ಹಬ್ ಗಳು
 
ಇದಕ್ಕೆ #NimHatraIdyaUttara @narendramodi ?
[02/09, 3:03 PM] Kpcc official: ಕೊಡಗಿನ ವೀರ ಕಲಿ 'ಫೀಲ್ಡ್ ಮಾರ್ಷಲ್ ಕಾರ್ಯಪ್ಪ' ಹೆಸರಲ್ಲಿ 'ಕ್ರೀಡಾ ವಿಶ್ವವಿದ್ಯಾಲಯದ' ಸ್ಥಾಪನೆಯ ಆಶ್ವಾಸನೆ ಸಿಕ್ಕಿತ್ತು 2018ರಲ್ಲಿ. 

❎ಭರವಸೆ ಇಂದಿಗೂ ಕೇವಲ ಭರವಸೆಯಾಗಿಯೇ ಉಳಿದಿದೆ!

❎ಕೊಡಗಿನ ಕ್ರೀಡಾ ಕಲಿಗಳ ಕನಸು ಕನಸಾಗಿಯೇ ಇದೆ

ಯಾಕೆ ಈ #ModiMosa ಸನ್ಮಾನ್ಯ @narendramodi ಅವರೇ? 

ಇದಕ್ಕೆ #NimHatraIdyaUttara ?
[02/09, 3:03 PM] Kpcc official: ಹೇಳುವುದು ಒಂದು ಮಾಡುವುದು ಇನ್ನೊಂದು, ಇದು #ModiMosa ದ ವರಸೆ.

ಮಹಿಳೆಯರ ರಕ್ಷಣೆ ಬಗ್ಗೆ ಬಹಳ ಗೌರವಯುತವಾಗಿ ಮಾತನಾಡಿದ್ದ @narendramodi ಅವರೇ,
ಬಿಲ್ಕಿಸ್ ಬಾನು ಅವರ ಅತ್ಯಾಚಾರಿಗಳನ್ನು ಬಿಡುಗಡೆಗೊಳಿಸಿ, ಸನ್ಮಾನಿಸಿದ್ದು ನಿಮ್ಮದೇ ಸರ್ಕಾರವಲ್ಲವೇ?

ಇದೇನಾ ನಿಮ್ಮ ಸ್ತ್ರೀ ಗೌರವ, ಇದೇನಾ ನಿಮ್ಮ ಸಂಸ್ಕೃತಿ.
#NimHatraIdyaUttara
[02/09, 3:03 PM] Kpcc official: "ಕೇವಲ ಆಶ್ವಾಸನೆಗಳಲ್ಲಿ ದೇಶ ಕಳೆದುಹೋಗಿದೆ"

ಇದು ಮೋದಿ, ಮೋದಿಯವರಿಗಾಗಿಯೇ ಆಡಿದ ಮಾತುಗಳು!
ಕರ್ನಾಟಕ #ModiMosa ದ ಆಶ್ವಾಸನೆಗಳಲ್ಲಿ ಕಳೆದುಹೋಗಿದೆ!

ರಾಜ್ಯದಲ್ಲಿ 40% ಕಮಿಷನ್ ಭ್ರಷ್ಟಾಚಾರ ತಾಂಡವವಾಡುತ್ತಿದೆ, ನೇಮಕಾತಿಗಳಲ್ಲಿ ಸಾಲು ಸಾಲು ಅಕ್ರಮ ನಡೆಯುತ್ತಿವೆ.

ಮೋಸದ ಮಾತುಗಳಿಗೆ ಮೋದಿ ಉತ್ತರಿಸುವ ಸಮಯವಿದು.
#NimHatraIdyaUttara
[02/09, 3:17 PM] Kpcc official: ▪️ಪೆಟ್ರೋಲ್ ಬೆಲೆ ಕಡಿಮೆ ಆಗಿದೆಯೋ ಇಲ್ಲವೋ?

▪️ಡೀಸೆಲ್ ಬೆಲೆ ಕಡಿಮೆ ಆಗಿದೆಯೋ ಇಲ್ಲವೋ? 

▪️ನಿಮ್ಮ ಜೇಬಿನಲ್ಲಿ ಹಣ ಉಳಿದಿದೆಯೋ ಇಲ್ಲವೋ?

