ಇಂದಿನ ಪಂಚಾಂಗ7 - 9 2022ಬುಧವಾರ

ಇಂದಿನ ಪಂಚಾಂಗ,  ಇಂದು ಶ್ರೀ ವಾಮನ ಜಯಂತಿ

7 - 9 2022
ಬುಧವಾರ
ಶ್ರೀ ಶುಭಕೃತ್ ನಾಮ ಸಂವತ್ಸರ
ದಕ್ಷಿಣಾಯನೇ
ವರ್ಷ ಋತು
ಭಾದ್ರಪದ ಮಾಸ
ಶುಕ್ಲ ಪಕ್ಷ 
ದ್ವಾದಶಿ ತಿಥಿ 
ಸೌಮ್ಯ ವಾಸರೆ
ಉತ್ತರಾಷಾಢ  ನಕ್ಷತ್ರ
ಸೂರ್ಯರಾಶಿ ಸಿಂಹ
ಚಂದ್ರ ರಾಶಿ ಮಕರ
ಸೂರ್ಯೋದಯ 06 -09 am
ಸೂರ್ಯಾಸ್ತ. 06-25 pm
ರಾಹುಕಾಲ  12-18 pm  ರಿಂದ 01-50 pm ರವರೆಗೆ .
ಯಮಗಂಡಕಾಲ  07-42 am ನಿಂದ 09-14 am  ರವರೆಗೆ
ಗುಳಿಕ ಕಾಲ 10-46 am ನಿಂದ 12-18 pm ವರೆಗೆ .

ವಂದನೆಗಳು 🙏.

Post a Comment

Previous Post Next Post