ಫೆಬ್ರವರಿ 6, 1952 ರಂದು ಸಿಂಹಾಸನವನ್ನು ಏರಿದ ನಂತರ ರಾಣಿ 70 ವರ್ಷಗಳಿಗೂ ಹೆಚ್ಚು ಕಾಲ ದೇಶವನ್ನು ಆಳಿದರು... ರಾಣಿ ಚಿತ್ರಾವಳಿ...
bySNI TODAY—0
ಬ್ರಿಟೀಷ್ ರಾಜಮನೆತನದ ಮುಖ್ಯಸ್ಥೆ ರಾಣಿ ಎಲಿಜಬೆತ್ II ಅವರು ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಆಳ್ವಿಕೆ ನಡೆಸಿದ ದೊರೆ ಎಂದು ಇಲ್ಲಿ ಉಲ್ಲೇಖಿಸಬೇಕಾಗಿದೆ. ಫೆಬ್ರವರಿ 6, 1952 ರಂದು ಸಿಂಹಾಸನವನ್ನು ಏರಿದ ನಂತರ ರಾಣಿ 70 ವರ್ಷಗಳಿಗೂ ಹೆಚ್ಚು ಕಾಲ ದೇಶವನ್ನು ಆಳಿದರು.
Post a Comment