: *||ಪಿಬತ ಭಾಗವತಂ ರಸಮಾಲಯಂ||*Day# 20.

[16/09, 7:16 PM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*
Day# 20.
✍️ನಿನ್ನೆಯ ದಿನ ಆದಿ ವರಾಹ ದೇವನು ಆದಿ  ಹಿರಣ್ಯಾಕ್ಷನ ಸಂಹಾರ ಮಾಡಿದ ಬಗ್ಗೆ ತಿಳಿದೆವು..ಅದರ ಬಗ್ಗೆ  ಹೆಚ್ಚಿನ‌ ವಿವರಣೆ.
ಶ್ರೀ ಬ್ರಹ್ಮ ದೇವರು ಸ್ವಾಯಂಭುವ ಮನುವಿಗೆ ಸೃಷ್ಟಿ ಕಾರ್ಯವನ್ನು ಮಾಡಲು ಆಜ್ಞೆಯನ್ನು ಮಾಡುತ್ತಾರೆ. ಆದರೆ ಅವಾಗ ಸ್ವಾಯಂಭುವ ಮನುವು "ಭೂಮಿಯು ನೀರಿನಲ್ಲಿ ಮುಳುಗಿ ಹೋಗಿದೆ ಹೇಗೆ ಸೃಷ್ಟಿ ಕಾರ್ಯವನ್ನು ಮಾಡಲು ಸಾಧ್ಯ?? ಎಂದು ಕೇಳಿದಾಗ
*ಅವಾಗ ಶ್ರೀ ಬ್ರಹ್ಮ ದೇವರು*
*ಆ ನಾರಾಯಣ ದೇವನೇ ಈ ಭೂಮಿಯನ್ನು ಮೇಲಕ್ಕೆ ತರಲು ಸಮರ್ಥ ಎಂದು ಯೋಚಿಸಿ* ಭಗವಂತನ ಕುರಿತಾಗಿ ಧ್ಯಾನ ಮಾಡುತ್ತಾರೆ.*
*ಅವಾಗ ಅವರ ಮೂಗಿನ ಹೊಳ್ಳೆಯಿಂದ ಅಂಗುಷ್ಟ ಗಾತ್ರದ ವರಾಹ ಹೊರಗಡೆ* *ಬಂದು ನಿಂದು ತತ್‍ಕ್ಷಣ ಆನೆಯಷ್ಟು ಗಾತ್ರದಷ್ಟು ದೊಡ್ಡದಾಗಿದೆ..*. 
ಅವಾಗ ಪುತ್ರ ಸಹಿತರಾಗಿ ಶ್ರೀ ಬ್ರಹ್ಮ ದೇವರು ಇದನ್ನು ಕಂಡು ತನ್ನ ಪಿತನಾದ ಆ ಶ್ರೀ ಹರಿಯನ್ನು ಕಂಡು ಸ್ತೋತ್ರ ಮಾಡುತ್ತಾರೆ... 
*ಭಗವಂತ ತಾನು ಪ್ರಸನ್ನ ನಾದೆನೆಂದು ತಿಳಿಸಲು ಜೋರಾಗಿ ಒಮ್ಮೆ ಗರ್ಜನೆ ಮಾಡಿ ಸಮುದ್ರವನ್ನು ಹೊಕ್ಕು ,ಬಾಲವನ್ನು ಮೇಲಕ್ಕೆ ಎತ್ತಿ ನೀರೊಳಗೆ ಹೋಗಿ ರಸಾತಳದಲ್ಲಿ ಸೆರೆ ಸಿಕ್ಕಿದ್ದ ಭೂಮಿಯನ್ನು ತನ್ನ ದಾಡೆಯ ಕೋರೆಯಿಂದ ಮೇಲಕ್ಕೆ ಎತ್ತಿ ತರುತ್ತಾ ಇರುವ ಸಮಯದಲ್ಲಿ ಆಗ ಶ್ರೀಬ್ರಹ್ಮ ದೇವನಿಂದ ಜನಿಸಿದ್ದ ಆದಿ ಹಿರಣ್ಯಾಕ್ಷ ಎಂಬುವ ದೈತ್ಯ ಗದಾಪಾಣಿಯಾಗಿ ಶ್ರೀ ವರಾಹ ದೇವರ ಮೇಲೆ ಯುದ್ದಕ್ಕೆ ಹೋದನು.*
*ಶ್ರೀ ವರಾಹ ದೇವನು ತನ್ನ ದಾಡೆ ಯಿಂದ ಅವನನ್ನು ಸಂಹಾರ ಮಾಡಿದನು.*
*ಈ ಶ್ರೀ ಮದ್ ಭಾಗವತದಲ್ಲಿ ಇಬ್ಬರು ಹಿರಣ್ಯಾಕ್ಷ ರು ಬರುತ್ತಾರೆ.*
*ಮೊದಲನೆಯವನು ಆದಿ ಹಿರಣ್ಯಾಕ್ಷ. ಇವನು ಶ್ರೀಬ್ರಹ್ಮ ದೇವರ ಪುತ್ರ. ಆದರೆ ಇವನು ಭೂಮಿಯನ್ನು ಅಪಹಾರ ಮಾಡಲಿಲ್ಲ. ಅಲ್ಲಿ ಭೂಮಿ ತಾನಾಗಿಯೇ ಮುಳುಗಿತ್ತು.*
*ಅವಾಗ ಭಗವಂತ ಶ್ವೇತ ವರಾಹ ರೂಪ ದಿಂದ ತನ್ನ ಕೋರೆದಾಡೆಇಂದ ಅವನ ಸಂಹಾರ ಮಾಡುತ್ತಾನೆ.*

