[20/09, 4:38 AM] vijayavitthala blr: *|ಪಿಬತ ಭಾಗವತಂ ರಸಮಾಲಯಂ||*
Day# 24.
ಶಾಪದ ವಿಸ್ತಾರವಾದ ವಿವರಣೆ.
✍️ ಶ್ರೀಬ್ರಹ್ಮ ದೇವರ ಮಾನಸ ಪುತ್ರ ರಾದ ಸನಕಾದಿಗಳು ಭಗವಂತನ ದರುಶನ ಮಾಡಲು ವೈಕುಂಠಕ್ಕೆ ಬರುತ್ತಾರೆ.
ಆರು ದ್ವಾರಗಳನ್ನು ಮತ್ತು ಅಲ್ಲಿ ಇರುವ ದ್ವಾರಪಾಲಕರಿಂದ ತಡೆ ಹಿಡಿಯಲ್ಪಡದೆ,ಅವರಿಂದ ವಂದಿತರಾಗಿ ಸನಕಾದಿಗಳು ಏಳನೇ ಬಾಗಿಲಿನ ಹತ್ತಿರ ಬರುತ್ತಾರೆ. ಅಲ್ಲಿ ಅವರನ್ನು ಇಬ್ಬರು ತಡೆ ಹಿಡಿಯುವರು.
*ನೋಡಲು ಚತುರ್ಭುಜ ದಾರಿಯಾಗಿ,ಸಕಲ ಆಭರಣಗಳು ಇಂದ ಒಪ್ಪುತ ಕೈಯಲ್ಲಿ ಗದಾಪಾಣಿಗಳಾಗಿ ನಿಂತ ಜಯ ವಿಜಯ ರೆಂಬ ದ್ವಾರಪಾಲಕರು ಆ ಮುನಿಬಾಲರನ್ನು ಕಂಡು ಮುನಿದು,ಕೋಪದಿಂದ ಹುಬ್ಬನ್ನು ದೊಡ್ಡದು ಮಾಡಿ ಕಣ್ಣಿಂದ ಕಿಡಿಗಳನ್ನು ಸುರಿಸಿ ,ಬಿರು ಮಾತುಗಳನ್ನಾಡಿ ಅವರನ್ನು ತಡೆ ಹಿಡಿಯುವರು.*
*ಭಗವಂತನ ಅನುಗ್ರಹ ದಿಂದ ಯಾರಿಂದಲೂ ತಡೆ ಹಿಡಿಯಲು ಆಗದ, ಬೇಕಾದ ಕಡೆ ಸಂಚರಿಸುವ ಆ ಪರಮ ಭಾಗವತ ಶಿರೋಮಣಿಗಳು ತಮ್ಮ ನೋಟದಿಂದ ಅವರನ್ನು ನೋಡುತ್ತಾರೆ.*
*ದಿಗಂಬರರು,ಐದು ವರುಷದ ಬಾಲಕರಂತೆ ಕಾಣುವ ಅವರ ಶರೀರ,ಪರಮಾತ್ಮನ ಗುಣವನ್ನು ಸದಾಕಾಲವೂ ಕೊಂಡಾಡುವ*
ಅವರನ್ನು ನೋಡಿ ಪರಿ ಹಾಸ್ಯ ಮಾಡಿ ನಗುವ ಜಯ ವಿಜಯರ* ಈ ಪರಿಯನ್ನು ಸಕಲ ದೇವತೆಗಳು ನೋಡುತ್ತಾ ಇರಲು..*
ತಕ್ಷಣ ಮುನಿಗಳು
*"ಎಷ್ಟೋ ಜನುಮಗಳಲ್ಲಿ ಶ್ರೀಶನ ಪಾದ ಸೇವೆ ಮಾಡಿದ ಫಲ ಇಲ್ಲಿ ಇರುವ ಭಾಗ್ಯ ನಿಮಗೆ ಸಿಕ್ಕಿದೆ.ವಾಸುದೇವನ ಮಂದಿರದಲ್ಲಿ ಇದ್ದುಕೊಂಡು ಅವನ ಭಕ್ತರಲ್ಲಿ,ಸಜ್ಜನರಲ್ಲಿ ಸಮವಾಗಿ ವರ್ತಿಸದೇ ಇರುವದುಂಟೇ??ನಿಮ್ಮಂತೆ ಭಗವಂತ ಇರುವುದುಂಟೆ?? ಸರ್ವಗುಣಪೂರ್ಣನು,ಆದ ಭಗವಂತ ನಲ್ಲಿ ದೋಷಗಳನ್ನು ಹುಡುಕುವದು ಅಸಾಧ್ಯ.**