ಇಂದಿನ ಭಾಷಣದಲ್ಲಿ ಜನರಿಗೆ ಈ ಪ್ರಶ್ನೆಗಳನ್ನು ಕೇಳುವಿರಾ ಸನ್ಮಾನ್ಯ @narendramodi ಅವರೇ?!

#ModiMosa 
#NimHatraIdyaUttara
[02/09, 3:17 PM] Kpcc official: ಸನ್ಮಾನ್ಯ @narendramodi ಅವರೇ, 

ಮೈಸೂರನ್ನು 'ಪ್ಯಾರಿಸ್' ಮಾಡುವ 'ಯೋಜನೆ' ಏನಾಯ್ತು?

ಮೈಸೂರು ಪ್ಯಾರಿಸ್ ಆಗಲಿಲ್ಲ. 

ಕನಿಷ್ಠ ಪಕ್ಷ ಮೊನ್ನೆಯ ಮಳೆಗೆ ಮೈಸೂರಿಗೆ ತೆರಳುವ ನಿಮ್ಮ ಹೊಚ್ಚ ಹೊಸ ರಾಷ್ಟ್ರೀಯ ಹೆದ್ದಾರಿ 'ವೆನಿಸ್' ಆಗಿ ಬದಲಾಗಿತ್ತು. 

 #ModiMosa ತಮ್ಮ ಗಮನಕ್ಕೆ ಬಂದಿದೆಯೇ?

ಏಕೆ ಹೀಗಾಯಿತು #NimHatraIdyaUttara ?
[02/09, 3:55 PM] Kpcc official: ▪️ಪೆಟ್ರೋಲ್ ಬೆಲೆ ಕಡಿಮೆ ಆಗಿದೆಯೋ ಇಲ್ಲವೋ?

▪️ಡೀಸೆಲ್ ಬೆಲೆ ಕಡಿಮೆ ಆಗಿದೆಯೋ ಇಲ್ಲವೋ? 

▪️ನಿಮ್ಮ ಜೇಬಿನಲ್ಲಿ ಹಣ ಉಳಿದಿದೆಯೋ ಇಲ್ಲವೋ?

ಇಂದಿನ ಭಾಷಣದಲ್ಲಿ ಜನರಿಗೆ ಈ ಪ್ರಶ್ನೆಗಳನ್ನು ಕೇಳುವಿರಾ ಸನ್ಮಾನ್ಯ @narendramodi ಅವರೇ?!

#ModiMosa 
#NimHatraIdyaUttara
[02/09, 3:55 PM] Kpcc official: ಸನ್ಮಾನ್ಯ @narendramodi ಅವರೇ, 

ಮೈಸೂರನ್ನು 'ಪ್ಯಾರಿಸ್' ಮಾಡುವ 'ಯೋಜನೆ' ಏನಾಯ್ತು?

ಮೈಸೂರು ಪ್ಯಾರಿಸ್ ಆಗಲಿಲ್ಲ. 

ಕನಿಷ್ಠ ಪಕ್ಷ ಮೊನ್ನೆಯ ಮಳೆಗೆ ಮೈಸೂರಿಗೆ ತೆರಳುವ ನಿಮ್ಮ ಹೊಚ್ಚ ಹೊಸ ರಾಷ್ಟ್ರೀಯ ಹೆದ್ದಾರಿ 'ವೆನಿಸ್' ಆಗಿ ಬದಲಾಗಿತ್ತು. 

 #ModiMosa ತಮ್ಮ ಗಮನಕ್ಕೆ ಬಂದಿದೆಯೇ?

ಏಕೆ ಹೀಗಾಯಿತು #NimHatraIdyaUttara ?
[02/09, 4:17 PM] Kpcc official: ಮತ್ತದೇ ಹಳೆ ಕ್ಯಾಸೆಟ್,
ಮತ್ತದೇ ಸುಳ್ಳು ಅಂಕಿ ಅಂಶಗಳು,
ಮತ್ತದೇ ಆತ್ಮವಂಚನೆಯ ಮಾತುಗಳು.

