ಇಂದು, ಭಾನುವಾರ ಶ್ರೀಮಾನವಿ ಪ್ರಭುಗಳ ಆರಾಧನ ಪರ್ವಕಾಲ.*✍️ಮಾನವಿ ಪ್ರಭುಗಳಾದ ಶ್ರೀಜಗನ್ನಾಥ ದಾಸರು ಶ್ರೀ ಹರಿಯ ಅನುಗ್ರಹದಿಂದ ಅನೇಕ ಮಹಿಮೆಯನ್ನು ತೋರಿಸಿದ್ದಾರೆ..*

[04/09, 5:20 AM] vijayavitthala blr: *|ಕರುಣಿಸಿ ಪಿಡಿಯೋ ಕೈಯ|ಗುರು ರಂಗ ಒಲಿದ ರಾಯ||*
ಇಂದು ಶ್ರೀಮಾನವಿ ಪ್ರಭುಗಳ ಆರಾಧನ ಪರ್ವಕಾಲ.
*✍️ಮಾನವಿ ಪ್ರಭುಗಳಾದ ಶ್ರೀಜಗನ್ನಾಥ ದಾಸರು ಶ್ರೀ ಹರಿಯ ಅನುಗ್ರಹದಿಂದ ಅನೇಕ ಮಹಿಮೆಯನ್ನು ತೋರಿಸಿದ್ದಾರೆ..*
*ಒಬ್ಬ ಬ್ರಾಹ್ಮಣ ಕಡು ಬಡತನ,ತನ್ನ ದಾರಿದ್ರ್ಯ ತನವನ್ನು ಹೋಗಲಾಡಿಸಲು ದಾಸರ ಮೊರೆ ಹೊಕ್ಕ..*.
ದಾಸರಾಯರು ಅವನ ಹಿಂದಿನ ಜನ್ಮವೃತ್ತಾಂತ ನೋಡಲಾಗಿ ಯಾರಿಗು ದಾನ ಧರ್ಮ ವನ್ನು ಮಾಡದೇ ಇರುವ ಕಾರಣ ತಿಳಿಯುತ್ತದೆ.
ಈ ಜನ್ಮದಲ್ಲಿ ಆದರು ಅವನಿಂದ ದಾನ ಮಾಡಲು ಹೇಳಿದರೆ ಅವನ ಬಳಿ ಏನು ಸಂಪತ್ತು ಇಲ್ಲ.
*ಕೊನೆಗೆ ಅವನ ಬಳಿ ಇದ್ದ ಹಿತ್ತಾಳೆ ತಂಬಿಗೆಯನ್ನು ಮಾರಿಸಿ,ಅದರಿಂದ ಬಂದ ದ್ರವ್ಯ ದಿಂದ ಬ್ರಾಹ್ಮಣ ರಿಗೆ ಸಕ್ಕರೆ ಪಾನಕ ಕೊಡಿಸಿ,*
*ಅವನಿಗೆ ಶ್ರೀನರಸಿಂಹ ದೇವರ ಸ್ತೋತ್ರ ರೂಪವಾದ ದುರಿತವನ ಕುಠಾರ ಎಂಬ ಸುಳಾದಿ ಯನ್ನು ರಚನೆಯನ್ನು ಮಾಡಿ ಅವನಿಗೆ ಅದನ್ನು ಪಠಣ ಮಾಡಲು ಹೇಳುತ್ತಾರೆ.*
ಅದರಂತೆ ಅವನು ಪಠಣ ಮಾಡಿ ತನ್ನ ದಾರಿದ್ರ್ಯ ವನ್ನು ಕಳೆದುಕೊಂಡ.
*ಅದೇ ರೀತಿ ದಾಸರು ಉಡುಪಿಗೆ ಹೋದಾಗ ಇವರು ಹರಿಕಥೆ ಹೇಳಬೇಕಾದರೆ ಕುಹಕಿಗಳು ಇವರನ್ನು ಪರೀಕ್ಷೆ ಮಾಡಲು ಮೂಕವ್ಯಕ್ತಿಯನ್ನು ಕರೆ ತಂದು ಇವರ ಮುಂದೆ ಕೂಡಿಸುತ್ತಾರೆ.ದಾಸರಾಯರು ಮೂಕ ವ್ಯಕ್ತಿಯ ಹತ್ತಿರ ಮಾತನಾಡಿ ಅವನಿಗೆ ಮಾತು ಬರಿಸುತ್ತಾರೆ..*.
ಹೀಗೆ ಅನೇಕ ಮಹಿಮೆಯನ್ನು ಶ್ರೀ ಹರಿವಾಯು ಗುರುಗಳ ಅನುಗ್ರಹದಿಂದ ತೋರಿಸಿ ಕೊಟ್ಟಿದ್ದಾರೆ...