*ಭಗವಂತನ ರೂಪಗಳಿಗೆ ಭೇದವಿಲ್ಲ..ನೀವು ಸುರವೇಷಿಗಳಾಗಿದ್ದರು ಭಗವಂತನ ರೂಪಗಳಿಗೆ ಭೇದವನ್ನು ಕಾಣುತ್ತಾ ಇರುವಿರಿ.*
*ನಿರ್ದೋಷನಾದ, ಸರ್ವಗುಣ ಪೂರ್ಣ ನಾದ ಭಗವಂತನ ರೂಪಗಳಿಗೆ ಭೇದವನ್ನು ಕಾಣುವವನು ನಿತ್ಯ ದುಃಖವನ್ನು ಹೊಂದುವನು.ಅಂಧತಮಸ್ಸಿಗೆ ಬೀಳುವನು.*
*ನಮ್ಮ ಅಂತರ್ಯಾಮಿಯಾದ ಶ್ರೀ ಹರಿಗೆ ಪರಿಹಾಸ್ಯವನ್ನು ಮಾಡಿದಿರಿ.ದಂಡದಿಂದ ನಮ್ಮನ್ನು ತಡೆದ ಕಾರಣವೇನು?? ಶ್ರೀ ಹರಿಗೆ ನಾವು ಆಗದವರು?*
*ಹರಿದ್ವೇಷಿಗಳೆಂದು ತಡೆದಿರಾ*?ಅಥವಾ
*ನಮ್ಮ ಇಂದ ಶ್ರೀ ಹರಿಗೆ ಏನಾದರೂ ತೊಂದರೆ ಆಗುವದೆಂದು ತಡೆದಿರಾ??*
*ಎರಡು ತಪ್ಪು..ಶಾಂತಸ್ವರೂಪ
ನಾದ ಶ್ರೀ ಹರಿಗೆ ಯಾರ ಮೇಲೆ ಸಹ ದ್ವೇಷ ಕೋಪ ಅಸೂಯೆ ಗಳಿಲ್ಲ.ಅವನಿಗೆ ಪ್ರತಿಸ್ಪರ್ಧಿ ಗಳಿಲ್ಲ..
*ಅಪ್ರಾಕೃತನಾದ ಶ್ರೀ ಹರಿಗೆ ತೊಂದರೆ ಯನ್ನು ಕೊಡುವವರು ಯಾರು ಹಿಂದೆ ಮುಂದೆ ಮತ್ತು ಇಂದು ಸಹ ಹುಟ್ಟಿಲ್ಲ..ನಾವೇನು ಶ್ರೀ ಹರಿ ದ್ವೇಷ ಮಾಡುವವರಲ್ಲ..ನಮ್ಮ ಒಳಗಿನ ಹರಿ ನಿಮ್ಮ ವೈಕುಂಠ ದೊಳಗೆ ಇರುವ ಶ್ರೀ ಹರಿಗೆ ತೊಂದರೆ ಉಂಟುಮಾಡುವ ಎಂದು ತಡೆದಿರಾ??*
*ಈ ಭೇದ ಜ್ಞಾನ ನಿಮಗೆ ಬಂದಿರುವುದರಿಂದ ಅನರ್ಥ ತಪ್ಪದು..ನಮ್ಮ ಒಳಗೆ ಇರುವ ಹರಿಯು ಮತ್ತು ವೈಕುಂಠ ದ ಹರಿಯು ಬೇರೆ ಬೇರೆ ಮತ್ತು ಭೇದ ವೆಂದು ತಿಳಿದ ಪಾಪದ ಫಲವಾಗಿ ನೀವಿಬ್ಬರು ಅಸುರ ವರ್ತನೆ ತೋರಿದ ಫಲವಾಗಿ ಇಲ್ಲಿ ಸೇವೆ ಮಾಡುವದು ಸೂಕ್ತ ವಲ್ಲ.. ಭೂಲೋಕದಲ್ಲಿ ಅಸುರರಾಗಿ ಮೂರು ಬಾರಿ ಜನಿಸಿ ಎಂದು ಶಾಪವನ್ನು ಕೊಟ್ಟಿದ್ದಾರೆ.*
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|
🙏ಶ್ರೀ ಕಪಿಲಾಯ ನಮಃ🙏
[20/09, 4:40 AM] vijayavitthala blr: *|ಪಿಬತ ಭಾಗವತಂ ರಸಮಾಲಯಂ||*

Post a Comment