@narendramodi ಅವರೇ, 40% ಕಮಿಷನ್ ಲೂಟಿಯ ಬಗ್ಗೆ ಮಾತಾಡದಿರುವುದು ಆತ್ಮವಂಚಕತನವಲ್ಲವೇ?

ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿಯಾಗುತ್ತಿದೆ ಎಂದು ಹಳೆ ಸುಳ್ಳನ್ನು ಪುನರಾವರ್ತಿಸುವ ಮೂಲಕ ತಮ್ಮ ನಯವಂಚಕತನವನ್ನು ತೋರಿದ್ದಾರೆ.
#ModiMosa
[02/09, 6:06 PM] Kpcc official: ಜನರನ್ನು ಕರೆತರಲು
◆ಬಸ್ಸುಗಳು,
◆ಬಲವಂತದ ಅದೇಶಗಳು,
◆ನೋಡಲ್ ಅಧಿಕಾರಿಗಳು,
◆ಮನೆ ಮನೆಯ ಆಹ್ವಾನಗಳು
◆ಹಗಲು ರಾತ್ರಿಯ ಶತಪ್ರಯತ್ನಗಳು

ಇಷ್ಟೆಲ್ಲಾ ಇದ್ದರೂ ಸೇರಿದ್ದು ಕೆಲವೇ ಸಾವಿರ ಜನ.

ರಾಜ್ಯದ ಜನತೆಗೆ #ModiMosa ದ ಅಸಲಿ ಬಂಡವಾಳ ತಿಳಿದುಹೋಗಿದೆ.
ರಾಜ್ಯದ ಭ್ರಷ್ಟ ಸರ್ಕಾರದ ಮೇಲೆ ಆಕ್ರೋಶ ಇಮ್ಮಡಿಯಾಗಿದೆ.
[02/09, 6:07 PM] Kpcc official: ಮಾನ್ಯ @BSBommai ಅವರೇ,
ಪ್ರಧಾನಿ ಮೋದಿಯವರು ನಿಮ್ಮ ಪಕ್ಕದಲೇ ನಿಂತಿದ್ದರು, ನೀವೇ ಸ್ವಾಗತಿಸಿದಿರಿ, ಸಂತೋಷ.

ನೆರೆ ಹಾನಿ ಪ್ರದೇಶಗಳ ಭೇಟಿಗೆ ಆಹ್ವಾನಿಸಲಿಲ್ಲವೇಕೆ❓

ಅತಿವೃಷ್ಟಿ ವರದಿ ನೀಡಿ, ಪರಿಹಾರಕ್ಕೆ ಬೇಡಿಕೆ ಇಡಲಿಲ್ಲವೇಕೆ❓

GST ಬಾಕಿ & ರಾಜ್ಯದ ಪಾಲಿನ ಅನುದಾನಗಳ ಬಿಡುಗಡೆಗೆ ಕೇಳಲಿಲ್ಲವೇಕೆ❓

ನಿಮಗೂ ತಿಳಿಯಿತೇ #ModiMosa ⁉️
[02/09, 8:57 PM] Kpcc official: BSY ಅವರೀಗ ಬಿಜೆಪಿಯಲ್ಲಿ ಚಲಾವಣೆ ಇಲ್ಲದ ನಾಣ್ಯ.

BSY ವೇದಿಕೆಯಲ್ಲಿದ್ದರೂ ಮೋದಿಯವರು ಸೌಜನ್ಯಕ್ಕೂ ಅವರ ಹೆಸರು ಹೇಳಲಿಲ್ಲ, ಇಷ್ಟು ಬೇಗ @BSYBJP ಅವರು ಒಡೆದ ಮಡಕೆಯಂತಾದರೇ @BJP4Karnataka?

ಅಡ್ವಾಣಿಯನ್ನೇ ಮುಕ್ತ ಮಾಡಿರುವಾಗ #BSYmuktaBJP ಮಾಡುವುದು ಮೋದಿಯವರಿಗೆ ಯಾವ ಲೆಕ್ಕ!