*(ಎರಡನೇ ಹಿರಣ್ಯಾಕ್ಷ ಮೊದಲನೆಯ ಹಿರಣ್ಯಾಕ್ಷ ನ ಆವೇಶದಿಂದ ಕಶ್ಯಪ ದಿತಿಯ ಗರ್ಭದಲ್ಲಿ ಹುಟ್ಟಿದವನು.* *ಅವನು ಭೂಮಿಯನ್ನು ಕದ್ದು ನೀರೊಳಗೆ ಅಡಗಿದ್ದಾಗ ಭಗವಂತ ನೀಲ ವರಾಹರೂಪಿ ದೇವನಾಗಿ ಅವನ ಕಿವಿಯ ಬುಡದಲ್ಲಿ ಹಸ್ತದಿಂದ ಹೊಡೆದು ಕೊಂದನು.*)
ನಂತರ ದೇವತೆಗಳು  ಶ್ರೀಯಜ್ಞ ವರಾಹ ದೇವರ ರೂಪಿ ಪರಮಾತ್ಮನ ಸ್ತೋತ್ರ ಮಾಡುತ್ತಾರೆ.
*"ಅಜಿತನೇ! ನೀನು ಸದಾ ಜಯಾಶೀಲನು.ಯಜ್ಞ ಕ್ಜೆ ಉಪಯೋಗ ವಾದ ಸಾಮಗ್ರಿಗಳನ್ನು ಉತ್ತ್ಪಾದನೆ ಮಾಡಿದ ನಿನಗೆ ನಮಸ್ಕಾರ***🙏
*ಈ ರೂಪವು ಸಾಮಾನ್ಯವಾಗಿ ಜನರಿಗೆ ಗೋಚರವಾಗದು.ಭೂಮಿಯು ನಮ್ಮ ತಾಯಿ.ನೀನೆ ತಂದೆ. ಭೂಮಿಯ ಉದ್ದರಾ ಕಾರ್ಯ ನಿನಗೆ ಹೊಸದೇನಲ್ಲ..*
*ನಿನ್ನ ನಾಮ ಸ್ಮರಣೆ ಇಂದ ನಮ್ಮ ಮನಸ್ಸು ನಿನ್ನ ಕೀರ್ತನೆ ಇಂದ ನಾಲಗೆ ಮತ್ತು ನಿನ್ನ ರೋಮಗತವಾದ ಜಲಬಿಂದುವಿನ ಸೇಚನೆ ಇಂದ ನಮ್ಮ ದೇಹವು ಪರಮ ಪವಿತ್ರ ವಾಯಿತು...*
 *ನಿನ್ನ ಈ ಕಾರ್ಯ ವನ್ನು ಪರಿಮಿತವೆಂದು ಯೋಚನೆ ಮಾಡುವವ ಪರಮ ಅವಿವೇಕಿ.ನಮಗೆ ಇಂತಹ ಅಜ್ಞಾನ ವನ್ನು ಕೊಡದೆ ಸಮೀಚಿನ ಜ್ಞಾನ ದಿಂದ ದೊರೆಯುವ ಲೋಕವನ್ನು ಕೊಡು" ಎಂದು*
ಹೀಗೆ ಪ್ರಾರ್ಥನೆ ಮಾಡಿದ ದೇವತೆಗಳಿಗೆ ಭಗವಂತ ಅನುಗ್ರಹ ಮಾಡಿ ಭೂಮಿಯನ್ನು ನೀರಿನ ಮೇಲೆ ಸ್ಥಾಪಿಸಿ ವೈಕುಂಠ ಕ್ಕೆ ಹೊರಟು ಹೋದನು*
*|ಫಲ ಶ್ರುತಿ.*👇
*ಭಕ್ತಿ, ಶ್ರದ್ಧೆ ,ವಿಶ್ವಾಸದಿಂದ ಈ ವರಾಹ ಚರಿತ್ರೆ ಯನ್ನು ಕೇಳಿದವರ ಹೃದಯದಲ್ಲಿ ಭಗವಂತ ಪ್ರಕಟ ವಾಗುವನು.ಅದರಿಂದ ದೊರೆಯದೇ ಇರುವದು ಏನಿದೆ?? ಆದರು ತುಚ್ಚ ವಿಷಯಗಳನ್ನು ಬೇಡದೇ ಭಕ್ತಿ ಇಂದ ಅವನಿಗೆ ಶರಣು ಹೋದವನಿಗೆ ಸರಿಭಾಗವಾಗಿ ತನ್ನ ಲೋಕವನ್ನು ಕೊಟ್ಟು ಬಿಡುವವ ಆ ಭಗವಂತ.*
*ಶ್ರೀ ಹರಿಯ ಕಥಾಮೃತ ವು ಸಾರವಾದುದು..ಉತ್ತಮ ಗತಿ ಹೊಂದುವದಕ್ಕೆ ಆಪೇಕ್ಷಿತ ಪಡುವವನು ಇದನ್ನು ಪಾನ ಮಾಡಲು ಅಪೇಕ್ಷಿತ ಪಡುವನು.ಇದನ್ನು ಕೇಳದೇ ಬಿಡುವವನು ನಿಜಕ್ಕೂ  ದ್ಹಿಪಾದ ಪಶುವೇ ಸರಿ..*
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|

🙏ಶ್ರೀಭೂವರಾಹಾಯ ನಮಃ🙏
[16/09, 7:25 PM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*

Post a Comment

Previous Post Next Post