ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮೈಸೂರಿನಲ್ಲಿ ಮಾಧ್ಯಮಗಳಿಗೆ ಗುರುವಾರ ನೀಡಿದ ಪ್ರತಿಕ್ರಿಯೆ

 [10:06 am, 15/09/2022] Kpcc official: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮೈಸೂರಿನಲ್ಲಿ ಮಾಧ್ಯಮಗಳಿಗೆ ಗುರುವಾರ ನೀಡಿದ ಪ್ರತಿಕ್ರಿಯೆ...

[11:26 am, 15/09/2022] Kpcc official: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮೈಸೂರು ನಂಜನಗೂಡು ತಾಲ್ಲೂಕಿನ ಬದನವಾಳು ಖಾದಿ ನೂಲುವ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿದರು. 1927 ರಲ್ಲಿ ಮಹಾತ್ಮ ಗಾಂಧಿ ಅವರು ಈ ಕೇಂದ್ರಕ್ಕೆ ಭೇಟಿ ನೀಡಿದ್ದರ ಸ್ಮರಣಾರ್ಥದ ಛಾಯಾಚಿತ್ರವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದರು.

[11:26 am, 15/09/2022] Kpcc official: ಸಂಸದ ಡಿ ಕೆ ಸುರೇಶ್, ಎಂಎಲ್ಸಿ ಎಸ್ ರವಿ ಮತ್ತಿತರರು ಜತೆಗಿದ್ದರು.

[1:09 pm, 15/09/2022] Kpcc official: ◆ನೇಮಕಾತಿ ಹಗರಣಗಳು

◆ಪರೀಕ್ಷಾ ಅಕ್ರಮಗಳು

◆ಬೋರ್ ವೆಲ್ ಹಗರಣ

◆ಗಂಗಾಕಲ್ಯಾಣ ಹಗರಣ

◆PSI, KPSC ಹಗರಣ

◆40% ಕಮಿಷನ್ ಹಗರಣ

◆BDA ಹಗರಣ

◆ಸ್ಮಾರ್ಟ್ ಸಿಟಿ ಹಗರಣ

◆BBMP ಭ್ರಷ್ಟಾಚಾರ

◆ಮೊಟ್ಟೆ ಹಗರಣ

◆MSIL ಹಗರಣ

◆ಗೋಣಿ ಚೀಲ ಹಗರಣ


#40PercentSarkara ದ 'ಭ್ರಷ್ಟಾಚಾರ ಕಿರೀಟಧಾರಿ' @BSBommai ಅವರೇ ಇನ್ನೆಷ್ಟು ಅಕ್ರಮಗಳಿವೆ?

[1:12 pm, 15/09/2022] Kpcc official: ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಅಭಾವದಿಂದ ವೆಂಟಿಲೇಟರ್‌ನಲ್ಲಿದ್ದ ರೋಗಿಗಳ ಸಾವು @BJP4Karnataka ಸರ್ಕಾರ ಮಾಡಿದ ಕೊಲೆ.

ಆಸ್ಪತ್ರೆಯಲ್ಲಿ ಜನರೇಟರ್ ವ್ಯವಸ್ಥೆಯೂ ಇರಲಿಲ್ಲವೇ?


@mla_sudhakar ಎಂಬ ಅಸಮರ್ಥ ಸಚಿವರ ಕೈಯ್ಯಲ್ಲಿ ರಾಜ್ಯದ ಆರೋಗ್ಯ ವ್ಯವಸ್ಥೆ ಅನಾರೋಗ್ಯ ಪೀಡಿತವಾಗಿರುವುದು ಕೋವಿಡ್ ಕಾಲದಿಂದಲೂ ಸಾಬೀತಾಗುತ್ತಿದೆ.

[1:15 pm, 15/09/2022] Kpcc official: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ನಂಜನಗೂಡಿನ ಒಕ್ಕಲಿಗರ ಸಮುದಾಯ ಭವನ ಕಟ್ಟಡ ಕಾಮಗಾರಿಯನ್ನು ಗುರುವಾರ ವೀಕ್ಷಿಸಿದರು.

[2:37 pm, 15/09/2022] Kpcc official: https://twitter.com/DKShivakumar/status/1570331064153014272?t=iEpkkpMzDXcCWnrCVPgsjg&s=19

[2:46 pm, 15/09/2022] Kpcc official: ಮೈಸೂರಿನಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ:


ಭಾರತ ಐಕ್ಯತಾ ಯಾತ್ರೆ ಈ ಭಾಗದಲ್ಲಿ ಸಾಗಲಿದ್ದು, ನಾನು ಪ್ರತಿ ಕ್ಷೇತ್ರ ಪ್ರವಾಸ ಮಾಡಿ ಸಭೆ ನಡೆಸುತ್ತಿದ್ದೇನೆ. ಪ್ರತಿ ಮನೆಗೂ ಆಹ್ವಾನ ನೀಡಬೇಕು ಎಂದು ನಮ್ಮ ನಾಯಕರಿಗೆ ಸೂಚಿಸಿದ್ದೇವೆ.


ಪ್ರತಿ ಪಂಚಾಯ್ತಿ ಮಟ್ಟದಲ್ಲಿ ಈ ಯಾತ್ರೆ ಕುರಿತು ಸಭೆ ಆಗಬೇಕು. ಯಾವುದೇ ಪಕ್ಷ, ಜಾತಿ, ಧರ್ಮ ನೋಡಬೇಡಿ. ರಾಹುಲ್ ಗಾಂಧಿ ಅವರು ರಾಜ್ಯ ಹಾಗೂ ರಾಷ್ಟ್ರದ ಸಮಸ್ಯೆ ಕುರಿತು ಈ ಯಾತ್ರೆ ಮಾಡುತ್ತಿದ್ದು, ಪ್ರತಿ ನಾಯಕರಿಗೂ ಜವಾಬ್ದಾರಿ ನೀಡಲಾಗಿದೆ.


ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಮಾಡಲಿದ್ದು, ಅದರ ಹೊರತಾಗಿ ಕೆಲವು ಕಡೆಗಳಲ್ಲಿ ಸಭೆ ಮಾಡುತ್ತೇವೆ. ಉಳಿದಂತೆ ಮಧ್ಯಾಹ್ನ ಬಿಡುವಿನ ಸಮಯದಲ್ಲಿ ಯುವಕರು, ಮಹಿಳೆಯರು, ಬುಡಕಟ್ಟು ಜನರು, ರೈತರು, ಕಾರ್ಮಿಕರು -  ಹೀಗೆ ಒಂದೊಂದು ದಿನ ಒಂದೊಂದು ವರ್ಗದ ಜನರನ್ನು ಭೇಟಿ ಮಾಡಿ ಸಂವಾದ ನಡೆಸಲಿದ್ದಾರೆ.


ಸಮಯ ಇದ್ದಾಗ ಸುತ್ತಮುತ್ತಲ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ.


ಈ ಯಾತ್ರೆ ರಾಜ್ಯದ ಪಾಲಿಗೆ ಎಷ್ಟು ಮಹತ್ವ ಎಂದು ಕೇಳಿದಾಗ, ' ನಮ್ಮ ರ…

[2:49 pm, 15/09/2022] Kpcc official: ರಸ್ತೆ ಗುಂಡಿಗಳಿಗೆ, ಅರ್ಧಕ್ಕೆ ನಿಂತ ಕಾಮಗಾರಿಗಳಿಗೆ, ಬೆಂಗಳೂರು ಮುಳುಗಿದ್ದಕ್ಕೆ, ಬ್ರಾಂಡ್ ಬೆಂಗಳೂರಿಗೆ ಕಪ್ಪು ಚುಕ್ಕೆ ಅಂಟಿದ್ದಕ್ಕೆ,

ಎಲ್ಲದಕ್ಕೂ ಒಂದೇ ಕಾರಣ - #40Percentsarkara


ಬಿಬಿಎಂಪಿಯಲ್ಲಿ ಟೇಬಲ್, ಕುರ್ಚಿಗಳೂ ಕಮಿಷನ್ ಕೇಳುತ್ತಿರುವುದನ್ನು ವಿವರಿಸಿದ್ದಾರೆ.


ಈ ಭ್ರಷ್ಟಾಚಾರಕ್ಕೆ ಮುಖ್ಯಮಂತ್ರಿಗಳೇ ನೇರ ಹೊಣೆಯಾಗುತ್ತಾರೆ.

[3:33 pm, 15/09/2022] Kpcc official: https://twitter.com/rssurjewala/status/1570342614620143619?t=bjYefBKNJPWcZSOwvB8eqg&s=08

[3:33 pm, 15/09/2022] Kpcc official: https://twitter.com/rssurjewala/status/1570343638743527425?t=8KCcEnLpg6CMs0PJI1r1dQ&s=08

[4:31 pm, 15/09/2022] Kpcc official: ಡಬಲ್ ಇಂಜಿನ್ ಸರ್ಕಾರದ ಡಕೋಟಾ ಇಂಜಿನ್‌ಗಳಲ್ಲಿ ಹಲವು ಸಮಸ್ಯೆಗಳಿವೆ!


ರೈತರಲ್ಲದವರಿಗೂ ಹಣ ಸಂದಾಯವಾಗುವ ಕಿಸಾನ್ ಸಮ್ಮಾನ್ ಹಗರಣ ಬೆಳಕಿಗೆ ಬಂದಿತ್ತು. ಈಗ ಸಿಎಜಿ ವರದಿಯಲ್ಲಿ ರಾಜ್ಯದ 14% ರೈತರಿಗೆ ₹92 ಕೋಟಿ ಹಣ ತಲುಪಿಯೇ ಇಲ್ಲ ಎಂದು ತಿಳಿದು ಬಂದಿದೆ.


ಎಲ್ಲಿ ಹೋಯ್ತು ಆ ಹಣ?

ಇದರಲ್ಲೂ 40% ಕಡಿತಗೊಳಿಸಲಾಗಿದೆಯೇ @BSBommai ಅವರೇ?

[4:31 pm, 15/09/2022] Kpcc official: 'ಹಿರಿಯಣ್ಣನ ಚಾಳಿ ಮನೆಮಂದಿಗೆಲ್ಲ' ಎಂಬಂತೆ #40Percentsarkara ದ ಕಮಿಷನ್ ಲೂಟಿಯ ಚಾಳಿಯನ್ನ ಅಧಿಕಾರಿಗಳು, ಸರ್ಕಾರಿ ನೌಕರರು ಪಾಲಿಸುತ್ತಿದ್ದಾರೆ.


ಬಿಜೆಪಿ ಆಡಳಿತದಲ್ಲಿ ಲಂಚ ಮಾತ್ರ ಸರ್ವವ್ಯಾಪಿ, ಸರ್ವಸ್ಪರ್ಶಿ!


@karkalasunil ಅವರೇ, ಜನರ ಪ್ರಾಣ ಹಿಂಡುವ ನಿಮ್ಮ ಇಲಾಖೆಯ ಲಂಚವತಾರ ತಡೆಯುವುದಿಲ್ಲವೇ? ಅಥವಾ ನೀವೂ ಪಾಲುದಾರರೇ?

Post a Comment

Previous Post Next Post