ಉಂಡ ಮನೆಯ ಗಳ ಹಿರಿಯುವುದು ಬಿಜೆಪಿ ಹುಟ್ಟುಗುಣ.
[02/09, 8:57 PM] Kpcc official: '@nalinkateel ಅವರು
ರಾಜ್ಯ ಬಿಜೆಪಿ ಅಧ್ಯಕ್ಷ,
ದಕ್ಷಿಣ ಕನ್ನಡದ ಸಂಸದ,

ಹೀಗಿದ್ದೂ ವೇದಿಕೆಯಲ್ಲಿ ಪ್ರಧಾನಿ ಕಟೀಲ್‌ರ ಹೆಸರು ಹೇಳದಿರುವುದು ಏಕೆ?

◆ಕಾರ್ಯಕರ್ತರು ಕಾರು ಅಲ್ಲಾಡಿಸಿದ ಪರಿಣಾಮವೇ?
◆ನಳಿನ್ ವಿರೋಧಿ ಬಣದ ಅಭಿಯಾನಕ್ಕೆ ಸಿಕ್ಕ ಯಶಸ್ಸೇ?
◆ಸಂಸತ್ ಅಭ್ಯರ್ಥಿ & ರಾಜ್ಯಾಧ್ಯಕ್ಷರ ಬದಲಾವಣೆಯ ಸೂಚನೆಯೇ @BJP4Karnataka?
[03/09, 12:30 PM] Kpcc official: ಸರ್ಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆ, ಅಕ್ರಮಗಳ ವಿರುದ್ಧ ಲೋಕಾಯುಕ್ತ ಸ್ವಯಂಪ್ರೇರಣೆಯಿಂದ ತನಿಖೆಗೆ ಮುಂದಾಗಿದೆ.

@mla_sudhakar ಅವರು
ಏಕಪತ್ನಿ ವ್ರತಸ್ಥರು, ಬಹುಪತ್ನಿ ವ್ರತಸ್ಥರನ್ನು ಲೆಕ್ಕ ಹಾಕುವುದನ್ನು ಹಾಗೂ 40% ಕಮಿಷನ್ ಆಸೆಯನ್ನು ಬಿಟ್ಟು ಪ್ರಾಮಾಣಿಕ ಕೆಲಸ ಮಾಡಿದ್ದಿದ್ದರೆ ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗುತ್ತಿರಲಿಲ್ಲ!
[03/09, 12:49 PM] Kpcc official: ಕೆಲವೇ ದಿನಗಳ ಹಿಂದೆ ಕರಾವಳಿ ಭಾಗದಲ್ಲಿ ಬಿಜೆಪಿಯದ್ದೇ ಕಾರ್ಯಕರ್ತನ ಕೊಲೆಯಾಗಿತ್ತು, ಪ್ರಧಾನಿ ಆತನ ಸಾವಿನ ಬಗ್ಗೆ, ಕಾನೂನು ಅವ್ಯವಸ್ಥೆಯ ಬಗ್ಗೆ ಮಾತೇ ಆಡಲಿಲ್ಲ.

ಜನ ಸೇರಿಸಲು ಸಕಲ ಪ್ರಯತ್ನ ಮಾಡಿದ @BJP4Karnataka ಆತನ ಕುಟುಂಬಸ್ಥರಿಗೆ ಮಾತ್ರ ಪ್ರಧಾನಿ ಭೇಟಿ ಮಾಡಿಸಲಿಲ್ಲ.

ಬಿಜೆಪಿಗೆ ಕಾರ್ಯಕರ್ತರೆಂದರೆ ಬಲಿ ಕೊಡುವ ಹರಕೆಯ ಕುರಿಗಳು!
[03/09, 12:51 PM] Kpcc official: ಅಹವಾಲು ಹೇಳಿಕೊಳ್ಳಲು ಬಂದ ಮಹಿಳೆಯ ಮೇಲೆ ದರ್ಪ ತೋರಿದ ಶಾಸಕ ಅರವಿಂದ್ ಲಿಂಬಾವಳಿಯ ವರ್ತನೆಯು ಬಿಜೆಪಿಯ ಜನವಿರೋಧಿ ಧೋರಣೆ, ದುರಹಂಕಾರ ಪರಮಾವಧಿಗೆ ತಲುಪಿರುವುದಕ್ಕೆ ಸಾಕ್ಷಿ.