ಇದನ್ನು  ಶ್ರೀಶ್ಯಾಮ ಸುಂದರ ದಾಸರು ತಮ್ಮ ಶ್ರೀ ಜಗನ್ನಾಥ ದಾಸರ ಸುಳಾದಿ ಯಲ್ಲಿ ಹೇಳುತ್ತಾರೆ.
*|ಈತನೇ ಮೂಕಗೆ ಮಾತು ಬರೆಸಿದಾತ||* ಅಂತ ವರ್ಣನೆ ಮಾಡುತ್ತಾರೆ..
*ಇಲ್ಲಿ ಮೂಕ ಎಂದರೆ ಮಾತನಾಡಲು ಬಾರದವ ಎಂದರ್ಥ.*
*ನಾವು ಸಹ  ಮಾತನಾಡಲು ಬಾರದವರು ಮತ್ತು ಮಾತಿನ ದಾರಿದ್ರ್ಯ ಉಳ್ಳವರು. ಹೇಗೆಂದರೆ ಭಗವಂತನ ಮತ್ತು ಅವನ ಭಕ್ತರ ಚರಿತ್ರೆ ಕೇಳಲು, ಓದಲು ,ನಮಗೆ ಮನಸ್ಸು, ಮತ್ತು ನಾಲಿಗೆಯಲ್ಲಿ ಮಾತು ಸಹ  ಬಾರದು.*
*ಒಂದು ಅರ್ಥದಲ್ಲಿ ನಾವು ಸಹ ಆ ವಿಷಯದಲ್ಲಿ ಮೂಕರು.  ಬೇರೆ ವಿಷಯ ವಾದ ಲೌಕಿಕ ವಿಷಯಗಳ ಬಗ್ಗೆ  ಅತೀ ಆಸಕ್ತಿ ಉಳ್ಳವರು ಮತ್ತು ಗಂಟೆಗಟ್ಟಲೆ ಮಾತನಾಡುವವರು..*.
*ನಮ್ಮ ಈ ಮೂಕತನದ ದಾರಿದ್ರ್ಯವನ್ನು ಶ್ರೀ ಮಾನವಿ ಪ್ರಭುಗಳು ಹೋಗಲಾಡಿಸಬೇಕು.*
*ಭಗವಂತನ ಹಾಗು ಅವನ ಭಕ್ತರ ಚರಿತ್ರೆ ಕೊಂಡಾಡದ,ಅವರ ಬಗ್ಗೆ ಮಾತನಾಡದ ನಮ್ಮ ನಾಲಿಗೆಯ ಮೂಕತನವನ್ನು ದಾಸರಾಯರೇ ಹೋಗಲಾಡಿಸಿ ನಮಗೆ ಅದರ ಕಡೆ ಮನಸ್ಸು ಕೊಡಿಸಬೇಕು..*.
*ಭಗವಂತನನ್ನು ಕೊಂಡಾಡುವ, ಮಾತನ್ನು ನಮ್ಮ ನಾಲಿಗೆಯಲ್ಲಿ ಬರುವಂತೆ ದಾಸರಾಯರೇ ಅನುಗ್ರಹ ಮಾಡಬೇಕು..*.
ಕರುಣಾಶಾಲಿಗಳಾದ ದಾಸರಾಯರು ನಮಗೆಲ್ಲ ಅನುಗ್ರಹ ಮಾಡಲಿ.
ಇಂದು ಅವರ ಆರಾಧನಾ ಪರ್ವಕಾಲ.ಈ ಪುಟ್ಟ ಲೇಖನ ಕುಸುಮ ಅವರ ಅಂತರ್ಯಾಮಿಯಾದ ಶ್ರೀ ಜಗನ್ನಾಥ ವಿಠ್ಠಲ ಪಾದಕ್ಕೆ ಸಮರ್ಪಣೆ ಮಾಡುತ್ತಾ
🙏ಶ್ರೀ ಕೃಷ್ಣಾರ್ಪಣ ಮಸ್ತು🙏
*ಮಾನವಿಯ ಸ್ಥಾನದಲ್ಲಿ|*
*ನೀನಿರಲು ನಿನ್ನ ಮರೆತು|*
*ತಾ ನೆತ್ತ ಪೋದರೇನು|*
*ಆ ನರಗೆ ಉಂಟೇ ಮೋದ|*
🙏ಶ್ರೀ ಜಗನ್ನಾಥ ದಾಸಾರ್ಯ ಗುರುಂ ಭಜೇ🙏
[04/09, 5:33 AM] vijayavitthala blr: *|ಕರುಣಿಸಿ ಪಿಡಿಯೋ ಕೈಯ|ಗುರು ರಂಗ ಒಲಿದ ರಾಯ||*

Post a Comment

Previous Post Next Post