ಜನತೆಯ ಮೇಲೆ ದರ್ಪ ತೋರಿದ ಮಾತ್ರಕ್ಕೆ ನಿಮ್ಮ ಅಯೋಗ್ಯತನ ಮರೆಯಾಗುವುದಿಲ್ಲ @BJP4Karnataka.

@BSBommai ಅವರೇ, ನಿಮ್ಮ ಶಾಸಕರ ಈ ವರ್ತನೆ ನಿಮಗೆ ಸಹ್ಯವೇ?
[03/09, 1:15 PM] Kpcc official: ಅಹವಾಲು ಹೇಳಿಕೊಳ್ಳಲು ಬಂದ ಮಹಿಳೆಯ ಮೇಲೆ ದರ್ಪ ತೋರಿದ ಶಾಸಕ ಅರವಿಂದ್ ಲಿಂಬಾವಳಿಯ ವರ್ತನೆಯು ಬಿಜೆಪಿಯ ಜನವಿರೋಧಿ ಧೋರಣೆ, ದುರಹಂಕಾರ ಪರಮಾವಧಿಗೆ ತಲುಪಿರುವುದಕ್ಕೆ ಸಾಕ್ಷಿ.

ಜನತೆಯ ಮೇಲೆ ದರ್ಪ ತೋರಿದ ಮಾತ್ರಕ್ಕೆ ನಿಮ್ಮ ಅಯೋಗ್ಯತನ ಮರೆಯಾಗುವುದಿಲ್ಲ @BJP4Karnataka.

@BSBommai ಅವರೇ, ನಿಮ್ಮ ಶಾಸಕರ ಈ ವರ್ತನೆ ನಿಮಗೆ ಸಹ್ಯವೇ?
[03/09, 1:26 PM] Kpcc official: ◆ ಮಹಿಳೆಗೆ  ನಿಂದಿಸಿದ್ದರು ಮಾಧುಸ್ವಾಮಿ

◆ ಮಹಿಳೆಗೆ ಹಲ್ಲೆ ಮಾಡಿದ್ದರು ಸಿದ್ದು ಸವದಿ

◆ ಉದ್ಯೋಗ ಕೇಳಿದಾಕೆಯನ್ನು ಮಂಚ ಹತ್ತಿಸಿದ್ದರು ರಮೇಶ್ ಜಾರಕಿಹೊಳಿ

◆ ಅತ್ಯಾಚಾರ ಸಂತ್ರಸ್ತೆಯದ್ದೇ ತಪ್ಪು ಎಂದಿದ್ದರು ಅರಗ ಜ್ಞಾನೇಂದ್ರ

◆ ಮಹಿಳೆಯ ಮೇಲೆ ದರ್ಪ ಮೆರೆದರು ಅರವಿಂದ್ ಲಿಂಬಾವಳಿ

ಇದೇನಾ ಬಿಜೆಪಿಯ ಸ್ತ್ರೀಗೌರವದ ಸಂಸ್ಕೃತಿ?
[03/09, 1:42 PM] Kpcc official: '@BJP4Karnataka ಯ ಸ್ತ್ರೀಪರ ಕಾಳಜಿಯ ವೀರಾಧಿವೀರರೇ,
ಸಿಡಿ ಶೂರರೇ, ಕೋರ್ಟಿನಿಂದ ತಡೆಯಾಜ್ಞೆ ತಂದ ಧೀರರೇ..

ನಿಮ್ಮ ಪಕ್ಷದ ಅರವಿಂದ್ ಲಿಂಬಾವಳಿಯ ಮಹಿಳೆ ಮೇಲಿನ ದೌರ್ಜನ್ಯಕ್ಕೆ ರೊಚ್ಚಿಗೇಳುವುದು ಯಾವಾಗ?
ಸ್ತ್ರೀ ಕುಲದ ಗೌರವವನ್ನು ಎತ್ತಿ ಹಿಡಿಯುವುದು ಯಾವಾಗ?

@nalinkateel ಅವರೇ, ಲಿಂಬಾವಳಿಯವರನ್ನು ಉಚ್ಛಾಟಿಸುವುದು ಯಾವಾಗ?

Post a Comment

Previous Post Next Post